Pavithra gowda pregnant: ನಟಿ ಪವಿತ್ರ ಗೌಡ ಹಾಗೂ ನಟ ದರ್ಶನ್ (Darshan) ಈಗಾಗಲೇ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ, ಈಗಿರುವಾಗ ನಟಿ ಪವಿತ್ರ ಗೌಡ (Pavithra gowda) ಅವರನ್ನು ನೋಡಲು ತನ್ನ ತಂದೆ ತಾಯಿ ಆತ್ಮೀಯರು ಬರುತ್ತಿದ್ದಾರೆ. ಈ ನಡುವೆ ನಟಿ ಪವಿತ್ರ ಗೌಡ ಮಾವಿನಕಾಯಿ ತಿನ್ನಬೇಕು ಅನಿಸುತ್ತಿದೆ ಎಂಬುದಾಗಿ ಕೇಳಿಕೊಂಡಿದ್ದಾರೆ. ಇದರಿಂದ ನಾನಾ ಸುದ್ದಿಗಳು ಹೊರಗಡೆ ಹರಿದಾಡುತ್ತಿದೆ.
ಮೂರು ದಿನಗಳಿಂದ ಅಸ್ವಸ್ಥರಾಗಿದ್ದ ಪವಿತ್ರಾ ಗೌಡ ಅವರಿಗೆ ಕಡಿಮೆ ರಕ್ತದೊತ್ತಡ, ಹೊಟ್ಟೆ ಸಮಸ್ಯೆ ಹಾಗೂ ಅಸಿಡಿಟಿ, ತೀವ್ರ ಸುಸ್ತು, ನಿಶ್ಯಕ್ತಿಯಿಂದ ಕಂಗಾಲಾದ ಪವಿತ್ರಾ ಅವರಿಗೆ ಚಿಕಿತ್ಸೆ ನೀಡಲಾಯಿತು.
ಪವಿತ್ರಾ ಗೌಡ ಗರ್ಭಿಣಿಯಾಗಿರಬೇಕು ಆಗಾಗಿ ಮಾವಿನ ಕಾಯಿ ತಿನ್ನುವ ಬಯಕೆ ಬಂದಿದೆ ಎಂಬುದಾಗಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಂದ ಗಾಂಧಿನಗರದ ಬೀದಿಗಳವರೆಗೆ ಈ ವಿಷಯದ ಬಗ್ಗೆ ಭಾರಿ ಚರ್ಚೆ ಪ್ರಾರಂಭವಾಗಿದೆ. ಅಷ್ಟಕ್ಕೂ ಪವಿತ್ರಾ ಗೌಡಗೆ ಈಗಾಗಲೇ ಮಗಳಿದ್ದು, ಪವಿತ್ರಾ ಗೌಡಗೆ ಮೊದಲ ಪತಿಯಿಂದ ಮಗುವಿದೆ. ಆದರೆ ಇದೀಗ ಪವಿತ್ರಾ ಗೌಡ ಮತ್ತೆ ಗರ್ಭಿಣಿಯಾಗಿದ್ದಾರೆ. ಪವಿತ್ರಾ ಗೌಡ ಅವರು ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿದೆ. ಈ ನಿಟ್ಟಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಟ್ರೊಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
Read More:
- Anchor Aparna: ನಿರೂಪಕಿ ಅಪರ್ಣಾ ಅವರಿಗೆ ಕಾಡುತಿತ್ತಾ? ಆ 2 ಸಮಸ್ಯೆ ಬ್ರಹ್ಮಾಂಡ ಗುರೂಜಿ ಹೇಳಿದ್ದೇನು..
- Kannada Anchor Aparna: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ, ಜೀವ ತೆಗೆದ ಮಾರಕ ಕಾಯಿಲೆ
- Actor Kajal agarwal: ಸೆಲ್ಫಿ ಕೇಳುವ ನೆಪದಲ್ಲಿ ನಟಿ ಕಾಜಲ್ ಸೊಂಟಕ್ಕೆ ಕೈ ಹಾಕಿದ ಯುವಕ, ಫುಲ್ ಗರಂ ಆದ ನಟಿ
- PMKVY: ನಿರೋದ್ಯೋಗಿ ಯುವಕ ಯುತಿಯರಿಗೆ ಈ ಯೋಜನೆಯಡಿ ಸಿಗಲಿದೆ 8 ಸಾವಿರ ರೂಪಾಯಿ ಹಾಗೂ ಪ್ರಮಾಣ ಪತ್ರ
- Chandan Shetty: ಲವ್ ಬೇರೆ ಸಂಸಾರವೇ ಬೇರೆ, ಒಂದೇ ರೂಮ್ ನಲ್ಲಿ ಸಂಸಾರ ಮಾಡಿದಾಗಲೇ ಎಲ್ಲ ಗೊತ್ತಾಗುತ್ತೆ!