Rakshita Prem: ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ, ಇಲ್ಲಿದೆ ನೋಡಿ ಇವರ ಲವ್ ಸ್ಟೋರಿ

By Sandeep Kumar. B

Published on:

Rakshita Prem

Rakshita Prem Age Difference: ಕನ್ನಡ ಚಿತ್ರರಂಗದಲ್ಲಿ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಹೀಗೆ ಪ್ರೀತಿಸಿ ಮದುವೆಯಾದ ಘಟನೆಗಳು ಸಾಕಷ್ಟು ನಡೆದಿವೆ. ಇಂದಿನ ಲೇಖನದಲ್ಲಿ ನಾವು ಅವುಗಳಲ್ಲಿ ಕೆಲವನ್ನು ಚರ್ಚಿಸುತ್ತೇವೆ. ಟೈಟಲ್ ನೋಡಿ ನೀವೇ ಅಂದಾಜು ಮಾಡಿರಬಹುದು ನಾವು ಮಾತನಾಡಲು ಹೊರಟಿರುವುದು ಒಂದು ಕಾಲದ ಬಹು ಬೇಡಿಕೆ ನಟಿ ರಕ್ಷಿತಾ (Rakshita ) ಮತ್ತು ಹ್ಯಾಟ್ರಿಕ್ ನಿರ್ದೇಶಕ ಜೋಗಿ ಪ್ರೇಮ್ ಬಗ್ಗೆ ಮಾತನಾಡಲಿದ್ದೇವೆ

ಧಮ್ ಚಿತ್ರದ ಡಬ್ಬಿಂಗ್ ಸಮಯದಲ್ಲಿ ಪ್ರೇಮ್ ಮೊದಲ ಬಾರಿಗೆ ರಕ್ಷಿತಾ ಅವರನ್ನು ರಾಮಪ್ರಸಾದ್ ಅವರ ಕಚೇರಿಯಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ, ಅವರು ಮೊದಲ ಬಾರಿಗೆ ಪರಸ್ಪರ ಪರಿಚಯ ಮಾಡಿಕೊಳ್ಳುವ ಮೂಲಕ ಮೊದಲ ಬಾರಿಗೆ ಪರಸ್ಪರ ಮಾತನಾಡುತ್ತಾರೆ. ನಂತರ, ರಕ್ಷಿತಾ ಜೋಗಿ ಪ್ರೇಮ್ ಅವರ ಕಾಳಜಿ ಮತ್ತು ಸೌಮ್ಯ ಸ್ವಭಾವವನ್ನು ತುಂಬಾ ಇಷ್ಟಪಡುತ್ತಾರೆ, ಅವರು ಒಂದು ದಿನ ಜೋಗಿ ಪ್ರೇಮ್ ಅವರನ್ನು ಕರೆದರು. ಕರೆ ಮಾಡಿದಾಗ ಪ್ರೇಮ್‌ಗೆ ಮೊದಲು ಪ್ರೇಮ ನಿವೇದನೆ ಮಾಡುತ್ತಾರೆ.

Rakshita Prem Age Difference

Rakshitha Prem Age Difference
Rakshitha Prem Age Difference

ಯೋಚನೆ ಮಾಡಿ ಹೇಳಿ ನಿಮಗೆ ಸಮಯಾವಕಾಶ ತಗೆದುಕೊಳ್ಳಿ, ಎಂಬುದಾಗಿ ಹೇಳಿ ಫೋನ್ ಕಟ್ ಮಾಡುತ್ತಾರೆ, ನಂತರ ನಮ್ಮದು ಹಳ್ಳಿಯ ಕುಟುಂಬ, ನಮ್ಮ ಮನೆಯಲ್ಲಿ ಯಾರೂ ಇಂಗ್ಲಿಷ್ ಮಾತನಾಡುವುದಿಲ್ಲ ಎಂದು ಹೇಳಿದರು.ರಕ್ಷಿತಾಗೆ ತಮ್ಮ ಜೀವನವನ್ನು ಪರಿಚಯಿಸಿದ ನಂತರ ಇಬ್ಬರೂ ಮದುವೆಯಾಗುತ್ತಾರೆ.

ಇನ್ನು ಇವರ ವಯಸ್ಸಿನ ಅಂತರ ಎಷ್ಟು ಅನ್ನೋದನ್ನ ಗಮನಿಸಿದರೆ ನಟಿ ರಕ್ಷಿತಾ ಅವರಿಗೆ 40 ವರ್ಷಗಳು ಮಾರ್ಚ್ 31, 1984. ನಿರ್ದೇಶಕ ಜೋಗಿ ಪ್ರೇಮ್ ಅವರಿಗೆ 47 ವರ್ಷ ಆಗಿದೆ. ನಟಿ ರಕ್ಷಿತಾ ಅವ್ರು ಪ್ರೇಮ್ ಅವರಿಗಿಂದ 7 ವರ್ಷ ಚಿಕ್ಕವರು ಆಗಿದ್ದಾರೆ.

ಇತರೆ ವಿಷಯಗಳು:

Sandeep Kumar. B

Leave a Comment