Tharun Sudhir: ತರುಣ್ ಸುಧೀರ್ ಹಾಗು ಸೋನಲ್ ಮದುವೆ ಯಾವಾಗ? ಇಲ್ಲಿದೆ ಡೇಟ್

By Sandeep Kumar. B

Published on:

Tharun Sudhir And Sonal Marriage

Tharun Sudhir An Sonal Marriage Date: ಸಧ್ಯಕ್ಕೆ ಸ್ಯಾಂಡಲ್ ವುಡ್ ಅಂಗಳದಲ್ಲಿ ಮದುವೆಯ ಸುದ್ದಿ ಅಂದ್ರೆ ಅದುವೇ ತರುಣ್ ಸುಧೀರ್ ಹಾಗೂ ಸೋನಲ್ ಅವರದ್ದು, ಇದೀಗ ತರುಣ್ ಸುಧೀರ್ (Tharun Sudhir) ಮದುವೆ ಡೇಟ್ ಯಾವಾಗ ಎಂಬುದಾಗಿ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.

Tharun Sudhir An Sonal Marriage Date

ತರುಣ್ ಸುಧೀರ್ ಹಾಗೂ ಸೋನಲ್ ನಡುವೆ ಮದುವೆ ಸುದ್ದಿಗಳು ಗಾಸಿಪ್ ವದಂತಿ ಎಂಬುದಾಗಿ ಹೇಳಲಾಗುತ್ತಿತ್ತು ಆದ್ರೆ ಅದಕ್ಕೆ ಅಧಿಕೃತವಾಗಿ ಮದುವೆ ಆಗುತ್ತಿದ್ದಾರೆ ಎಂಬುದಾಗಿ ಕೆಲವು ಮೂಲಗಳು ಹೇಳುತ್ತಿವೆ. ಮದುವೆ 10 ಆಗಸ್ಟ್ 2024 ರಂದು ನಡೆಯಲಿದೆ ಎಂಬುದಾಗಿ ಹೇಳಲಾಗುತ್ತಿದೆ. ಈ ಮದುವೆಗೆ ಗಣ್ಯರು ಭಾಗಿಯಾಗಲಿದ್ದಾರೆ ಹಾಗೂ ಹಿರಿಯ ಕಲಾವಿದರು ಕೂಡ ಮದುವೆ ಸಮಾರಂಭಕ್ಕೆ ಭಾಗವಿಸಲಿದ್ದಾರೆ.

ಇನ್ನು ತರುಣ್ ಸುಧೀರ್ ಅವರಿಗೆ 41 ವರ್ಷ ಆಗಿದ್ದು ತರುಣ್ ಜೊತೆ ಮದುವೆಯಾಗುವ ನಟಿ ಸೋನಲ್ ಅವರಿಗೆ 29 ವರ್ಷಗಳು ಆಗಿವೆ. ಮುಂದಿನ ಇವರ ವೈವಾಹಿಕ ಜೀವನ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Read More:

Sandeep Kumar. B

Leave a Comment