Darshan Movie: ದರ್ಶನ್ ಅವರ ಡೆವಿಲ್ ಸಿನಿಮಾ ಶೂಟಿಂಗ್ ನಿಂತಿರೋದ್ಯಾಕೆ? ಚಿತ್ರ ತಂಡದಿಂದ ಹೊಸ ಸುದ್ದಿ
Darshan Movie: ನಟ ದರ್ಶನ್ (Darshan) ಅಭಿಮಾನಿಗಳ ಪಾಲಿನ ದಾಸ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವಂತ ಏಕೈಕ ನಟ ಅದುವೇ ದಾಸ ದರ್ಶನ್. (Darshan Devil) ಹೌದು ಸದ್ಯಕೆ ಅಭಿಮಾನಿಗಳು ಕಾಯುತ್ತಿರುವ ಹೊಸ ಸಿನಿಮಾ ಅಂದ್ರೆ ಅದುವೇ ಡೆವಿಲ್. ಈ ಡೆವಿಲ್ ಸಿನಿಮಾ ಯಾವಾಗ ಬರುತ್ತೆ, ಇದರ ಬಜೆಟ್ ಎಷ್ಟು? ಅನ್ನೋದನ್ನ ಸಿನಿಮಾ ಪ್ರೇಕ್ಷಕರು ಗೂಗಲ್ ಮಾಡಿದ್ದಾರೆ. Darshan Movie Devil ಅಷ್ಟೊಂದು ಕುತೂಹಲ ಇರುವಂತ ಈ ಸಿನಿಮಾ ಸದ್ಯಕ್ಕೆ ಶೂಟಿಂಗ್ ಸಿಲ್ಲಿಸಿದೆ ಅದಕ್ಕೆ … Read more