Niveditha Gowda:ನಿವೇದಿತಾ ಗೌಡ ಅವರ ತಾಯಿಯ ನಿಜವಾದ ವಯಸ್ಸೆಷ್ಟು ಗೊತ್ತಾ?
Niveditha Gowda:ಬಾರ್ಬಿ ಗೊಂಬೆ ಎಂದೇ ಖ್ಯಾತರಾಗಿರುವ ಬಿಗ್ ಬಾಸ್ ನಿವೇದಿತಾ ಗೌಡ ( Niveditha Gowda ) ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ನಿರಂತರವಾಗಿ ವೀಡಿಯೊಗಳನ್ನು ಬಿಡುಗಡೆ ಮಾಡುವ ಮೂಲಕ ಇಂಟರ್ನೆಟ್ ಬಳಕೆದಾರರ ಗಮನವನ್ನು ಸೆಳೆಯುತ್ತಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ನಿವೇದಿತಾ ಗೌಡ ಅವರು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರೊಂದಿಗೆ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ.. niveditha gowda mother age ನಿವೇದಿತಾ ತಾಯಿ ಹೇಮಾ ರಮೇಶ್ ಸೌಂದರ್ಯದಲ್ಲಿ ಮಗಳಿಗೆ ಪೈಪೋಟಿ. ಬಿಗ್ ಬಾಸ್ 5 … Read more