Kiccha 46 Movie: ಸುದೀಪ್ ಅವರ ಕಿಚ್ಚ 46 ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ಹೊಸ ಅಪ್ಡೇಟ್
Kiccha 46 Movie: ಕಿಚ್ಚ ಸುದೀಪ್ ಅವರು ಕರ್ನಾಟಕದ ಜನಪ್ರಿಯ ನಟ ಆಗಿದ್ದಾರೆ, ಸದ್ಯಕೆ ನಟ ಸುದೀಪ್ ಅವರ ಹೊಸ ಮೂವಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ದಿನಗಳ ಹಿಂದೆ ಅಷ್ಟೇ ಕಿಚ್ಚ ಸುದೀಪ್ ಅವರ ಕಿಚ್ಚ 46 ಸಿನಿಮಾದ (Kiccha 46 Movie) ಟೀಸರ್ ಲಾಂಚ್ ಆಗಿದೆ. kiccha 46 movie budget ಸುದೀಪ್ ಅವರ ಹುಟ್ಟು ಹಬ್ಬದ ದಿನ ಕಿಚ್ಚ 46 ಟೀಸರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರು, ಇದೀಗ ಅಭಿಮಾನಿಗಳಲ್ಲಿ ಬಾರಿ ಕುತೂಹಲ … Read more