Shani Prabhav: 30 ವರ್ಷಗಳ ನಂತರ ಶನಿ ಸಂಕ್ರಮಣ. ಯಾವೆಲ್ಲ ರಾಶಿಯವರಿಗೆ ರಾಜಯೋಗ ಇದೆ ಗೊತ್ತಾ?

Horoscope ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದಾತ ಗ್ರಹ ಆಗಿರುವಂತಹ ಶನಿದೇವ ರಾಶಿ ಸಂಕ್ರಮಣವನ್ನು ಮಾಡಲಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ರಾಜಯೋಗ ಸಿಗಲಿದೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ರಾಜಯೋಗವನ್ನು ಪಡೆಯಲಿರುವಂತಹ ಆ ಮೂರು ಅದೃಷ್ಟವಂತ ರಾಶಿ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೇಷ ರಾಶಿ: ಶನಿಯ ಪ್ರಭಾವದಿಂದಾಗಿ ಸಾಕಷ್ಟು ವರ್ಷಗಳಿಂದ ನಿಂತುಕೊಂಡಿರುವಂತಹ ಯಾವುದೇ ಕೆಲಸಗಳಿದ್ದರೂ ಕೂಡ ಈ ಸಂದರ್ಭದಲ್ಲಿ ಅವರಿಗೆ ಆ ಕೆಲಸ ಪೂರ್ಣವಾಗಿ ಯಶಸ್ಸನ್ನು ನೀಡುತ್ತದೆ. ಕೆಲಸ ಹಾಗೂ ವ್ಯಾಪಾರ ಎರಡರಲ್ಲಿ ಕೂಡ ಮೇಷ ರಾಶಿಯವರಿಗೆ … Read more

Astrology: ಮಿಥುನ ರಾಶಿಗೆ ಕಾಲಿಟ್ಟ ಬುಧ. ಯಾರಿಗೆಲ್ಲ ರಾಜಯೋಗ ಇಲ್ಲದೆ ನೋಡಿ ಸಂಪೂರ್ಣ ಮಾಹಿತಿ.

Horoscope ಬುಧ ಗ್ರಹ ಇದೇ ಜೂನ್ 24ರಂದು ಮಿಥುನ ರಾಶಿಗೆ ಕಾಲಿಡುತ್ತಿದ್ದು ಈ ಸಂದರ್ಭದಲ್ಲಿ ರಾಜಯೋಗ ನಿರ್ಮಾಣವಾಗುತ್ತದೆ ಆದರೆ ಅದರ ಸಕಾರಾತ್ಮಕ ಪ್ರಭಾವ ಯಾವೆಲ್ಲ ರಾಶಿಯವರ ಮೇಲೆ ಬೀರುತ್ತದೆ ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿಯೋಣ. ಮಿಥುನ ರಾಶಿ: ಮಿಥುನ ರಾಶಿಗೆ ಬುಧ ಕಾಡುತ್ತಿರುವ ಹಿನ್ನೆಲೆಯಲ್ಲಿ ಈ ರಾಶಿಯಲ್ಲಿ ಕೂಡ ರಾಜಯೋಗ ನಿರ್ಮಾಣವಾಗಲಿದ್ದು ನಿಮ್ಮ ಪ್ರತಿಯೊಂದು ಕೆಲಸಗಳಿಗೂ ಕೂಡ ಹಿರಿಯರಿಂದ ಹಾಗೂ ಕಿರಿಯರಿಂದ ನಿಮ್ಮ ಕುಟುಂಬದ ಎಲ್ಲ ಸದಸ್ಯರಿಂದಲೂ ಕೂಡ ಸಹಕಾರ ದೊರಕುತ್ತದೆ. ವ್ಯಾಪಾರ ವೃದ್ಧಿಯಾಗುತ್ತದೆ. … Read more

Astrology: ಸೂರ್ಯ ಶನಿಯ ದೃಷ್ಟಿಯಿಂದ ಜೀವನದಲ್ಲಿ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಇವುಗಳೇ ನೋಡಿ.

Horoscope ಪುರಾಣಗಳಲ್ಲಿ ತಂದೆ ಹಾಗೂ ಮಗ ಆಗಿರುವಂತಹ ಸೂರ್ಯ ಶನಿಯ ನಡುವೆ ಹಾಗೆ ತನ್ನ ಜೋರಾಗಿ ಇದೆ ಎಂಬುದಾಗಿ ಹೇಳುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈಗ ಇವರಿಬ್ಬರು ಒಂದೇ ಸಂಯೋಜನೆಯನ್ನು ಕಾಣುತ್ತಿದ್ದು ಈ ಮೂಲಕ ಕೆಲವು ರಾಶಿಯವರಿಗೆ ರಾಜಯೋಗ ಮೂಡಿ ಬರಲಿದ್ದು ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ. ಮಿಥುನ ರಾಶಿ: ತಮ್ಮ ಜೀವನದಲ್ಲಿ ಇವರು ಉತ್ತಮವಾದ ಸ್ಥಾನಮಾನ ಸಂಪಾದಿಸುತ್ತಾರೆ ಆದರೆ ಈ ಸಂದರ್ಭದಲ್ಲಿ ಖರ್ಚು ವೆಚ್ಚಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ನೀವು ಮಾಡುವಂತಹ ಕೆಲಸಗಳು ನಿಮ್ಮ ಘನತೆಯನ್ನು ಸಮಾಜದಲ್ಲಿ … Read more

Hanuman: ಹನುಮಂತನ ನೆಚ್ಚಿನ ಮೂರು ರಾಶಿಗಳು ಇವುಗಳೇ ನೋಡಿ. ನಿಮ್ಮ ರಾಶಿ ಕೂಡ ಇದೆಯಾ ಪರೀಕ್ಷಿಸಿ.

Hanuman ಹನುಮಂತನನ್ನು ನೆನೆಸಿಕೊಂಡರೆ ಯಾವ ಕಷ್ಟಗಳು ಕೂಡ ನಮ್ಮ ಬಳಿ ಸುಳಿಯುವುದಿಲ್ಲ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಹೇಳುತ್ತಾರೆ. ಬಜರಂಗಬಲಿಯನ್ನು ನಾವು ದೇವರು ಎಂದು ಭಾವಿಸುವುದಕ್ಕಿಂತ ಹೆಚ್ಚಾಗಿ ನಮ್ಮ ಗೆಳೆಯ ಎನ್ನುವ ಭಾವನೆಯನ್ನು ಚಿಕ್ಕವಯಸ್ಸಿನಿಂದಲೂ ಕೂಡ ಬೆಳೆಸಿಕೊಂಡು ಬಂದಿರುತ್ತೇವೆ. ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಹನುಮಂತನ ಇಷ್ಟವಾದ ಮೂರು ರಾಶಿಗಳ ಬಗ್ಗೆ ಇಂದಿನ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ. ಮೇಷ ರಾಶಿ: ಮೇಷ ರಾಶಿಯವರು ಕೂಡ ಹನುಮಂತನ ಅತ್ಯಂತ ನೆಚ್ಚಿನ ರಾಶಿಗಳಲ್ಲಿ ಒಂದಾಗಿದ್ದಾರೆ. ಇವರು ಮಾಡುವಂತಹ ಪ್ರತಿಯೊಂದು ಕೆಲಸಗಳು ಕೂಡ … Read more

Astrology: ಶನಿ ಮಂಗಳರ ಶಡಷ್ಟಕ ಯೋಗದಲ್ಲಿ ಈ 3 ರಾಶಿಯವರು ಕಷ್ಟ ಪಡಲಿದ್ದಾರೆ. ಹುಷಾರಾಗಿರೋದು ಒಳ್ಳೆಯದು.

Horoscope ಜೂನ್ ಮೂವತ್ತರಂದು ಕರ್ಕ ರಾಶಿಯಲ್ಲಿ ಮಂಗಳನ ಪ್ರವೇಶ ಆಗುತ್ತಿರುವ ಬೆನ್ನಲ್ಲೇ ಮಂಗಳ ಹಾಗೂ ಶನಿಯ ಷಡಷ್ಟಕ ಯೋಗ ಪ್ರಾರಂಭವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕಾರಣದಿಂದಾಗಿಯೇ ನಾಲ್ಕು ರಾಶಿಯವರ ಜೀವನದಲ್ಲಿ ಕಷ್ಟಗಳು ಪ್ರಾರಂಭವಾಗಲಿವೆ ಎಂಬುದಾಗಿ ಹೇಳಲಾಗುತ್ತಿದ್ದು ಆ 3 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ. ಕರ್ಕ ರಾಶಿ: ಈ ಸಂದರ್ಭದಲ್ಲಿ ಶನಿಯ ಪ್ರಭಾವದಿಂದಾಗಿ ಕರ್ಕ ರಾಶಿಯವರಿಗೆ ಮಾನಸಿಕ ಹಾಗೂ ಆರೋಗ್ಯ ಸಮಸ್ಯೆಗಳು ಸಾಕಷ್ಟು ಕಂಡುಬರುತ್ತವೆ ಮತ್ತು ಆರ್ಥಿಕವಾಗಿ ಕೂಡ ನೀವು ಕುಗ್ಗುತ್ತೀರಿ. ಅನಗತ್ಯ ಪ್ರಯಾಣವನ್ನು ತಪ್ಪಿಸಿ … Read more

Daily Astrology: ಇಂದು ಈ ರಾಶಿಯವರಿಗೆ ಸಿಗಲಿದೆ ಅದೃಷ್ಟ ಫಲ. ನಿಮ್ಮ ರಾಶಿ ಕೂಡ ಇದೆಯಾ ಪರೀಕ್ಷಿಸಿ.

Daily Astrology ಪ್ರತಿಯೊಂದು ಶುಭ ಸಂದರ್ಭದಲ್ಲಿ ಕೂಡ ಜೋತಿಷ್ಯ ಶಾಸ್ತ್ರವನ್ನು ನಮ್ಮ ಪೂರ್ವಜರು ಲೆಕ್ಕಾಚಾರ ಹಾಕಿಕೊಂಡು ಅದರ ಅನ್ವಯ ಕೆಲಸವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಇಂದು ಅಂದರೆ ಗುರುವಾರ ಯಾವೆಲ್ಲ ರಾಶಿಯವರಿಗೆ ಶುಭದಿನ ಇದೆ ಎಂಬುದನ್ನು ತಿಳಿದುಕೊಳ್ಳೋಣ. ಮಿಥುನ ರಾಶಿ: ಇಂದಿನ ದಿನ ಮಿಥುನ ರಾಶಿಯವರಿಗೆ ಸಾಕಷ್ಟು ಶುಭಕರವಾಗಲಿದೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಂತಹ ಪುಣ್ಯ ಕೆಲಸ ಕೂಡ ನಿಮ್ಮಿಂದ ನಡೆಯಲಿದೆ. ನಿಮ್ಮ ಪ್ರತಿಯೊಂದು ಕೆಲಸಗಳಲ್ಲಿ ಕೂಡ ನಿಮ್ಮ ಕುಟುಂಬದವರ ಸಹಯೋಗ ಹಾಗೂ ಸಾತ್ … Read more

Horoscope: ಬುಧವಾರದ ದಿನದಂದು ಯಶಸ್ಸನ್ನು ಕಾಣುವ ರಾಶಿಗಳು ಯಾವುವು ಇಲ್ಲಿದೆ ನೋಡಿ.

Astrology ಜ್ಯೋತಿಷ್ಯ ಶಾಸ್ತ್ರವನ್ನು ನಂಬಿದವರು ಖಂಡಿತವಾಗಿ ಸಾಕಷ್ಟು ಸಮಯದಲ್ಲಿ ಜೀವನದಲ್ಲಿ ಯಶಸ್ಸನ್ನು ಕಂಡವರು ಕೂಡ ಇದ್ದಾರೆ. ಈ ಮೂಲಕವೇ ವ್ಯಾಪಾರ ವಹಿವಾಟುಗಳಲ್ಲಿ ಲಾಭವನ್ನು ದೊಡ್ಡ ಪ್ರಮಾಣದಲ್ಲಿ ಕಂಡವರು ಕೂಡ ಇದ್ದಾರೆ ಹೀಗಾಗಿ ಜ್ಯೋತಿಷ್ಯ ಶಾಸ್ತ್ರವನ್ನು ನಮ್ಮ ಹಿರಿಯರು ಒಂದು ಸರಿಯಾದ ಕಾರಣಕ್ಕೆ ಮಾಡಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರದ ದಿನ ಯಾವ ರಾಶಿಯವರಿಗೆ ಸೂಕ್ತವಾಗಿರುತ್ತದೆ ಎಂಬುದನ್ನು ತಿಳಿಯೋಣ. ಮೇಷ ರಾಶಿ: ಮೇಷ ರಾಶಿಯವರು ಸದಾ ಕಾಲ … Read more

Shani Deva: ಶನಿದೇವನಿಗೆ ಇಷ್ಟವಾಗಿರುವ ನಾಲ್ಕು ರಾಶಿಗಳು ಯಾವುವು ಗೊತ್ತಾ?

Shani Deva ಸಾಮಾನ್ಯವಾಗಿ ಶನಿದೇವನನ್ನು ಎಲ್ಲರೂ ಕೂಡ ನೋಡಿ ಅಂಜುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ನ್ಯಾಯ ದೇವತೆಯೆಂಬುದಾಗಿ ಕರೆಯಲಾಗುತ್ತದೆ. ಕೇವಲ ಕೆಟ್ಟ ಕೆಲಸಗಳನ್ನು ಮಾಡುವವರಿಗೆ ಮಾತ್ರ ಅವರ ಕರ್ಮದ ಫಲವನ್ನು ನೀಡುವಂತಹ ನ್ಯಾಯದಾತ ನಮ್ಮೆಲ್ಲರ ಶನಿದೇವ. ಅಷ್ಟಕ್ಕೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಇರುವಂತಹ ದ್ವಾದಶ ರಾಶಿಗಳಲ್ಲಿ ಶನಿದೇವನ ಇಷ್ಟವಾದ ನಾಲ್ಕು ರಾಶಿಗಳ ಬಗ್ಗೆ ಇಂದು ತಿಳಿಯಲು ಹೊರಟಿದ್ದೇವೆ ಬನ್ನಿ. ತುಲಾ ರಾಶಿ: ಶನಿದೇವನ ಅತ್ಯಂತ ನೆಚ್ಚಿನ ರಾಶಿಗಳಲ್ಲಿ ತುಲಾ ರಾಶಿ ಕೂಡ ಒಂದಾಗಿದೆ. ಕಾರ್ಯಕ್ಕೆ ತಕ್ಕಂತಹ ಫಲವನ್ನು … Read more

Astrology: ಕೆಲಸ ಅಂದರೆ ಆಲಸ್ಯ ಈ ರಾಶಿಯವರಿಗೆ. ನೀವು ಕೂಡ ಈ ರಾಶಿಯಲ್ಲಿ ಇದ್ದೀರಾ ನೋಡಿ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಯವರು ಸಾಕಷ್ಟು ಕ್ರೀಟಿವೆ ಆಗಿದ್ದರೂ ಕೂಡ ಕೆಲಸ ಮಾಡುವುದಕ್ಕೆ ಮಾತ್ರ ಆಲಸ್ಯವನ್ನು ತೋರಿಸುತ್ತಾರೆ ಎಂಬುದಾಗಿ ತಿಳಿದು ಬಂದಿದ್ದು ಅಂತಹ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ. ಮೀನ ರಾಶಿ: ಇವರು ಯಾವ ಮಟ್ಟಿಗೆ ಆಲಸ್ಯ ಹೊಂದಿರುತ್ತಾರೆ ಎಂದರೆ ಪಕ್ಕದಲ್ಲಿ ಬಿದ್ದಿರುವಂತಹ ಚಿಕ್ಕ ವಸ್ತುವನ್ನು ಕೂಡ ಎತ್ತಿಡಲು ಸೋಮಾರಿತನವನ್ನು ತೋರಿಸುತ್ತಾರೆ ಆದರೆ ಕ್ರಿಯಾಶೀಲತೆಯ ಬಗ್ಗೆ ಬಂದರೆ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವಂತಹ ಗೋಜಿಗೆ ಅವರು ಯಾವತ್ತೂ ಕೂಡ … Read more

Astrology: ಗುರು ಗ್ರಹದ ಆಶೀರ್ವಾದದಿಂದಾಗಿ ಕಷ್ಟವನ್ನು ಕಳೆಯಲಿರುವಂತಹ ಅದೃಷ್ಟವಂತ ರಾಶಿ ಅವರು ಇವರೇ ನೋಡಿ.

Horoscope ಗ್ರಹಗಳ ಗುರು ಆಗಿರುವಂತಹ ಗುರು ಗ್ರಹವು ಈಗ ಮೇಷ ರಾಶಿಗೆ ಕಾಲಿಟ್ಟಿದ್ದು ಇದರಿಂದಾಗಿ ಸಾಕಷ್ಟು ಬದಲಾವಣೆಗಳು ದ್ವಾದಶ ರಾಶಿಯವರ ಜೀವನದ ಮೇಲೆ ನಡೆಯುತ್ತದೆ. ಅದರಲ್ಲೂ ವಿಶೇಷವಾಗಿ ಮೂರು ರಾಶಿಯವರ ಕಷ್ಟಗಳೆಲ್ಲವೂ ಕಳೆದು ಅವರ ಜೀವನದಲ್ಲಿ ಹೊಸ ಆಕಾಂಕ್ಷಿಗಳು ಹುಟ್ಟಿ ಬರುತ್ತವೆ ಹೀಗಾಗಿ ಆ ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ. ಮೇಷರಾಶಿ: ಮೇಷ ರಾಶಿಯಲ್ಲಿ ಗುರುವಿನ ಸಂಕ್ರಮಣ ಆಗಿರುವ ಕಾರಣದಿಂದಾಗಿ ಮೇಷ ರಾಶಿಯವರ ಎಲ್ಲಾ ಕಷ್ಟಗಳು ಕೂಡ ದೂರವಾಗಲಿದ್ದು ಅವರು ಸಾಕಷ್ಟು ಸಮಯಗಳಿಂದ ಕೆಲಸವನ್ನು ಹುಡುಕುತ್ತಿದ್ದರೆ ಅವರಿಗೆ … Read more

error: Content is protected !!