ಶುಕ್ರವಾರದ ವಿಶೇಷ: ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದದಿಂದ ಈ 5 ರಾಶಿಯವರಿಗೆ ಮುಂದಿನ 6 ತಿಂಗಳವರೆಗೂ ಎಲ್ಲಾ ಕ್ಷೇತ್ರದಲ್ಲೂ ಜಾಕ್ಪಾಟ್ ಹೊಡೆಯುತ್ತದೆ

ವೃಷಭ ರಾಶಿ: ವೃಷಭ ರಾಶಿಯ ಅಧಿಪತಿಯಾಗಿರುವಂತಹ ಶುಕ್ರನು ಮೀನ ರಾಶಿಯಲ್ಲಿ ನೆಲೆಗೊಂಡಿದ್ದು, ಸಿಂಹ ರಾಶಿ ಚಕ್ರದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರುತ್ತಿರುತ್ತಾನೆ. ಈ ಸಮಯದಲ್ಲಿ ನೀವು ಮಾಡುವಂತಹ ಪ್ರತಿ ಕೆಲಸದಲ್ಲಿಯೂ ನಿರೀಕ್ಷೆಗೂ ಮೀರಿದಂತ ಯಶಸ್ಸು, ಹೆಚ್ಚಿನ ಧನ ಸಂಪಾದನೆ ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯನ್ನು ಅನುಭವಿಸುವಿರಿ, ನಿಮ್ಮ ಅದ್ಭುತ ಕಾರ್ಯ ವೈಕರಿಯನ್ನು ಮೆಚ್ಚಿ ಮೇಲಧಿಕಾರಿಗಳು ಪ್ರಶಂಶಿಸುವರು. ಮಿಥುನ ರಾಶಿ: ದೇಶದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದುಕೊಂಡಿರುವವರಿಗೆ ಉನ್ನತ ಅಧಿಕಾರಿಗಳ ಸಂಪರ್ಕ ದೊರಕುತ್ತದೆ ಇದರಿಂದ ನಿಮ್ಮ ಕನಸು ನನಸಾಗಲಿದೆ. ಮಿಥುನ ರಾಶಿಯವರ ಮನೆಯಲ್ಲಿ … Read more

ಮಗಳ ಹುಟ್ಟು ಹಬ್ಬದ ಪ್ರಯುಕ್ತ ಮುದ್ದಾದ ಫೋಟೋ ಹಂಚಿಕೊಂಡು ಶುಭ ಕೋರಿದ ಗೋಲ್ಡನ್ ಸ್ಟಾರ್ ಗಣೇಶ್, ಅಪ್ಪ ಮಗಳ ಸುಂದರ ಫೋಟೋ ಗ್ಯಾಲರಿ ಇಲ್ಲಿದೆ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಬಹುಬೇಡಿಕೆಯ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮುಂಗಾರು ಮಳೆ ಸಿನಿಮಾ ಸಕ್ಸಸ್ ಕಂಡ ನಂತರ ಯಾರಿಗೂ ಗೊತ್ತಾಗದ ಹಾಗೆ ಶಿಲ್ಪ ಗಣೇಶ್(Shilpa Ganesh) ಅವರನ್ನು ಗುಟ್ಟಾಗಿ ಮದುವೆ ಆಗುವ ಮೂಲಕ ಸುದ್ದಿಗೊಳಗಾದರು. ಆದರೆ ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರನ್ನು ಎದುರಿಸಿ ಬೆದರಿಕೆಯನ್ನು ಹೊಡ್ಡಿ ಈ ಮದುವೆ ಮಾಡಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಯಿತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಂದಿನಿಂದ ಇಂದಿನವರೆಗೂ ಬಹಳ ಅನ್ಯೋನ್ಯವಾಗಿ ಎರಡು ಮಕ್ಕಳೊಂದಿಗೆ ಸುಖ ಸಂಸಾರಕ ಜೀವನವನ್ನು ನಡೆಸಿಕೊಂಡು … Read more

ಕೊನೆಗೂ ತಮ್ಮ ಬಸರಿ ಬಯಕೆಯನ್ನು ಈಡೇರಿಸಿಕೊಂಡ ಅದಿತಿ ಪ್ರಭುದೇವ

ಸ್ನೇಹಿತರೆ ಅಪ್ಪಟ ಕನ್ನಡತಿ ಪ್ರಭುದೇವ ಅವರು ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ಬಹುಕಾಲದ ಗೆಳೆಯ ಹಾಗೂ ರೈತ ಯಶಸ್ ಪಾಟ್ಲ ಅವರನ್ನು ಪ್ರೀತಿಸಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ಸಿನಿಮಾ ಬದುಕಿನಿಂದ ಕಾಯ್ದುಕೊಳ್ಳದೆ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಂತಹ ಅದಿತಿ ಪ್ರಭುದೇವ ಅವರು ಒಪ್ಪಿಕೊಂಡಿದ್ದಂತಹ ಸಿನಿಮಾ ಶೂಟಿಂಗ್ ಕೆಲಸಗಳನ್ನು ಮುಗಿಸಿ ತಾಯ್ತನದ ಜವಾಬ್ದಾರಿಯನ್ನು ಹೊರಲು ಸಿದ್ದರಾಗಿ ಸದ್ಯ ತುಂಬ ಗ-ರ್ಭಿಣಿಯಾಗಿದ್ದಾರೆ. ಇದರ ಬೆನ್ನೆಲ್ಲೆ ಸಾಮಾಜಿಕ … Read more

ಅಪ್ಪು ಸಮಾಧಿಯ ದರ್ಶನ ಪಡೆದ ಸಂಗೀತ ಶೃಂಗೇರಿ, ಇಲ್ಲಿವೆ ವೈರಲ್ ಫೋಟೋಸ್

ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ 50ನೇ ವರ್ಷದ ಹುಟ್ಟುಹಬ್ಬವನ್ನು ಮಾರ್ಚ್ 17ನೇ ತಾರೀಕು ಬಹಳ ಅದ್ದೂರಿಯಾಗಿ ಅಭಿಮಾನಿಗಳು ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಆಚರಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್ ಕಳೆದೆರಡು ವರ್ಷಗಳ ಹಿಂದೆ ಅತ್ಯಂತ ಹೃದಯ ಶ್ರೀಮಂತಿಕೆಯುಳ್ಳ ಪುನೀತ್ ರಾಜಕುಮಾರ್(Puneeth Rajkumar) ಅವರು ಹೃದಯಘಾ.ತ ಸಮಸ್ಯೆಯಿಂದ ಮಲಗಿದವರು ಮತ್ತೆ ಮೇಲೆಳಲೇ ಇಲ್ಲ. ಅಪ್ಪು ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉಳಿದರು ಕೂಡ ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಇಂದಿಗೂ … Read more

ರಿಯಲ್ ಸ್ಟಾರ್ ಉಪೇಂದ್ರ ಮನೆಯ ಅದ್ದೂರಿ ಹೋಳಿ ಸೆಲೆಬ್ರೇಶನ್!

ಸ್ನೇಹಿತರೆ 25 ಮಾರ್ಚ್ 2024 ರಂದು ದೇಶ ವ್ಯಾಪಿ ಬಹಳ ಅದ್ದೂರಿಯಾಗಿ ಹೋಳಿ ಹಬ್ಬವನ್ನು (holi festival) ಆಚರಿಸಲಾಗಿದೆ. ಕನ್ನಡ ಚಲನಚಿತ್ರ ರಂಗದ ಸ್ಟಾರ್ ಸೆಲೆಬ್ರಿಟಿಗಳು ಕೂಡ ಬಣ್ಣದ ಓಕುಳಿಯಲ್ಲಿ ಮಿಂದೆದ್ದು ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ(Upendra) ತಮ್ಮ ಪತ್ನಿ ಪ್ರಿಯಾಂಕ ಉಪೇಂದ್ರ ಹಾಗೂ ಕುಟುಂಬಸ್ಥರು, ಸ್ನೇಹಿತರೊಂದಿಗೆ ಸೇರಿ ಹೋಲಿ ಆಡಿದ್ದು ಅದರ ಕೆಲ ಸುಂದರ ಚಿತ್ರಣಗಳನ್ನು ಉಪೇಂದ್ರ ಅವರ ಅಣ್ಣನ ಮಗ … Read more

ಗಜಕೇಸರಿ ಯೋಗ: ಇವತ್ತಿನಿಂದ ಈ 3 ರಾಶಿಗಳ ಜಾತಕದಲ್ಲಿ ವಿಶೇಷ ರಾಜಯೋಗ, ಮುಟ್ಟಿದ್ನೆಲ್ಲ ಅಸಲಿ ಬಂಗಾರ ಆಗುವುದು ಖಂಡಿತ

ಸ್ನೇಹಿತರೆ, ಇಂದು ಗ್ರಹಗಳ ಸ್ಥಳ ಬದಲಾವಣೆಯಿಂದಾಗಿ ವಿಶೇಷ ರಾಜಯೋಗವಾದ ಗಜಕೇಸರಿ ರಾಜ ಯೋಗವು ರೂಪು ಗೊಳ್ಳುತ್ತಿದ್ದು ಈ ರಾಜಯೋಗದಿಂದಾಗಿ ಮುಂದಿನ ಎರಡು ದಿನಗಳ ಕಾಲ ಐದು ರಾಶಿ ಅವರು ವಿಶೇಷ ಯಶಸ್ಸು ಸನ್ಮಂಗಳ ಹಾಗೂ ಅಷ್ಟೈಶ್ವರ್ಯವನ್ನು ಪಡೆಯಲಿದ್ದಾರೆ. ಅಷ್ಟಕ್ಕೂ ಆ ರಾಶಿಗಳು ಯಾವ್ಯಾವು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಜಕೇಸರಿ ಯೋಗವು ಅತ್ಯಂತ ವಿಶೇಷ ಯೋಗಗಳಲ್ಲಿ ಒಂದು ಆನೆ ಮತ್ತು ಸಿಂಹದ ಸಂಯೋಜನೆಯಿಂದಾಗಿ ರೂಪುಗೊಳ್ಳುವಂತಹ ಈ ಯೋಗವು ಗುರು … Read more

ಬಳ್ಳಾರಿ ಲೋಕ ಸಮರಕ್ಕೆ ಸಜ್ಜಾಗಿದೆ ಬಳ್ಳಾರಿ, ವಿಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಕಣಕ್ಕೆ

2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಶ್ರೀರಾಮುಲು ಅವರ ಪರವಾಗಿ ವಿಜಯಲಕ್ಷ್ಮಿ ಒಲಿಯುವ ಸಾಧ್ಯತೆ ಹೆಚ್ಚಿದೆ. ಶ್ರೀರಾಮುಲು ಅವರ ಹಿಂದಿನ ಸಾಧನೆಗಳು, ಎಸ್‌ಟಿ ಸಮುದಾಯದೊಳಗಿನ ಅವರ ಬಲವಾದ ನಾಯಕತ್ವ, ಎಲ್ಲಾ ಧರ್ಮಗಳು ಮತ್ತು ಜಾತಿಗಳ ಬಗ್ಗೆ ಅವರ ಧೋರಣೆ ಮತ್ತು ರೈತರು ಮತ್ತು ಕಾರ್ಮಿಕರಿಗೆ ಸಹಾಯ ಮಾಡುವ ಅವರ ಸಮರ್ಪಣೆಗಳು ಅವರನ್ನು ಅವರ ಜಿಲ್ಲೆ ಮತ್ತು ಕರ್ನಾಟಕದಾದ್ಯಂತ ಜನಪ್ರಿಯ ನಾಯಕರಾಗಿ ಮಾಡಿವೆ. ಶ್ರೀ ರಾಮುಲು ಅವರು ರಾಜ್ಯ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ … Read more

ಅತ್ಯಂತ ವಿಶೇಷವಾದ ನವಪಂಚಮ ರಾಜಯೋಗ ಸೃಷ್ಟಿ, ಈ 5 ರಾಶಿ ಅವರಿಗೆ ಮಾತ್ರ ಶುಕ್ರನಿಂದ ಅಷ್ಟೈಶ್ವರ್ಯ ಪ್ರಾಪ್ತಿ!

ಸ್ನೇಹಿತರೆ ಬುಧವಾರದ ಈ ವಿಶೇಷ ದಿನದಿಂದ ಗ್ರಹಗಳ ಸ್ಥಾನಪಲ್ಲಟವಾಗಿದ್ದು, ಹಲವು ತಿಂಗಳುಗಳ ಬಳಿಕ ಚಂದ್ರನು ಶುಕ್ರನ ರಾಶಿ ಚಕ್ರವಾದ ತುಲಾ ರಾಶಿಯಲ್ಲಿ ಸಾಗುತ್ತಿದ್ದು ಚಂದ್ರ ಮತ್ತು ಮಂಗಳರು ಪರಸ್ಪರ 9ನೇ ಮತ್ತು ಐದನೇ ಮನೆಯಲ್ಲಿ ತಮ್ಮ ಚಲನೆಯನ್ನು ಪ್ರಾರಂಭಿಸಿದ್ದಾರೆ. ಇದರಿಂದಾಗಿ 9ನೇ ಪಂಚವ ರಾಜ ಯೋಗ ಸೃಷ್ಟಿಯಾಗಲಿದ್ದು, ಇದರಿಂದ ಪಂಚ ರಾಶಿಗಳು ಹೆಚ್ಚಿನ ಅದೃಷ್ಟವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಮೇಷ ರಾಶಿ: ಗ್ರಹಗಳ ಸ್ಥಳ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲೇ ಜಾಗರೂಕರಾಗಿರಿ ನಂಬಿದವರಿನಲ್ಲಿ ಮೋಸ … Read more

KGF ಸಿನಿಮಾ ನಟಿ ಶ್ರೀನಿಧಿ ಶೆಟ್ಟಿ ಅವರ ತಂದೆಯೊಂದಿಗಿನ ಅಪರೂಪದ ಫೋಟೋ!

ಸ್ನೇಹಿತರೆ ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಆಕ್ಷನ್ ಸಿನಿಮಾ ಕೆಜಿಫ್ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದಂತಹ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಎಲ್ಲಾ ಸಿನಿಮಾ ಇಂಡಸ್ಟ್ರಿಗು ಬೇಕಿರುವಂತಹ ಬಹು ಬೇಡಿಕೆಯ ನಟಿ ಹೌದು ಗೆಳೆಯರೇ ಚಿಕ್ಕಂದಿನಿಂದಲೂ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ನಟನೆ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬಹಳಾನೇ ಆಸಕ್ತಿ ಇರುತ್ತದೆ. ಹೀಗಾಗಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಫ್ಯಾಶನ್ ಶೋ(Miss Supranational show) ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಅನಂತರ ಸಾಕಷ್ಟು ಮಾಡೆಲಿಂಗ್ ಶೋಗಳಲ್ಲಿ ಭಾಗವಹಿಸುತ್ತ … Read more

ನಟಿ ಶ್ವೇತ ಚಂಗಪ್ಪ ಅವರ ಸುಂದರ ಫ್ಯಾಮಿಲಿ ಫೋಟೋ!

ಸ್ನೇಹಿತರೆ ಹಲಗೂ ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಸಹ ನಟಿಯಾಗಿ ಹೆಸರುವಾಸಿಯಾಗಿರುವಂತಹ ಶ್ವೇತಾ ಚೆಂಗಪ್ಪ ಅವರು ಸದ್ಯ ತಮ್ಮ ಅದ್ಭುತ ಕಂಠ ಸಿರಿ ಹಾಗೂ ಚಿಟಪಟ ಮಾತಿನ ಮೂಲಕ ನಿರೂಪಕಿಯಾಗಿಯೂ ಕನ್ನಡಿಗರನ್ನು ಸೆಳೆಯುತ್ತಿದ್ದು ಸಾಕಷ್ಟು ಕಾರ್ಯಕ್ರಮಗಳನ್ನು ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ನಡೆಸಿಕೊಡುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಒಡನಾಟದಲ್ಲಿ ಇರುವಂತಹ ಶ್ವೇತ ಚಂಗಪ್ಪ ಅವರು ಆಗಾಗ ತಮ್ಮ ಹಾಗೂ ತಮ್ಮ ಕುಟುಂಬಸ್ಥರೊಂದಿಗಿನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ಹೀಗಿರುವಾಗ ಕಳೆದ ಕೆಲವು … Read more

error: Content is protected !!