Actor Yash ಮುಮ್ಮುಟ್ಟಿ ಮಗ ದುಲ್ಕರ್ ಸಲ್ಮಾನ್ ಮೈಸೂರಿಗೆ ಬಂದಿದ್ದಾಗ ರಾಕಿಂಗ್ ಸ್ಟಾರ್ ಮಾಡಿದ್ದೇನು ಗೊತ್ತಾ! ಯಶ್ ರವರ ಅಸಲಿ ಮುಖವನ್ನು ಬಿಚ್ಚಿಟ್ಟ ನಟ.

Rocking Star Yash ಬಡ ಕುಟುಂಬದಲ್ಲಿ(Poor Family) ಜನಿಸಿದ್ದರು ಕೂಡ ಬಡವನಾಗಿಯೇ ಇರಬಾರದು ಕನಸುಗಳು ಕಾಣುವುದಕ್ಕೆ ಅಂತಸ್ತಿನ ಅವಶ್ಯಕತೆ ಇಲ್ಲ ಎಂಬುದನ್ನು ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಜೀವನವನ್ನು ಉದಾಹರಣೆಯಾಗಿ ನೀಡಿ ಸಾಬೀತುಪಡಿಸಿ ತೋರಿಸಿದ್ದಾರೆ. ನಿಜಕ್ಕೂ ಇಂದು ಭಾರತದ ಅದೆಷ್ಟೋ ಲಕ್ಷಾಂತರ ಕೋಟ್ಯಾಂತರ ಯುವಕರಿಗೆ ಬಡವರಾಗಿದ್ದರು ಕೂಡ ತಮ್ಮ ಕನಸುಗಳು ಬಡವಾಗಬಾರದು ಎಂಬುದನ್ನು ಹೇಳಿಕೊಟ್ಟವರು ರಾಕಿಂಗ್ ಸ್ಟಾರ್ ಯಶ್. ರಾಕಿಂಗ್ ಸ್ಟಾರ್ ಯಶ್ ರವರ ಕುರಿತಂತೆ ಮಲಯಾಳಂ ಸಿನಿಮಾ ರಂಗದ ಲೆಜೆಂಡರಿ ನಟ … Read more

Vishnuvardhan ಕೋಟ್ಯಾಂತರ ಖರ್ಚು ಮಾಡಿ ವಿಷ್ಣು ಸ್ಮಾರಕವನ್ನು ಕಟ್ಟಿಸಿದ್ರು ಕೂಡ ಸರ್ಕಾರದ ಮೇಲೆ ಫ್ಯಾನ್ಸ್ ಕೋಪ ಮಾಡ್ಕೊಂಡಿರೋದು ಯಾಕೆ ಗೊತ್ತಾ?

Dr Vishnuvardhan ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ಭಾರತೀಯ ಚಿತ್ರರಂಗದ ಫೀನಿಕ್ಸ್(Phoenix) ಎಂಬುದಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಕೂಡ ನೆಲೆ ನಿಂತಿರುವ ಕನ್ನಡ ಚಿತ್ರರಂಗದ ಸಾಂಸ್ಕೃತಿಕ ರಾಯಭಾರಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಚ್ ಡಿ ಕೋಟೆಯ ಸಮೀಪದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಲಾಗಿದೆ. ವಿಷ್ಣುವರ್ಧನ್ ಅವರನ್ನು ನೆನಪಿಸುವಂತಹ ಹಲವಾರು ವಸ್ತುಗಳನ್ನು ಅಲ್ಲಿ ಇಡಲಾಗಿದ್ದು ಆಡಿಟೋರಿಯಂ(Auditorium) ಸೇರಿದಂತೆ ಇನ್ನೂ ಹಲವಾರು ಕಣ್ಮನ ಸೆಳೆಯುವಂತಹ ವಸ್ತುಗಳನ್ನು ಕೂಡ ಅಲ್ಲಿ ಕಟ್ಟಲಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ … Read more

Haripriya ಮದುವೆಯಲ್ಲಿ ಹರಿಪ್ರಿಯಾ ಉಟ್ಟಿದ್ದ ಸೀರೆಯ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

Haripriya ತುಳು ಚಿತ್ರರಂಗದ ಮೂಲಕ ಕೇವಲ 17 ವರ್ಷ ವಯಸ್ಸಿನವರು ಇರಬೇಕಾದರೆ ನಟಿ ಹರಿಪ್ರಿಯ ಅವರು ಸಿನಿಮಾ ಜಗತ್ತಿಗೆ ಕಾಲಿಡುತ್ತಾರೆ. ಇಂದು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಮಲಯಾಳಂ ಸಿನಿಮಾ ರಂಗಗಳಲ್ಲಿಯೂ ಕೂಡ ನಟಿಸಿ, ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹರಿಪ್ರಿಯ ಅವರು ತಮ್ಮ ಪ್ರತಿಭೆಯ ಮೂಲಕ ಹೊಂದಿದ್ದಾರೆ. ನಿಜಕ್ಕೂ ಅವರು ಇಷ್ಟೊಂದು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸಾಗಿ ಬಂದಿರುವ ಹಾದಿ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ(Inspiring). ಇಷ್ಟೊಂದು ವರ್ಷಗಳ ಕಾಲ ದಕ್ಷಿಣ ಭಾರತ ಚಿತ್ರರಂಗದ … Read more

ಒಂದು Instagram ಪೋಸ್ಟ್ ಗೆ ವಿರಾಟ್ ಕೊಹ್ಲಿ ಪಡೆಯೋ ಹಣ ಎಷ್ಟು ಗೊತ್ತಾ? ಯಪ್ಪಾ ಏನ್ ಗುರು ದುಡ್ಡಿನ ದೊಡ್ಡಪ್ಪ.

Virat Kohli ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅತ್ಯಂತ ಭರವಸೆ ಆಟಗಾರ ಆಗಿರುವ ವಿರಾಟ್ ಕೊಹ್ಲಿ ಅವರು ಇಡೀ ಜಗತ್ತಿಗೆ ಪರಿಚಯ ಇದ್ದಾರೆ. ಕ್ರಿಕೆಟ್ ಗೊತ್ತಿರೋದೇ ಇರುವವರೆಗೂ ಕೂಡ ವಿರಾಟ್ ಕೊಹ್ಲಿ ಅತ್ಯಂತ ನೆಚ್ಚಿನ ಕ್ರೀಡಾಪಟುವಾಗಿ(Athlete) ಕಾಣಿಸಿಕೊಳ್ಳುತ್ತಾರೆ. ಇಡೀ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದು ನಮಗೆ ಹೆಮ್ಮೆ. ಇನ್ನೂ ಐಪಿಎಲ್ ನಲ್ಲಿ(IPL) ನಮ್ಮ ಹೆಮ್ಮೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರವಸೆಯ ಆಟಗಾರನಾಗಿ ತಮ್ಮ ಆರಂಭಿಕ ದಿನಗಳಿಂದಲೂ ಕೂಡ … Read more

Darshan ಡಿ ಬಾಸ್ ಅಭಿಮಾನಿಗಳಿಂದ ಘೋಷಣೆಯಾಯಿತು ಸಿಹಿ ಸುದ್ಧಿ. ಡಿ ಬಾಸ್ ಅಭಿಮಾನಿಗಳು ಕಾಲರ್ ಎತ್ತೋ ಟೈಮ್ ಬಂತು.

Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಗಣರಾಜ್ಯೋತ್ಸವದ ದಿನದ ವಿಶೇಷವಾಗಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಆರಂಭಿಕವಾಗಿ ಚಿತ್ರ ಅಷ್ಟೊಂದು ಗಣನೀಯವಾದ ಕಲೆಕ್ಷನ್ ಅನ್ನು ಪಡೆದಿರಲಿಲ್ಲ ಎನ್ನುವ ಮಾತಿತ್ತು. ಆದರೆ ವಾರಾಂತ್ಯದಲ್ಲಿ(Weekend) ಒಳ್ಳೆಯ ಕಲೆಕ್ಷನ್ ಅನ್ನೇ ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಕ್ರಾಂತಿ ಸಿನಿಮಾ ಮಾಡಿದೆ. ಇದು ಅಭಿಮಾನಿಗಳ ಮನಸ್ಸಿನಲ್ಲಿ ಸಂತೋಷ ಮೂಡುವಂತೆ ಮಾಡಿದೆ. ಹೌದು ಮಿತ್ರರೇ ವಾರಂತ್ಯದಲ್ಲಿ ಎರಡು ದಿನಗಳಲ್ಲಿಯೂ ಕೂಡ ಹಲವಾರು ಕಡೆಗಳಲ್ಲಿ ಕ್ರಾಂತಿ ಸಿನಿಮಾ ಹೌಸ್ ಫುಲ್ ಬೋರ್ಡ್ … Read more

Sunil Shetty ಮಗಳ ಮದುವೆಯಲ್ಲಿ ಸುನೀಲ್ ಶೆಟ್ಟಿ ಹಾಕಿಕೊಂಡಿದ್ದ ವಾಚ್ ಬೆಲೆ ಕೇಳಿದ್ರೆ ನಡಗ್ತೀರಾ! ಒಂದು ಬಂಗಲೇನೆ ಖರೀದಿಸಬಹುದು.

Sunil Shetty ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಮಂಗಳೂರು ಮೂಲದ ಸಂಜಾತ ಆಗಿರುವ ಸುನಿಲ್ ಶೆಟ್ಟಿ ಅವರು ಇತ್ತೀಚಿಗಷ್ಟೇ ತಮ್ಮ ಮಗಳು ಹಾಗೂ ಬಾಲಿವುಡ್ ಚಿತ್ರರಂಗದ ಯುವ ಉದಯೋನ್ಮುಖ ನಟಿ ಆಗಿರುವ ಅಥಿಯಾ ಶೆಟ್ಟಿ ರವರನ್ನು ಕನ್ನಡ ಮೂಲದ ಭಾರತ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ ಆಗಿರುವ ಕೆ ಎಲ್ ರಾಹುಲ್ ಅವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯನ್ನು ಅತ್ಯಂತ ಆಪ್ತ ವಲಯದವರ ಸಮ್ಮುಖದಲ್ಲಿ ಸುನಿಲ್ ಶೆಟ್ಟಿ ತಮ್ಮ ಖಂಡಾಲ ಫಾರ್ಮ್ ಹೌಸ್ ನಲ್ಲಿ(Farm House) ನೆರವೇರಿಸಿದ್ದಾರೆ. … Read more

ಮಲಗೋ ಮುನ್ನ ಈ ವಸ್ತುಗಳನ್ನು ನಿಮ್ಮಿಂದ ದೂರ ಇಡಿ ಇಲ್ಲಾಂದ್ರೆ ಗಂಡಾಂತರ ಖಚಿತ.

Vasthu Shastra ಬೆಳಿಗ್ಗೆ ಎದ್ದ ತಕ್ಷಣ ಶುಭಕರವಾದ ವಸ್ತುಗಳನ್ನು ಮೊದಲಿಗೆ ನೋಡಿದರೆ ಖಂಡಿತವಾಗಿ ಇಡೀ ದಿನ ಶುಭವಾಗಿರುತ್ತದೆ ಎಂಬುದಾಗಿ ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಕೆಲವೊಂದು ವಸ್ತುಗಳನ್ನು ನೋಡಿದರೆ ನಮಗೆ ಅದು ಗ್ರಹಚಾರವಾಗಿ ಕಾಡುತ್ತದೆ ಎಂಬ ಪ್ರತಿತಿ ಕೂಡ ನಮ್ಮ ಪೂರ್ವಜರಲ್ಲಿ ಹಾಗೂ ವಾಸ್ತು ಶಾಸ್ತ್ರದಲ್ಲಿ ಇದೆ. ಹೀಗಾಗಿ ರಾತ್ರಿ ಮಲಗುವ ಮುನ್ನ ನಿಮ್ಮ ಮಲಗುವ ಸ್ಥಳದಲ್ಲಿ(Sleeping Place) ಯಾವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಇಡೀ ದಿನ ಕೆಲಸ … Read more

ಲಕ್ಷಗಟ್ಟಲೆ ಖರ್ಚು ಮಾಡಿ ಮದುವೆ ಮಾಡಿದ ತಂದೆ. ಆದರೆ ಮಗಳಿಗೆ ಕೊನೆಗೆ ಬಂದ ಪರಿಸ್ಥಿತಿ ಎಂತದ್ದು ಗೊತ್ತಾ

Real Story ಹೆಣ್ಣು ಮಗು ಮನೆಯಲ್ಲಿ ಹುಟ್ಟಿದರೆ ಸಾಕು ಅಲ್ಲಿಂದಲೇ ಅವರ ಜವಾಬ್ದಾರಿ ಕೂಡ ಪ್ರಾರಂಭವಾಗುತ್ತದೆ. ಮಗಳನ್ನು ಮದುವೆ ಮಾಡಿಕೊಟ್ಟರೆ ಸಾಕು ತಮ್ಮ ಜವಾಬ್ದಾರಿ ಮುಗಿದುಬಿಡುತ್ತದೆ ಎಂದು ಭಾವಿಸುವಂತಹ ತಂದೆ ತಾಯಿಯರು ಕೂಡ ಇದ್ದಾರೆ. ಕಷ್ಟವ ಸುಖವು ಗಂಡನ ಮನೆಯಲ್ಲಿಯೇ ಹೆಣ್ಣು ಮಕ್ಕಳು ಕೊನೆಯ ತನಕ ಜೀವನ ಮಾಡಲೇಬೇಕು ಎನ್ನುವ ಅಲಿಖಿತ(Un Written) ನಿಯಮ ಕೂಡ ಇದೆ. ಆದರೆ ನಮ್ಮ ಸಮಾಜ ಈ ದೃಷ್ಟಿಕೋನವನ್ನು ಬದಲಾವಣೆ ಮಾಡಲೇ ಬೇಕಾದಂತಹ ಹಲವಾರು ನೈಜ ಘಟನೆಗಳು ನಮ್ಮ ಆಸುಪಾಸಿನಲ್ಲಿ ನಡೆಯುತ್ತಿರುವುದು … Read more

Rachita Ram ರಚಿತಾ ರಾಮ್ ಇಷ್ಟೊಂದು ವರ್ಷ ಚಿತ್ರರಂಗದಲ್ಲಿ ನಾಯಕಿಯಾಗಿ ಇರೋದಕ್ಕೆ ಇದೇ ಕಾರಣವಂತೆ. ದುನಿಯಾ ವಿಜಯ್ ಬಿಚ್ಚಿಟ್ಟ ಕರಾಳ ಸತ್ಯ ಏನು ಗೊತ್ತಾ?

Rachita Ram ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ನಿಜ ಹೆಸರಾಗಿರುವ ಬಿಂದಿಯಾ ರಾಮ್ ಎನ್ನುವ ಹೆಸರಿನಲ್ಲಿ ಕಿರುತೆರೆಯ ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದ ಮೂಲಕ 200 ಜನ ನಟಿಯರಲ್ಲಿ ಆಡಿಶನ್(Audition) ನೀಡಿ ಆಯ್ಕೆಯಾಗಿ ನಾಯಕನಟಿಯಾಗಿ ಆಯ್ಕೆಯಾಗುತ್ತಾರೆ. ನಂತರ ನಡೆದಿದ್ದು ಇತಿಹಾಸ ನಿಮಗೆ ಗೊತ್ತೇ ಇದೆ. ಹೌದು ಮಿತ್ರರೇ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರೊಂದಿಗೆ ನಾಯಕನಟಿಯಾಗಿ ಕಾಣಿಸಿಕೊಂಡಿರುವಂತಹ ಏಕೈಕ ನಾಯಕ ನಟಿ ಡಿಂಪಲ್ ಕ್ವೀನ್ … Read more

New Rules ಇಲ್ಲಿ ಗಮನಿಸಿ: ಫೆಬ್ರವರಿ 1 ರಿಂದ ಹೊಸ ನಿಯಮ ಜಾರಿ

New Rules: ಈಗಾಗಲೇ 2023ರ ಮೊದಲ ತಿಂಗಳು ಕೊನೆಗೊಂಡು ಹೊಸ ತಿಂಗಳು ಹಲವಾರು ಹೊಸ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ. ಅವುಗಳ ಪರಿಣಾಮವು ಸಾಮಾನ್ಯ ಜನರ ಮೇಲೂ ಪರಿಣಾಮ ಬೀರಲಿವೆ. ಫೆಬ್ರವರಿ 1 ರಿಂದ ಕೆಲವು ಬದಲಾವಣೆಯನ್ನು (Indian Govt) ಸರ್ಕಾರ ಕೈಗೊಳ್ಳುವ ಮಾಹಿತಿ ಇದೆ. ಪ್ರಸ್ತುತ ಈಗ ಇರುವ ಕೆಲವು ನಿಯಮಗಳು ಮತ್ತು ಬೆಲೆಗಳಲ್ಲಿ ವ್ಯತಾಸಗೊಳ್ಳುವ ಸಾಧ್ಯತೆ ಇರುತ್ತದೆ. ಪ್ರತಿ ಹೊಸ ತಿಂಗಳ ಆರಂಭದಲ್ಲಿ ಕೆಲವು ಹೊಸ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಪ್ರಸ್ತುತ ಈ ಬಾರಿ ಕೆಲವು … Read more

error: Content is protected !!