Chandan Kavitha: ಪತ್ನಿ ಹಾಗೂ ತಾಯಂದಿರ ಜೊತೆಗೆ ದುಬೈಗೆ ಹರಿದ ಕಿರುತೆರೆ ನಟ ಚಂದನ್ ಕುಮಾರ್!

Chandan Kavitha: ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಒಂದಾದಂತಹ ಜೋಡಿ ನಿಜ ಜೀವನದಲ್ಲಿಯೂ ಒಟ್ಟಿಗೆ ಸಮಯ ಕಳೆಯಬೇಕೆಂದು ನಿರ್ಧರಿಸಿ ಹಲವಾರು ವರ್ಷಗಳ ಕಾಲ ಪ್ರೀತಿಸಿ ಆನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದು ಗುರು ಹಿರಿಯರ ಸಾಕ್ಷಿಯಾಗಿ ಸಪ್ತಪದಿ ತುಳಿದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹಲವು ವರ್ಷಗಳಾದರು ಇಂದಿಗೂ ನವಜೋಡಿಗಳಂತೆ ವಿದೇಶ ಪ್ರವಾಸವನ್ನು ಮಾಡುತ್ತಲೇ ಇರುವ ಚಂದನ್ ಹಾಗೂ ಕವಿತಾ ಗೌಡ(Chandan Kavitha) ಆಗಾಗ ತಮ್ಮ ಕ್ಯೂಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ಸದ್ಯ ಚಂದನ್ ತಮ್ಮ … Read more

Latha Rao: ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುವಂತೆ ಒತ್ತಾಯ! ಚಿತ್ರರಂಗದ ಮತ್ತೊಂದು ಕರಾಳ ಸತ್ಯ ಬಯಲು ಮಾಡಿದ ಲತಾ ರಾವ್

Latha rao tamil film industry incident: ಸ್ನೇಹಿತರೆ ಈಗಾಗಲೇ ಸಾಕಷ್ಟು ಸ್ಟಾರ್ ನಟಿಯರು ಸಿನಿಮಾ (cinema) ಬದುಕಿನಿಂದ ತಮಗೆ ಎದುರಾದ ಕಹಿ ಘಟನೆಗಳ ಕುರಿತು ಮುಕ್ತವಾಗಿ ಮಾಧ್ಯಮದ ಮುಂದೆ ಬಂದು ಮಾತನಾಡುವ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುವಂತಹ ಆಫರ್ಗಳನ್ನು(offers) ಏನಾದರೂ ನಟಿಯರು ತೊರೆದರೆ ಸಿನಿಮಾ ರಂಗದಲ್ಲಿ ಹೆಸರು ಮಾಡಲು ಸಾಧ್ಯವೇ ಆಗುವುದಿಲ್ಲ ಎಂಬ ಧೋರಣೆಯನ್ನು ಸಾಕಷ್ಟು ನಟಿಯರು ಈಗಾಗಲೇ ಮಾಡಿದ್ದರು. ಇದೀಗ ಮತ್ತೊಂದು ನಟಿ ಈ ಕುರಿತು ದನಿ ಎತ್ತಿದ್ದು ಒಳ್ಳೊಳ್ಳೆ … Read more

Prabhas Anushka shetty: ಒಂದೇ ಸಿನಿಮಾದಲ್ಲಿ ಮತ್ತೊಮ್ಮೆ ಅಭಿನಯಿಸಲಿದ್ದಾರೆ ಅನುಷ್ಕಾ ಶೆಟ್ಟಿ ಹಾಗೂ ಡಾರ್ಲಿಂಗ್ ಪ್ರಭಾಸ್!

Prabhas Anushka New Movie: ಸಿನಿಮಾ ರಂಗ ಎಂದ ಮೇಲೆ ಸಕ್ಸಸ್ ಫುಲ್ ಜೋಡಿಗಳ ರಚನೆ ಆಗುತ್ತಲೇ ಇರುತ್ತದೆ. ಓರ್ವ ಸ್ಟಾರ್ ನಟ ಒಂದೇ ನಟಿಯೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಹು ದೊಡ್ಡ ಮಟ್ಟದ ಯಶಸ್ಸನ್ನು ಪಡೆದು ಸ್ಟಾರ್ ಜೋಡಿ ಎಂಬ ಪಟ್ಟವನ್ನು ಗಿಟ್ಟಿಸಿಕೊಳ್ಳುವುದು ಸರ್ವೇಸಾಮಾನ್ಯ. ಹೀಗೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿಯೂ ದರ್ಶನ್ ರಕ್ಷಿತಾ, ಸುದೀಪ್ ರಮ್ಯಾರಂತಹ ಸಕ್ಸಸ್ಫುಲ್ ಜೋಡಿಗಳ ಪಟ್ಟಿ ಸಾಕಷ್ಟಿವೆ. ಹೀಗಿರುವಾಗ ಟಾಲಿವುಡ್ನ ಫೇಮಸ್ ಜೋಡಿ ಎಂದೇ ಪ್ರಖ್ಯಾತಿ ಪಡೆದಿರುವ ಪ್ರಭಾಸ್ … Read more

Rachitha Mahalakshmi: ಎದೆಯ ಮೇಲೆ ಗೂಬೆಯ ಟ್ಯಾಟೂ ಹಾಕಿಸಿಕೊಂಡ ನಟಿ ರಚಿತಾ ಮಹಾಲಕ್ಷ್ಮಿ! ನೆಟ್ಟಿಗರು ಹೇಳ್ತಿರೋದೆ ಬೇರೆ

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಟ್ಯಾಟೂ(tattoos) ಎಂಬುದು ಬಹುದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿ ಮಾಡಿ ಬಿಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಸಣ್ಣಪುಟ್ಟ ಮಕ್ಕಳಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳವರೆಗೂ ತಮ್ಮ ದೇಹದ ಅಂಗಾಂಗಗಳ ಮೇಲೆ ಭಿನ್ನವಿಭಿನ್ನವಾದ ಟ್ಯಾಟುಗಳನ್ನು ಹಾಕಿಸಿಕೊಂಡು ಆ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಲಿದ್ದಾರೆ. ಇದರ ಸರದಿಗೆ ಕಿರುತೆರೆ ನಟಿ ರಚಿತ ಮಹಾಲಕ್ಷ್ಮಿ(Rachitha Mahalakshmi) ಕೂಡ ಸೇರ್ಪಡೆಯಾಗಿದ್ದು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಎದೆ ಭಾಗದ ಮೇಲೆ ಗೂಬೆಯ … Read more

Pramod Shetty: ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿರುವ, ಪ್ರಮೋದ್ ಶೆಟ್ಟಿ ಅವರ ಸುಂದರವಾದ ಕುಟುಂಬ ಹೇಗಿದೆ ನೋಡಿ

Pramod Shetty: 2014ರಲ್ಲಿ ತೆರೆಕಂಡ ರಕ್ಷಿತ್ ಶೆಟ್ಟಿ) ಹಾಗೂ ಕಿಶೋರ್ ಕುಮಾರ್ ನಟನೆಯ ಉಳಿದವರು ಕಂಡಂತೆ ಚಿತ್ರದ ಮೂಲಕ ಬಣ್ಣದ ಲೋಕದಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡಿದ ಪ್ರಮೋದ್ ಶೆಟ್ಟಿ(Pramod Shetty) ಆನಂತರ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಯು ಟರ್ನ್, ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಗುಬ್ಬಿ ಮೇಲೆ ಬ್ರಹ್ಮಸ್ತ್ರ, ಕಥಾ ಸಂಗಮ, ಹಂಬಲ್ ಪೊಲಿಟಿಷಿಯನ್ ನಾಗರಾಜ್, ಕೃಷ್ಣ ಟಾಕೀಸ್ ಹಾಗೂ ಕಾಂತಾರ ಸಿನಿಮಾದಲ್ಲಿನ ಅಭಿನಯದಿಂದಾಗಿ ಗುರುತಿಸಿಕೊಂಡು ತಮ್ಮದೇ ಆದ ವಿಶೇಷ ಅಭಿಮಾನಿ … Read more

Darshan: ಸರಳತೆಯ ಸಾಹುಕಾರ ಡಿ ಬಾಸ್ ದರ್ಶನ್ ಮತ್ತು ಅಭಿಮಾನಿಯ ಅವರ ಅಪರೂಪದ ಫೋಟೋಸ್ ವೈರಲ್

Darshan thoogudeepa: ಸ್ನೇಹಿತರೆ, ನಮ್ಮ ಸ್ಯಾಂಡಲ್ ವುಡ್ನ ಸರಳತೆಯ ಸಾಹುಕಾರ ಅಭಿಮಾನಿಗಳ ಪಾಲಿನ ಡಿ ಬಾಸ್ ದಾಸಾ ದರ್ಶನ್ ಪ್ರತಿನಿತ್ಯ ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಅಭಿಮಾನಿಗಳೂ ತಮ್ಮ ನೆಚ್ಚಿನ ನಟನನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಹಾಡಿ ಹೊಗಳುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಅದರಂತೆ ದರ್ಶನ್ (Darshan) ಕೂಡ ನಾಲ್ಕು ಜನರಿಗೆ ಒಳ್ಳೆಯದಾಗುವಂತಹ ಕೆಲಸಗಳನ್ನು ಮಾಡುತ್ತಾ ತಮ್ ಅಭಿಮಾನಿಗಳಿಗೂ ಕೂಡ ಅದೇ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿರುತ್ತಾರೆ. ಈ ಕಾರಣದಿಂದ ಇಂದು … Read more

Prakash Raj: ಕನ್ನಡದ ನೂರಾರು ಸಿನಿಮಾ ಮಾಡಿರುವ ನಟ ಪ್ರಕಾಶ್ ರಾಜ್ ಅವರ ಸುಂದರವಾದ ಕುಟುಂಬ ಹೇಗಿದೆ ನೋಡಿ

Prakash Raj: ಸ್ನೇಹಿತರೆ, ತಮ್ಮ ಅತ್ಯುನ್ನತ ಅಭಿನಯದ ಮೂಲಕ ಪಂಚ ಭಾಷೆಗಳಲ್ಲಿಯೂ ಅಭಿನಯಿಸುತ್ತ ಬಹು ಬೇಡಿಕೆಯ ಖಳ ನಟನಾಗಿ, ಪೋಷಕ ನಟನಾಗಿ ಗುರುತಿಸಿಕೊಂಡಿರುವ ಪ್ರಕಾಶ್ ರಾಜ್(Prakash Raj) ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್(active) ಇರುವ ಮೂಲಕ ಅಭಿಮಾನಿಗಳೊಂದಿಗೆ ಒಡನಾಟದಲ್ಲಿ ಇರುತ್ತಾರೆ. ಹೌದು ಗೆಳೆಯರೇ ಕನ್ನಡ ತೆಲುಗು ತಮಿಳು ಮಲಯಾಳಂ ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಸಕ್ಕತ್‌ ಬ್ಯುಸಿ ಇರುವಂತಹ ಪ್ರಕಾಶ್ ರಾಜ್ ಅವರು ಆಗಾಗ ತಮ್ಮ ಕುಟುಂಬದೊಂದಿಗೆ ಕಳೆಯುವಂತಹ ಸುಮಧುರ ಕ್ಷಣಗಳನ್ನು ಕ್ಯಾಪ್ಚರ್ ಮಾಡಿ … Read more

Anchor Anushree: ರಾಜ್ ಬಿ ಶೆಟ್ಟಿ ಮತ್ತು ಅನುಶ್ರೀಯವರ ಈ ಫೋಟೋಸ್ ನೋಡಿದ ಅಭಿಮಾನಿಗಳು ಏನ್ ಹೇಳ್ತಿದಾರೆ ಗೊತ್ತಾ?

Anchor Anushree: ಸ್ನೇಹಿತರೆ ಒಬ್ಬರು ತಮ್ಮ ಚಿಟಪಟ ಮಾತಿನ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಹಲವಾರು ದಶಕಗಳಿಂದ ನಿರೂಪಕಿಯಾಗಿ ನಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತೊಬ್ಬರು ತಮ್ಮ ಅಮೋಘ ನಿರ್ದೇಶನ ಹಾಗೂ ನಟನೆಯಿಂದ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡುಕೊಂಡಿದ್ದಾರೆ. ಮೂಲತಃ ಮಂಗಳೂರಿನವರಾದ ರಾಜ್ ಬೀ ಶೆಟ್ಟಿ(Raj B Shetty) ಹಾಗೂ ಅನುಶ್ರೀ (Anushree)ಅವರು ದೇಸಿ ಕಲೆಯಿಂದಾಗಿ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಹೆಸರನ್ನು ಸಂಪಾದಿಸಿಕೊಂಡಿದ್ದು ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಇಂದಿಗೂ ಅಷ್ಟೇ ಬೇಡಿಕೆಯನ್ನು ಪಡೆದು … Read more

Dr Rajkumar family: ರಾಜ್ ಕುಟುಂಬ ಶಬರಿಮಲೆಗೆ ಭೇಟಿ ನೀಡಿದ ಅಪರೂಪದ ಫೋಟೋಸ್ ಮತ್ತೆ ಹಂಚಿಕೊಂಡ ಅಭಿಮಾನಿಗಳು

Dr Rajkumar family: ಸ್ನೇಹಿತರೆ, ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್(Dr.Raj Kumar) ಅಪಾರ ದೈವ ಭಕ್ತಿಯನ್ನು ಹೊಂದಿದ್ದವರು. ಅಲ್ಲದೆ ಅವರ ಎಷ್ಟು ಸಿನಿಮಾಗಳಲ್ಲಿಯೂ ಕೂಡ ಶ್ರೀ ಗುರು ರಾಘವೇಂದ್ರ, ಶ್ರೀಕೃಷ್ಣ ವೆಂಕಟೇಶ್ವರ, ಸ್ವಾಮಿ ಅಯ್ಯಪ್ಪ ಸಾಕಷ್ಟು ಭಕ್ತಿ ಪ್ರಧಾನ ಪಾತ್ರಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ದೈವದ ಮಹತ್ವ ಎಂತದ್ದು ಎಂಬುದನ್ನು ಪರಿಚಯಿಸಿದಂತಹ ಡಾಕ್ಟರ್ ರಾಜಕುಮಾರ್ ತಮ್ಮ ಮೂವರು ಮಕ್ಕಳಲ್ಲಿಯೂ ದೇವರ ಮೇಲೆ ಅಪಾರವಾದ ಭಕ್ತಿ ಹಾಗೂ ಪ್ರೀತಿ ಮೂಡುವಂತೆ ಬೆಳೆಸಿದವರು. ಹೀಗಾಗಿ ಅಪ್ಪು ಆರು … Read more

Avinash-Malavika: ಅವಿನಾಶ್ ಮಾಳವಿಕಾ ಮನೆಗೆ ಗುದ್ದಲಿ ಪೂಜೆ ಮಾಡಿದ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್! 15 ವರ್ಷಗಳ ಹಿಂದಿನ ನೆನಪನ್ನು ಮತ್ತೆ ಸ್ಮರಿಸಿದ ಮಾಳವಿಕಾ ದಂಪತಿ

ಸ್ನೇಹಿತರೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸೇರಿದಂತೆ ಸಾಕಷ್ಟು ವೇದಿಕೆಗಳ ಮೇಲೆ ಅವಿನಾಶ್ ಮತ್ತು ಮಾಳವಿಕಾ (Avinash-Malavika) ದಂಪತಿಗಳು ವಿಷ್ಣುವರ್ಧನ್ (Vishnuvardhan) ಅವರ ಗುಣಗಾನ ಮಾಡುವುದನ್ನು ನಾವು ಹಲವಾರು ಬಾರಿ ವೀಕ್ಷಿಸಿರುತ್ತೇವೆ. ಈ ದಂಪತಿಗಳು ಎಲ್ಲೇ ಹೋದರು ವಿಷ್ಣುವರ್ಧನ್ ಅವರ ಕುರಿತಾದ ಮಾತನ್ನು ಹೇಳದೆ ತಮ್ಮ ಭಾಷಣವನ್ನು ಮುಗಿಸುವುದಿಲ್ಲ. ಅಷ್ಟರಮಟ್ಟಿಗೆ ಸಾಹಸ ಸಿಂಹ ವಿಷ್ಣು ದಾದಾನಿಗೆ ಇವರಿಬ್ಬರ ಜೀವನದಲ್ಲಿ ಮುಖ್ಯ ಪ್ರಾಧಾನ್ಯತೆ ಇದೆ. ಹೀಗಿರುವಾಗ ಮದುವೆಯಾದ ಕೆಲ ವರ್ಷಗಳಲ್ಲೇ ಸೈಟ್ ಒಂದನ್ನು ಕರಗಿಸಿ ಮನೆ ಕಟ್ಟುವ ಯೋಜನೆ … Read more

error: Content is protected !!