ಡಿ ಬಾಸ್ ಕೈಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ನಟಿ ಸೋನಲ್ ಮಾಂಟೆರೋ!

Darshan thoogudeepa Celebrating Rakshabandan: ಇಂದು ರಕ್ಷಾ ಬಂಧನದ ವಿಶೇಷ ದಿನವಾಗಿದ್ದು, ಸಾಕಷ್ಟು ಸಹೋದರ ಸಹೋದರಿಯರು ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ, ಮನೆಯ ಹೆಣ್ಣು ಮಗಳು ತನ್ನೆಲ್ಲ ಸಹೋದರರ ಕೈಗೆ ರಕ್ಷೆಯ ಸ್ವರೂಪವಾದಂತಹ ರಾಕಿಯನ್ನು ಕಟ್ಟಿ, ಆರತಿ ಬೆಳಗೆ ತಿಲಕ ಇಟ್ಟು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆ ಸಹೋದರರು ತಮ್ಮ ಪುಟ್ಟ ತಂಗಿಯ ಬಾಯಿಗೆ ಸಿಹಿ ತಿಂಡಿಯನ್ನು ತಿನ್ನಿಸಿ ಶುಭ ಹಾರೈಸುತ್ತಾರೆ‌. ಅಣ್ಣ ತಂಗಿಯರ ಮಧುರವಾದ ಬಾಂಧವ್ಯಕ್ಕೆ ವಿಶೇಷ ದಿನ ಇದಾಗಿದ್ದು, ಸ್ಯಾಂಡಲ್ ವುಡ್ನ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು … Read more

ಸಾಂಪ್ರದಾಯಿಕ ಉಡುಗೆಯಲ್ಲಿ ತಂಗಿ ಮತ್ತು ತಾಯಿಯೊಂದಿಗೆ ಫೋಟೋಗೆ ಪೋಸ್ ನೀಡಿದ ಸಪ್ತಮಿ ಗೌಡ!

ಸ್ನೇಹಿತರೆ, ಕಾಂತರಾ ಸಿನಿಮಾದಿಂದ ತಮ್ಮ ಸಿನಿ ಬದುಕಿನ ದಿಕ್ಕನ್ನೇ ಬದಲಿಸಿಕೊಂಡಂತಹ ನಟಿ ಸಪ್ತಮಿ ಗೌಡ (Sapthami gowda) ಇದೀಗ ಎಲ್ಲ ಸಿನಿಮಾ ಇಂಡಸ್ಟ್ರಿಗು ಬೇಕಿರುವಂತಹ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಹೌದು ಗೆಳೆಯರೇ ಡಾಲಿ ಧನಂಜಯ್(Dali Dhananjay) ಅವರ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ಸಪ್ತಮಿ, ರಿಷಬ್ ಶೆಟ್ಟಿ ಅವರ ಕಾಂತರಾ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ಗಿಟ್ಟಿಸಿಕೊಂಡು ಲೀಲಾ ಎಂಬ ಪಾತ್ರಕ್ಕೆ ಸೈ ಎನ್ನುವಂತಹ ಅಭಿನಯ … Read more

Kiccha Sudeep: ಕಿಚ್ಚನ ಕಟ್ಟು ಮಸ್ತಾದ ದೇಹಕ್ಕೆ ಕನ್ನಡಿಗರು ಫಿದಾ.! ನಿಜಕ್ಕೂ ಕಿಚ್ಚನ ಅಸಲಿ ವಯಸ್ಸು ಎಷ್ಟು ಗೊತ್ತಾ? ಇಲ್ಲಿದೆ

Kiccha Sudeep: ಸ್ನೇಹಿತರೆ, ಸುಮಲತಾ ಅಂಬರೀಶ್ (Sumalatha Ambareesh) ಅವರ ಹುಟ್ಟು ಹಬ್ಬದ ಅಂಗವಾಗಿ ಬರ್ತಡೆ ಸೆಲೆಬ್ರೇಶನ್ ನಲ್ಲಿ ಭಾಗಿಯಾಗಿದ್ದಂತಹ ಕಿಚ್ಚ ಸುದೀಪ್(Kiccha Sudeep) ದರ್ಶನವರೊಟ್ಟಿಗೆ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಖುಷಿ ಕ್ಷಣಗಳನ್ನು ಕಣ್ತುಂಬಿಕೊಳ್ಳುವಂತೆ ಮಾಡಿದರು. ಹೀಗೆ ರಾತ್ರಿ ಪಾರ್ಟಿ ಮಾಡಿ ಬೆಳಗ್ಗೆ ವರ್ಕೌಟ್ ಮಾಡಲು ಪ್ರಾರಂಭ ಮಾಡಿರುವ ಕಿಚ್ಚ ಸುದೀಪ್(Kiccha Sudeep) ತಮ್ಮ ಕಟ್ಟು ಮಸ್ತಾದ ದೇಹವನ್ನು ದಂಡಿಸಿ ಸಿಕ್ಸ್ ಪ್ಯಾಕ್ ಇರುವ ಫೋಟೋಗಳನ್ನು ತಮ್ಮ instagram ಹಾಗೂ facebook … Read more

Rakshitha Prem ತಮ್ಮನ ಮನೆ ಗ್ರಹಪ್ರವೇಶದ ಕಾರ್ಯಕ್ರಮದಲ್ಲಿ ಫುಲ್ ಮಿಂಚಿದ ರಕ್ಷಿತಾ ಪ್ರೇಮ್!

ಸ್ನೇಹಿತರೆ, ಅದೊಂದು ಕಾಲದಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚಿದಂತಹ ರಕ್ಷಿತಾ (Rakshitha) ಸ್ಯಾಂಡಲ್ ವುಡ್ನಲ್ಲಿ ಸುಂಟರಗಾಳಿ ಎಬ್ಬಿಸುವಲ್ಲಿ ಯಶಸ್ವಿಯಾಗಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಂತಹ ನಟಿ. ಚಿತ್ರರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಪ್ರೇಮ್ (Prem) ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಕ್ಷಿತಾ ತಮ್ಮ ಪತಿಯ ಪ್ರೋತ್ಸಾಹದಿಂದ ಸಿನಿಮಾರಂಗದಲ್ಲಿ ತೊಡಗಿಕೊಂಡು ಯಶಸ್ವಿ ಸಿನಿಮಾಗಳನ್ನು ನೀಡಿ ಇಂದು ನಿರ್ಮಾಪಕೀಯಾಗಿ ಗುರುತಿಸಿಕೊಂಡು ತಮ್ಮ ಪತಿ ಪ್ರೇಮ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುವಂತಹ ಸಿನಿಮಾಗಳಿಗೆ ಹಣ ಹೂಡಿಕೆ ಮಾಡುತ್ತಾ ಕನ್ನಡ ಚಿತ್ರರಂಗದ … Read more

ರಿಯಲ್ ಲೈಫ್ ನಲ್ಲೂ ಒಟ್ಟಾಗಿ ಸೇರಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಸತ್ಯಾ ಸೀರಿಯಲ್ನ ಭಾವ-ಭಾಮೈದ!

Satya Sirial Actors Kannada ಸ್ನೇಹಿತರೆ, ಈ ಬಾರಿಯ ವರಮಹಾಲಕ್ಷ್ಮಿ(Varamahalakshmi Habba) ಹಬ್ಬವನ್ನು ನಮ್ಮ ಕನ್ನಡ ಸಿನಿಮಾರಂಗದ ಸ್ಟಾರ್ ನಟ ನಟಿಯರ ಜೊತೆಗೆ ಕಿರುತೆರೆ ಸೆಲೆಬ್ರಿಟಿಗಳು ಕೂಡ ಬಹಳನೇ ಅದ್ದೂರಿಯಾಗಿ ತಮ್ಮ ತಮ್ಮ ಕುಟುಂಬದವರೊಂದಿಗೆ ಸೇರಿ ಮನೆಯಲ್ಲಿ ಲಕ್ಷ್ಮಿ ದೇವತೆಯನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ದೇವರ ಪೂಜೆಯಲ್ಲಿ ಭಾಗಿಯಾಗಿ ಅದರ ಕೆಲ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಕೋರಿದರು. ಸದ್ಯ ಈ ಎಲ್ಲಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ … Read more

Actor Yash: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಅದ್ದೂರಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ!

Actor Yash: ಸ್ನೇಹಿತರೆ, ರಾಕಿಂಗ್ ಸ್ಟಾರ್ ಯಶ್ (Yash) ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಯಾವುದೇ ಹಬ್ಬ ಹರಿದಿನಗಳು ಬಂದರು ಎಲ್ಲದರಿಂದ ಬ್ರೇಕ್ ಪಡೆದು ಮನೆಗೆ ತೆರಳು ಹೆಂಡತಿ ಮಕ್ಕಳೊಂದಿಗೆ ಬಹಳ ಸಡಗರ ಸಂಭ್ರಮದಿಂದ ಹಬ್ಬದ ವಿಶೇಷ ದಿನವನ್ನು ಆಚರಿಸುತ್ತಾರೆ ಅದರಂತೆ ಮಕ್ಕಳ ಜೊತೆ ಸೇರಿ ಗಂಡ ಹೆಂಡತಿ ಇಬ್ಬರೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ಆ ಕೆಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿವೆ. ಹೌದು ಗೆಳೆಯರೇ ರಾಕಿಂಗ್ ಸ್ಟಾರ್ ಯಶ್ ರೇಷ್ಮೆ … Read more

ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿಕಾ ಪುನಚ್ಚ ಮತ್ತು ಭುವನ್ ಪೊನ್ನಣ್ಣ ಮದುವೆ ಆಲ್ಬಂ!

ಸ್ನೇಹಿತರೆ ಸ್ಯಾಂಡಲ್ ವುಡ್ನ ಜೋಡಿ ಹಕ್ಕಿಗಳು ಎಂದು ಕರೆಸಿಕೊಳ್ಳುತ್ತಿದ್ದಂತಹ ಹರ್ಷಿಕಾ ಪುನಚ್ಚ(Harshika Poonacha) ಮತ್ತು ಭುವನ್ ಪೊನ್ನಣ್ಣ(Bhuvan Ponnanna) ಫ್ಯಾಷನ್ ಒಂದರಲ್ಲಿ ಭೇಟಿ ಮಾಡಿ ಆನಂತರ ಆತ್ಮೀಯ ಸ್ನೇಹಿತರಾಗುತ್ತಾರೆ. ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಇದ್ದಂತಹ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದು ಕೆಲ ಕಾಲಗಳ ನಂತರ ಸ್ನೇಹಿತರಾಗಿದ್ದಂತಹ ಇವರು ತಮ್ಮ ಸಂಬಂಧವನ್ನು ಪ್ರೀತಿಗೆ ತಿರುಗಿಸಿಕೊಳ್ಳುತ್ತಾರೆ. ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿದ್ದಂತಹ ಪುನಚ್ಚ(Harshika Poonacha) ಮತ್ತು ಭುವನ್ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹಲವು … Read more

Actor Ramya: ಬಿಕನಿ ಧರಿಸಿ ಸ್ನೇಹಿತೆಯೊಂದಿಗೆ ಓಡಾಡುತ್ತಿರುವ ಮೋಹಕ ತಾರೆ ರಮ್ಯಾ ಅವರ ಹಾಟ್ ಮೈ ಮಾಟಕ್ಕೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್!

Actress Ramya Bikini Video Viral: ಸ್ನೇಹಿತರೆ, ನಮ್ಮ ಕನ್ನಡದ ಹುಡುಗರಿಗೆ ರಮ್ಯಾ ಎಂದರೆ ಎಲ್ಲಿಲ್ಲದಂತಹ ಪ್ರೀತಿ ಹಾಗೂ ಅಭಿಮಾನ. 2013ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puberty Rajkumar) ಅವರ ಅಭಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಂತಹ ರಮ್ಯಾ (Ramya) ಅವರು ಇಂದಿಗೂ ಕೂಡ ತಮ್ಮ ಯಶಸ್ವಿ ಚಿತ್ರಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಂದಾಗಿ ಸಿನಿಮಾ ಹಾಗೂ ರಾಜಕೀಯ ರಂಗದಿಂದ ದೂರ ಉಳಿದಿದ್ದಂತಹ ರಮ್ಯಾ … Read more

ಡಾಲಿ ಧನಂಜಯ್ ಅದ್ದೂರಿ ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಾವೆಲ್ಲ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು ನೋಡಿ!

ಸ್ನೇಹಿತರೆ, 2013ರಲ್ಲಿ ಡೈರೆಕ್ಟರ್ ಸ್ಪೆಷಲ್(Director’s Special) ಎಂಬ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ಡಾಲಿ ಧನಂಜಯ್(Dananjaya) 10 ವರ್ಷಗಳಲ್ಲಿ ಅಗಾಧವಾದ ಬೆಳವಣಿಗೆ ಹೆಸರು ಖ್ಯಾತಿ ಕೀರ್ತಿಯನ್ನು ಸಂಭವಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ಆರಂಭಿಕ ದಿನಗಳಲ್ಲಿ ಕೇವಲ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಂತಹ ಡಾಲಿ ಧನಂಜಯ ಅವರಿಗೆ ಬ್ರೇಕ್ ನೀಡಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಟಗರು ಸಿನಿಮಾ. ಈ ಚಿತ್ರದಲ್ಲಿ ಡಾಲಿ ಎಂಬ ಪಾತ್ರಕ್ಕೆ ಕಳನಟನಾಗಿ ಬಣ್ಣ ಹಚ್ಚಿದಂತಹ ಧನಂಜಯ್ ಅವರ ಅಭಿನಯಕ್ಕೆ ಕನ್ನಡಿಗರು … Read more

Darshan Prem: ಬರೋಬ್ಬರಿ 20 ವರ್ಷಗಳ ನಂತರ ಮುನಿಸು ಮರೆತು ಒಂದಾದ ದರ್ಶನ್ ಹಾಗೂ ಪ್ರೇಮ್! ದಚ್ಚು ಸಿನಿಮಾಗೆ ಫ್ರೇಮ್ ಆಕ್ಷನ್ ಕಟ್ ಹೇಳೋದು ಪಕ್ಕಾ

Darshan Prem New Movie Updates: ಸ್ನೇಹಿತರೆ, ನೆನ್ನೆ ಸಂಜೆಯಷ್ಟೇ ಹೊರ ಬಿದ್ದಂತಹ ವಿಶೇಷ ಮಾಹಿತಿಯೊಂದು ಅಭಿಮಾನಿಗಳ ಮನಸ್ಸಿನಲ್ಲಿ ಎಲ್ಲಿಲ್ಲದಂತಹ ಸಂತಸವನ್ನು ತಂದಿದೆ. ಹೌದು ಗೆಳೆಯರೇ ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಜೋಗಿ ಪ್ರೇಮ್ ಮತ್ತು ದರ್ಶನ್ ಒಟ್ಟಾಗಿ ಕೆಲಸ ಮಾಡಲು ಚರ್ಚೆ ನಡೆಸಿದ್ದು, ಈ ಕುರಿತಾದ ಮಾಹಿತಿಯನ್ನು ಸಮತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಅಭಿಮಾನಿಗಳ ಆರಾಧ್ಯ ದೈವ ಡಿ ಬಾಸ್ ದರ್ಶನ್ ಅವರು ಸದ್ಯ ಕಾಟೇರ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ … Read more

error: Content is protected !!