Actress meena: ನಟಿ ಮೀನಾಳಿಗೆ ಮತ್ತೊಂದು ಶಾಕ್.. ಕೋಟ್ಯಾಂತರ ಆಸ್ತಿಯ ಒಂದು ಪಾಲನ್ನು ಸಹ ಪತ್ನಿಯ ಹೆಸರಿಗೆ ಬರೆದಿಲ್ಲ ಪತಿ.! ಇದೀಗ ಆಸ್ತಿಯ ಹಕ್ಕುದಾರರು ಯಾರು?

Actress meena: ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಮೀನಾ ಹಲವಾರು ಚಿತ್ರಗಳಲ್ಲಿ ಪುಟ್ಟ ಮುದ್ದು ಹುಡುಗಿಯಾಗಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಯನ್ನು ಪಡೆದರು. ನಂತರ ಕನ್ನಡ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ದೊರೆತು, ಟಾಪ್ ನಟಿಯರ ಸಾಲಿಗೆ ಸೇರಿ ಸಾಕಷ್ಟು ಅಭಿಮಾನಿಗಳನ್ನು, ಹೆಸರನ್ನು ಗಳಿಸಿದರು. 2009ರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವಿದ್ಯಾಸಾಗರ್ ಎಂಬ ಆಗರ್ಭ ಶ್ರೀಮಂತನನ್ನು ವಿವಾಹವಾದರು. ಮೀನಾ ಹಾಗೂ ವಿದ್ಯಾಸಾಗರ್ ಇಬ್ಬರ ಪ್ರೀತಿಯ ಸಂಕೇತವಾಗಿ ಮುದ್ದು ಹೆಣ್ಣು … Read more

Prem daughter: ನಿಮ್ಮ ಮಗಳಿಗೆ ಹೀರೋಯಿನ್ ಆಗುವ ಯೋಗ್ಯತೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರೇಮ್ ಕೊಟ್ಟ ಉತ್ತರ ಏನು ಗೊತ್ತಾ

ಚಿತ್ರರಂಗಕ್ಕೆ ಕಾಲಿಡುತ್ತಿರುವ ತಮ್ಮ ಮಗಳ(prem daughter) ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ನೆನಪಿರಲಿ ಪ್ರೇಮ್. ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ್ ಲವ್ಲಿ ಸ್ಟಾರ್ ಆಗಿ ಹಲವಾರು ವರ್ಷಗಳಿಂದ ತಮ್ಮ ಸಿನಿಮಾಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವಾರು ವರ್ಷಗಳು ಕಳೆದಿದ್ದರೂ ಇನ್ನೂ ಕೂಡ ಅವರ ಚಾರ್ಮ್ ಕಡಿಮೆ ಆಗಿಲ್ಲ.. ಎಂದು ಹೇಳಬಹುದು. ಈಗ ಅವರ ಮಗಳು ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೌದು ಲವ್ಲಿ ಸ್ಟಾರ್ ಪ್ರೇಮ್ ಅವರ ಮಗಳಾಗಿರುವ ಅಮೃತ ಪ್ರೇಮ್ ಅವರು.. ಕನ್ನಡ ಚಿತ್ರರಂಗದ ನಟ … Read more

Vishnuvardhan house: ವಿಷ್ಣುವರ್ಧನ್ ಅವರ ಮನೆ ಒಳಗಡೆ ಹೇಗಿದೆ ಗೊತ್ತಾ ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಅರಮನೆ

ಕನ್ನಡ ಚಿತ್ರರಂಗದ ‘ಆಂಗ್ರಿ ಯಂಗ್ ಮ್ಯಾನ್’ ಎಂದೇ ಕರೆಸಿಕೊಳ್ಳುವ ವಿಷ್ಣುವರ್ಧನ್ ಅವರು ಪ್ರೇಮ ಕಥೆ, ಆಕ್ಷನ್ ಸಿನಿಮಾ, ಕಾದಂಬರಿ ಆಧಾರಿತ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿ ಪಾತ್ರಕ್ಕೆ ತಕ್ಕನಾಗಿ ಅಭಿನಯಿಸಿ, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದವರು. ಕರ್ಣ ಚಿತ್ರದಲ್ಲಿನ ಅವರ ಅಭಿನಯಕ್ಕೆ ಕಣ್ಣಲ್ಲಿ ನೀರು ಹಾಕದವರು ಖಂಡಿತ ಯಾರು ಇರಲಾರರು. ಇದೀಗ ವಿಷ್ಣುವರ್ಧನ್ ಅವರ ಆಸೆಯಂತೆಯೇ ಅವರ ಕುಟುಂಬಸ್ಥರು ಹೊಸ ಮನೆಯೊಂದನ್ನು ನಿರ್ಮಿಸಿದ್ದು, ಗೃಹಪ್ರವೇಶಕ್ಕೆ ಭರ್ಜರಿ ತಯಾರಿ ನಡೆಸಿದ್ದು, ಆಪ್ತರು ಸಂಬಂಧಿಗಳು ಕೂಡಿದ್ದರಂತೆ. ಭಾರತಿ ವಿಷ್ಣುವರ್ಧನ್ ಅವರಲ್ಲಿ ವಿಷ್ಣುದಾದಾ … Read more

ವಿಷ್ಣುವರ್ಧನ್ ಕುಟುಂಬದ ಗೃಹಪ್ರವೇಶಕ್ಕೆ ಬೆಂಜ್ ಕಾರ್ ನಲ್ಲಿ ಬಂದಿಳಿದ ಗೋಲ್ಡನ್ ಸ್ಟಾರ್ ಪತ್ನಿ. ಕಾರಿನ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

ಗೋಲ್ಡನ್ ಸ್ಟಾರ್ ಗಣೇಶ್ (Golden star ganesh) ಅವರು ಒಂದು ಕಾಲದಲ್ಲಿ ಕಿರುತೆರೆಯ ವಾಹಿನಿಯಲ್ಲಿ ಕಾಮಿಡಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ನಂತರದ ದಿನಗಳಲ್ಲಿ ಮುಂಗಾರು ಮಳೆ ಸಿನಿಮಾದ ದೊಡ್ಡಮಟ್ಟದ ಯಶಸ್ಸಿನಿಂದಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿ ಗುರುತಿಸಿಕೊಳ್ಳುತ್ತಾರೆ. ಇಂದು ಕನ್ನಡ ಚಿತ್ರರಂಗದ ಅಗ್ರಗಣ್ಯ ನಟರಲ್ಲಿ ಒಬ್ಬರಾಗಿ ಗೋಲ್ಡನ್ ಸ್ಟಾರ್ ಗಣೇಶ್ ರವರು ಕಾಣಿಸಿಕೊಳ್ಳುತ್ತಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ವೈವಾಹಿಕ ಜೀವನದ ಬಗ್ಗೆ ಬರುವುದಾದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಿಲ್ಪ ಅವರನ್ನು ಮದುವೆ ಆಗುವ ಮೂಲಕ … Read more

Actress meena: ಗಂಡ ವಿಧಿವಶರಾದ ಐದೇ ತಿಂಗಳಿಗೆ ಗಂಡನ ಗೆಳೆಯನ ಜೋತೆ ಮತ್ತೊಂದು ಮದುವೆಯಾಗಲಿದ್ದಾರಾ ಮೀನಾ?

ಮನನೊಂದ ಮೀನಾ ಅವರು ಮತ್ತೊಂದು ಮದುವೆಯಾಗಲಿದ್ದಾರಾ?? ಮೀನಾ ಅವರ ಕೈಹಿಡಿವ ವರ ಯಾರು ಗೊತ್ತಾ?. Actress meena second marraige with husband friend? ಕರೋನ ಮಹಾಮರಿಯು ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಬಡವ, ಶ್ರೀಮಂತ ಎಂದು ಯಾರನ್ನು ಬಿಡದೆ ಅಬ್ಬರಿಸಿತ್ತು. ಬಡವರು ಉದ್ಯೋಗ ಮತ್ತು ಊಟಕ್ಕಾಗಿ ಪರದಾಡುವಂತಾಗಿತ್ತು. ದೊಡ್ಡ ದೊಡ್ಡ ಉದ್ಯಮಿಗಳು, ನಟ ನಟಿಯರು, ಕಲಾವಿದರು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಕೈಚಲ್ಲಿ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿತ್ತು. ಅದೆಷ್ಟೋ ಜನರನ್ನು ತಿಂದು ತೇಗಿತ್ತು. ಕನ್ನಡ, ತೆಲುಗು, ತಮಿಳು, … Read more

ಪುನೀತ್ ರಾಜಕುಮಾರ್ ಕಾಂತಾರ ಚಿತ್ರವನ್ನು ವೀಕ್ಷಿಸಿ ಹೇಳಿದ್ದೇನು? ಎರಡು ವರ್ಷ ಮುಂಚೆಯೇ ಪುನೀತ್ ರಾಜಕುಮಾರ್ ಭವಿಷ್ಯ ನುಡಿದಿದ್ದರು.

ಚಿಕ್ಕಂದಿನಿಂದಲೇ ಬಾಲ್ಯ ನಟನಾಗಿ ಸಿನಿಮಾರಂಗವನ್ನು ಪ್ರವೇಶಿಸಿ, ಚಿತ್ರರಂಗದಲ್ಲಿಯೇ ಬದುಕು ಕಂಡು ಹೆಸರು, ಸಂಪತ್ತು, ಅಭಿಮಾನಿಗಳನ್ನು ಗಳಿಸಿ, ಕೈಲಾದಷ್ಟು ಜನರಿಗೆ ಬದುಕು ಕಟ್ಟಿಕೊಟ್ಟವರೆಂದರೆ, ದೊಡ್ಮನೆಯ ಯುವರತ್ನ, ಪುನೀತ್ ರಾಜಕುಮಾರ್. ಮೋಡಿ ಮಾಡಿ ಭಾವನಾ ಲೋಕಕ್ಕೆ ನಮ್ಮನ್ನು ಕರೆದೊಯ್ಯಲು ಇವರ ಚಿತ್ರಗಳಿಗಷ್ಟೇ ಅಲ್ಲ; ಭಾವಚಿತ್ರಗಳಿಗೂ ಶಕ್ತಿ ಇದೆ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳನ್ನು ದೇವರಂತೆ ನೋಡಿದ್ದರೆ, ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನೇ ದೇವರೆಂದು ಭಾವಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಎಲ್ಲಿಯೂ, ಯಾರೊಂದಿಗೂ ಹಂಚಿಕೊಳ್ಳದೆ ಸದ್ದಿಲ್ಲದೆ ಮಾಡಿದ ಹಲವಾರು ಸಹಾಯಗಳನ್ನು ಅಭಿಮಾನಿಗಳು … Read more

ಸಾಹಸಸಿಂಹ ವಿಷ್ಣುವರ್ಧನ್ ಅವರು ಕಾಲ ಕಳೆಯಲು ಬಯಸುತ್ತಿದ್ದ ಸುಂದರ ಮನೆ ಈಗ ಹೇಗಿದೆ ಗೊತ್ತಾ? ಅವರು ಓಡಾಡುತ್ತಿದ್ದ ಕಾರ್ ಈಗ ಎಲ್ಲಿದೆ ಗೊತ್ತಾ?

ಕನ್ನಡ ಚಿತ್ರರಂಗದ ‘ಆಂಗ್ರಿ ಯಂಗ್ ಮ್ಯಾನ್’ ಎಂದೇ ಕರೆಸಿಕೊಳ್ಳುವ ವಿಷ್ಣುವರ್ಧನ್ ಅವರು ಪ್ರೇಮ ಕಥೆ, ಆಕ್ಷನ್ ಸಿನಿಮಾ, ಕಾದಂಬರಿ ಆಧಾರಿತ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿ ಪಾತ್ರಕ್ಕೆ ತಕ್ಕನಾಗಿ ಅಭಿನಯಿಸಿ, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದವರು. ಕರ್ಣ ಚಿತ್ರದಲ್ಲಿನ ಅವರ ಅಭಿನಯಕ್ಕೆ ಕಣ್ಣಲ್ಲಿ ನೀರು ಹಾಕದವರು ಖಂಡಿತ ಯಾರು ಇರಲಾರರು. ಇದೀಗ ವಿಷ್ಣುವರ್ಧನ್ ಅವರ ಆಸೆಯಂತೆಯೇ ಅವರ ಕುಟುಂಬಸ್ಥರು ಹೊಸ ಮನೆಯೊಂದನ್ನು ನಿರ್ಮಿಸಿದ್ದು, ಗೃಹಪ್ರವೇಶಕ್ಕೆ ಭರ್ಜರಿ ತಯಾರಿ ನಡೆಸಿದ್ದು, ಆಪ್ತರು ಸಂಬಂಧಿಗಳು ಕೂಡಿದ್ದರಂತೆ. ಭಾರತಿ ವಿಷ್ಣುವರ್ಧನ್ ಅವರಲ್ಲಿ ವಿಷ್ಣುದಾದಾ … Read more

ಅಂಬಿ ಕುಟುಂಬದ ಸೊಸೆಯಾಗಿ ಬರ್ತಿರೋದು ಯಾರು ಗೊತ್ತಾ? ಖ್ಯಾತ ಡಿಸೈನರ್ ಹಿಂದೆ ಬಿದ್ದಿದ್ದಾರಾ ಅಭಿಷೇಕ್ ಅಂಬರೀಷ್

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಸಿನಿಮಾ ರಂಗದಲ್ಲಿ ತಮ್ಮ ಗುರುತನ್ನು ದೊಡ್ಡಮಟ್ಟದಲ್ಲಿ ಸ್ಥಾಪಿಸುತ್ತಿರುವ ಬೆನ್ನಲ್ಲೇ ಈಗ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಕೂಡ ಸಜ್ಜಾಗಿ ನಿಂತಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಹೌದು ಮಿತ್ರರೇ, ಅಭಿಷೇಕ್ ಅಂಬರೀಶ್ ಅವರು ಎಂಗೇಜ್ಮೆಂಟ್ ಆಗುವುದಕ್ಕೆ ಸಿದ್ಧರಾಗಿ ನಿಂತಿದ್ದಾರೆ ಎಂಬುದು ಕನ್ಫರ್ಮ್ ಆಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ಅಂಬರೀಶ್ ಅವರ ಸುಪುತ್ರ ಆಗಿರುವ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ … Read more

ಮೊದಲ ಸಿನಿಮಾಗೆ ನೆನಪಿರಲಿ ಪ್ರೇಮ್ ಮಗಳು ಕೇಳಿದ ಸಂಭಾವನೆ ನೋಡಿ ಶಾಕ್ ಆದ ನಿರ್ಮಾಪಕರು.. ಎಷ್ಟು ಗೊತ್ತಾ?

ನೆನಪಿರಲಿ ಪ್ರೇಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ಚಾಕಲೇಟ್ ಹೀರೋ ಆಗಿ ಲವ್ಲಿ ಸ್ಟಾರ್ ಆಗಿ ನೆನಪಿರಲಿ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ ಮಿಂಚಿಮೆರೆದವರು. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ್ ಆಗಾಗ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ನಾವು ಮಾತನಾಡಲು ಹೊರಟಿರುವುದು ನೆನಪಿರಲಿ ಪ್ರೇಮ್ ಅವರ ಬಗ್ಗೆ ಅಲ್ಲ ಬದಲಾಗಿ ಅವರ ಮಗಳಾಗಿರುವ ಅಮೃತ ಪ್ರೇಮ್ ಅವರ ಕುರಿತಂತೆ. ಹೌದು ಗೆಳೆಯರೇ ನೆನಪಿರಲಿ ಪ್ರೇಮ್ ಅವರಿಗೆ … Read more

ತಮಿಳಿನ ಧಾರವಾಹಿಯಿಂದ ಹೊರ ಬಂದು ತನಗಾದ ಅನುಭವವದ ಬಗ್ಗೆ ಸತ್ಯ ಬಿಚ್ಚಿಟ್ಟ ಪಾರು ಖ್ಯಾತಿಯ ಮೋಕ್ಷಿತ

ಲಾಕ್ ಡೌನ್ ನಂತರ ಕಿರುತರೆ ಕ್ಷೇತ್ರ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿತ್ತು ಯಾಕೆಂದರೆ ಸಿನಿಮಾ ಚಿತ್ರೀಕರಣಗಳು ನಡೆಯುತ್ತಿರಲಿಲ್ಲ ಹಾಗೂ ಥಿಯೇಟರ್ ಗೆ ಹೋಗಿ ಸಿನಿಮಾಗಳನ್ನು ಕೂಡ ಹೊಸದಾಗಿ ನೋಡಲು ಪ್ರೇಕ್ಷಕರಿಗೆ ಆಗುತ್ತಿರಲಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಮನೆಯಲ್ಲಿ ಕೂತು ಬೋರ್ ಹೊಡೆಯುತ್ತಿದ್ದ ಪ್ರೇಕ್ಷಕರಿಗೆ ಮನೋರಂಜನೆಯ ಸಿಂಚನವನ್ನು ನೀಡಿದ್ದು ಕಿರುತೆರೆಯ ಧಾರವಾಹಿಗಳು ಎಂದು ಹೇಳಬಹುದಾಗಿದೆ. ಕೇವಲ ಕಿರುತೆರೆಯ ಧಾರವಾಹಿಗಳು ಮಾತ್ರ ಬೆಳೆದಿದ್ದಲ್ಲದೆ ಕಿರುತೆರೆಯ ಧಾರವಾಹಿಯಲ್ಲಿ ನಟಿಸುತ್ತಿದ್ದ ಚಿಕ್ಕ ಚಿಕ್ಕ ಕಲಾವಿದರು ಕೂಡ ಪ್ರೇಕ್ಷಕರಿಗೆ ಸಂಪೂರ್ಣವಾಗಿ ಪರಿಚಿತರಾಗುತ್ತಾರೆ. ಹೇಗೆ ಸಿನಿಮಾ ನಟರನ್ನು … Read more

error: Content is protected !!