Sandalwood:ಅತ್ಯಂತ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಟಾಪ್ 3 ಸ್ಟಾರ್ ನಟರು ಯಾರೆಲ್ಲಾ ಗೊತ್ತಾ?

Top 3 Stars ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಕೂಡ ಸೂಪರ್ ಸ್ಟಾರ್ ಯಶಸ್ಸನ್ನು ಪಡೆದುಕೊಳ್ಳುತ್ತಿದ್ದಾರೆ ಯಾಕೆಂದರೆ ಸ್ಟಾರ್ ಹಾಗೂ ಅಭಿಮಾನಿ ಬಳಗಕ್ಕಿಂತ ಹೆಚ್ಚಾಗಿ ಅವರು ಮಾಡುವಂತಹ ಚಿತ್ರ ಒಳ್ಳೆಯ ಕಂಟೆಂಟ್ ಅನ್ನು ಹೊಂದಿದ್ದರೆ ಖಂಡಿತವಾಗಿ ಅವರನ್ನು ಜನರೇ ಯಾವುದೇ ಹಿನ್ನೆಲೆ ನೋಡದೆ ದೊಡ್ಡ ಮಟ್ಟದ ಸೂಪರ್ ಸ್ಟಾರ್ ಮಾಡಿ ಬಿಡುತ್ತಾರೆ. ಕನ್ನಡ ಚಿತ್ರರಂಗದ(Kannada Film Industry) ಹೆಣ್ಣು ಮಕ್ಕಳ ನೆಚ್ಚಿನ ಸ್ಟಾರ್ ಗಳು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ಅಭಿನಯ ಚಕ್ರವರ್ತಿ … Read more

Rakshitha Prem: ತಮ್ಮ ಜೀವದ ಗೆಳತಿ ರಕ್ಷಿತ ಅವರಿಗೆ ಡಿ ಬಾಸ್ ಬರ್ತಡೆ ದಿನ ನೀಡಿದ ಗಿಫ್ಟ್ ಯಾವುದು ಹಾಗೂ ಅದರ ಬೆಲೆ ಎಷ್ಟು? ಇಲ್ಲಿದೆ ನೋಡಿ ಡೀಟೇಲ್ಸ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಟಾಪ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರನ್ನು ಅವರ ಅಭಿಮಾನಿಗಳು ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ಹಾಗೂ ಚಕ್ರವರ್ತಿ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಅದಕ್ಕಿಂತ ಪ್ರಮುಖವಾಗಿ ದರ್ಶನ್ ರವರು ಒಬ್ಬ ಸ್ಟಾರ್ ನಟನ ಮಗನಾಗಿದ್ದರೂ ಕೂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ. ಇನ್ನು ಇಂದು ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ವಂತ ಪ್ರತಿಭೆಯ ಮೂಲಕವೇ … Read more

Niveditha Gowda: ನಿವೇದಿತಾ ಗೌಡ ಅವರಿಗೆ ಸೀರಿಯಸ್ ಆಗಿ ವಾರ್ನಿಂಗ್ ನೀಡಿದ ವೈದ್ಯರು! ಕಾರಣ ಗೊತ್ತಾದ್ರೆ ನೀವು ಕೂಡ ಶಾ’ ಕ್ ಆಗ್ತೀರಾ!

Niveditha Gowda ನಿವೇದಿತಾ ಗೌಡ ಟಿಕ್ ಟಾಕ್(Tik Tok) ಮಾಡುವ ಮೂಲಕ ಮೊದಲಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಅದಾದ ನಂತರ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್(Biggboss) ನಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಮುನ್ನೆಲೆಗೆ ಬರುತ್ತಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗುತ್ತಾರೆ. ಇದಾದ ನಂತರ ಬಿಗ್ ಬಾಸ್ ನಲ್ಲಿ ಪರಿಚಯಗೊಂಡಿದ್ದ ಚಂದನ್ ಶೆಟ್ಟಿ(Chandan Shetty) ಅವರನ್ನೇ ಮದುವೆ ಆಗುವ … Read more

Sourav Ganuguly: ಸೌರವ್ ಗಂಗೂಲಿ ಅವರ ಮಗಳು ಸನಾ ಪಡೆಯುತ್ತಿರುವ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ? ತಂದೆಯನ್ನೇ ಮೀರಿಸುತ್ತಿದ್ದಾಳೆ ಮಗಳು!

Sourav Ganguly ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಅಗ್ರೆಸ್ಸಿವ್ ಕ್ಯಾಪ್ಟನ್ ಯಾರು ಎಂದು ಕೇಳಿದಾಗ ಕೆಲವರು ವಿರಾಟ್ ಕೊಹ್ಲಿ(Virat Kohli) ಅವರ ಹೆಸರು ಹೇಳಬಹುದು ಆದರೆ ನಿಜವಾದ ಕ್ರಿಕೆಟ್ ಅಭಿಮಾನಿಗಳು ಮೊದಲಿನಿಂದಲೂ ಕೂಡ ಭಾರತೀಯ ಕ್ರಿಕೆಟ್ ತಂಡವನ್ನು ಹಿಂಬಾಲಿಸಿಕೊಂಡು ಬಂದಿದ್ದರೆ ಅವರು ಹೇಳುವಂತಹ ಹೆಸರು ಸೌರವ್ ಗಂಗೂಲಿ(Sourav Ganguly). ಭಾರತೀಯ ಕ್ರಿಕೆಟ್ ತಂಡವನ್ನು ಅವರು ಕಟ್ಟಿ ಬೆಳೆಸಿರುವಂತಹ ರೀತಿ ನಿಜಕ್ಕೂ ಕೂಡ ಶ್ಲಾಘನೀಯ. ಇನ್ನು ಕೇವಲ ಆಟಗಾರ ಹಾಗೂ ಕನನಾಗಿ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ಬೋರ್ಡ್ ನ … Read more

Ramya: ಸಿನಿಮಾಗೆ ಕಮ್ ಬ್ಯಾಕ್ ಮಾಡುವ ಮುನ್ನವೇ ಹೊಸ ಕಾರು ಖರೀದಿಸಿದ ರಮ್ಯಾ! ಬೆಲೆ ಎಷ್ಟು ಗೊತ್ತಾ?

Actress Ramya ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಕ್ವೀನ್ ಆಗಿ ಮೆರೆದಾಡಿದ ರಮ್ಯಾ(Ramya) ಅವರು ಮೋಹಕ ತಾರೆಯಾಗಿ ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ನಿಜಕ್ಕೂ ಕೂಡ ಅವರಷ್ಟು ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿದ್ದ ಮತ್ತೊಬ್ಬ ಕನ್ನಡ ಚಿತ್ರರಂಗದ ಸ್ಟಾರ್ ನಟಿ ಇಲ್ಲ ಎಂದೇ ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ರಮ್ಯಾ ಅವರು ತಮ್ಮ ಪೀಕ್ ಅವಧಿಯಲ್ಲಿ ಜನಪ್ರಿಯತೆಯನ್ನು ಹೊಂದಿದ್ದರು. ಇನ್ನು ತಮ್ಮ ಸಿನಿಮಾರಂಗದ ಉನ್ನತ ಹಂತದಲ್ಲಿ ಇದ್ದ ಸಂದರ್ಭದಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಹೆಡ್ ಆಗಿ … Read more

Kishore: ಅದೊಂದು ಸಿನಿಮಾವನ್ನು ಮಾಡಲು ಸಾಕಷ್ಟು ಕಷ್ಟ ಪಟ್ಟಿದ್ದರಂತೆ ಕಾಂತಾರ ಖ್ಯಾತಿಯ ನಟ ಕಿಶೋರ್ ಕುಮಾರ್!

Actor Kishore ಸಿನಿಮಾ ಯಂದಾಕ್ಷಣ ಪ್ರತಿಯೊಬ್ಬರೂ ಕೂಡ ಸಿನಿಮಾದ ನಾಯಕ ನಟನ ಕುರಿತಂತೆ ಹೆಚ್ಚಾಗಿ ಶ್ಲಾಘನೆ ಹಾಗೂ ಮೆಚ್ಚುಗೆಯನ್ನು ಸೂಚಿಸುತ್ತಾರೆ ಆದರೆ ಅವರ ಜೊತೆಗೆ ನಟಿಸಿರುವಂತಹ ಸಹ ಕಲಾವಿದರು ಕೂಡ ಪ್ರಮುಖವಾಗುತ್ತಾರೆ. ಇಂತಹ ನಂಬಿಕೆಯನ್ನು ಮೂಡಿಸುವಂತೆ ನಟನೆ ಮಾಡಿದವರು ಕೂಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ. ಅವರಲ್ಲಿ ನಟ ಕಿಶೋರ್(Kishore) ಕೂಡ ಒಬ್ಬರು. ಕನ್ನಡದಿಂದಲೇ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ ಈ ಕನ್ನಡಿಗ ಹೆಚ್ಚಾಗಿ ನಟಿಸಿದ್ದು ಪರಭಾಷೆಗಳಲ್ಲಿ. ಅದರಲ್ಲೂ ವಿಶೇಷವಾಗಿ ಕಿಶೋರ್ ಕುಮಾರ್ ಅವರ ಕಂಠಿ, ದುನಿಯಾ(Duniya) … Read more

Suniel Shetty: ಮೊದಲ ಬಾರಿಗೆ ಕಿಚ್ಚನ ಪೈಲ್ವಾನ್ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಸುನಿಲ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

Suniel Shetty ಕರಾವಳಿ ಮೂಲದವರು ಆಗಿದ್ದರು ಕೂಡ ಕನ್ನಡ ಚಿತ್ರರಂಗದಲ್ಲಿ ನಟ ಸುನಿಲ್ ಶೆಟ್ಟಿ(Suniel Shetty) ಕಾಣಿಸಿಕೊಂಡಿದ್ದು ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್(Pailwan) ಸಿನಿಮಾದ ಮೂಲಕ. ಈ ಸಿನಿಮಾ ಯಾವ ರೀತಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಸಿನಿಮಾದಲ್ಲಿ ಅವರು ಕಿಚ್ಚ ಸುದೀಪ್ ಅವರ ಕುಸ್ತಿ ಗುರುವಾಗಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಬಾಲಿವುಡ್ ನ ಸಲ್ಮಾನ್ ಖಾನ್(Salman Khan) ನಟನೆಯ ಸುಲ್ತಾನ್ ಸಿನಿಮಾದ ರಿಮೇಕ್ ರೀತಿಯಲ್ಲಿ … Read more

IPL 2023: ಐಪಿಎಲ್ ಸಮಯದಲ್ಲಿ ಸುದ್ದಿ ಮಾಡುವ ನಿರೂಪಕಿ ಹಾಗೂ ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ ಲಾಂಗರ್ ನಿಜವಾದ ವಯಸ್ಸೆಷ್ಟು ಇಲ್ಲಿದೆ ನೋಡಿ ಮಾಹಿತಿ!

Mayanti Langer ಒಂದು ಸಮಯದಲ್ಲಿ ಐಪಿಎಲ್(IPL) ಪ್ರಾರಂಭವಾದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಹಾಗೂ ಅವರ ಕ್ರಿಕೆಟ್ ಆಟವನ್ನು ನೋಡಲು ಕಾತುರರಾಗಿ ಕಾಯುತ್ತಿದ್ದರೆ ಇನ್ನೊಂದು ವರ್ಗ ಐಪಿಎಲ್ ನಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದ ಮಯಾಂತಿ ಲಾಂಗರ್(Mayanti Langer) ಅವರನ್ನು ನೋಡಲು ಕಾಯುತ್ತಿತ್ತು. ಇದು ಅತಿಶಯೋಕ್ತಿ ಎಂದನಿಸಿದರು ಕೂಡ ನಿಜವಾದ ಮಾತಾಗಿದೆ. ಅಷ್ಟರ ಮಟ್ಟಿಗೆ ಅವರಿಗೆ ದೊಡ್ಡ ಮಟ್ಟದ ಅಭಿಮಾನಿಗೆ ಬಳಗ ಇತ್ತು ಎಂದರೆ ತಪ್ಪಾಗಲಾರದು. ಇನ್ನು ಕೇವಲ ಸ್ಪೋರ್ಟ್ಸ್ ಕಾಮೆಂಟೇಟರ್ ಮಾತ್ರವಲ್ಲದೆ ಮಯಾಂತಿ ಕರ್ನಾಟಕ ರಣಜಿ … Read more

Shivanna: ಶಿವಣ್ಣ ಹಾಗೂ ಗೀತಕ್ಕ ನಡುವಿನ ವಯಸ್ಸಿನ ಅಂತರ ಎಷ್ಟು ನೀವೇ ನೋಡಿ!

Geethakka ಕರುನಾಡ ಚಕ್ರವರ್ತಿ ಶಿವಣ್ಣ(Shivanna) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮದುವೆಯಾದ ನಂತರ ಅದೇ ವರ್ಷ ಚಿತ್ರರಂಗಕ್ಕೆ ಕಾಲಿಟ್ಟಿದ್ದು. 1986ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಬಂಗಾರಪ್ಪ ಅವರ ಮಗಳಾಗಿರುವ ಗೀತಾ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅದೇ ವರ್ಷ ಆನಂದ್ ಸಿನಿಮಾದ(Anand Cinema) ಜೊತೆಗೆ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಮೂರು ಜನರೇಶನ್ ಗಳಿಂದಲೂ ಕೂಡ ಟಾಪ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ(Shivanna) ವಯಸ್ಸು 60 ಆಗಿದ್ದರೂ ಕೂಡ … Read more

Nikhil Kumaraswamy: ನಿಖಿಲ್ ನಟನೆಯ ಜಾಗ್ವಾರ್ ಸಿನಿಮಾದಲ್ಲಿ ಐಟಂ ಡಾನ್ಸ್ ಗೆ ಮಿಲ್ಕಿ ಬ್ಯೂಟಿ ತಮನ್ನಾ ಪಡೆದ ಹಣ ಕೇಳಿದ್ರೆ ಆಗ್ತೀರಾ ನೀವು ಶಾ’ ಕ್!

Actress Tamanna ನಿಮಗೆಲ್ಲರಿಗೂ ಗೊತ್ತಿರಬಹುದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಕುಮಾರಸ್ವಾಮಿ(Kumaraswamy) ಅವರು ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಮೊದಲಿನಿಂದಲೂ ಕೂಡ ಚಿತ್ರರಂಗದಲ್ಲಿ ಕೂಡ ನಿರ್ಮಾಪಕರಾಗಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಅವರು ತಮ್ಮ ಮಗ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರನ್ನು ಕೂಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯಿಸುತ್ತಾರೆ. ನಿಖಿಲ್ ಕುಮಾರಸ್ವಾಮಿ ಅವರು ಪೂರ್ಣ ಪ್ರಮಾಣದ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುವುದು ಜಾಗ್ವಾರ್(Jaguar Movie) … Read more

error: Content is protected !!