ಒಂದೇ ಮಂಟಪದಲ್ಲಿ ತನ್ನ ಮೂವರು ಪ್ರೇಯಸಿಯರನ್ನು ಮದುವೆಯಾದ ಪುರುಷ. 40 ವರ್ಷದ ರಸಿಕ ೩ ಜನ ಹೆಣ್ಣುಮಕ್ಕಳನ್ನ ಮದುವೆಯಾದ ರೋಚಕ ಕಥೆ ಇಲ್ಲಿದೆ ನೋಡಿ

ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳ ಕೊರತೆಯಿದೆ. ವಯಸ್ಸಿಗೆ ಬಂದ ಹುಡುಗರಿಗೆ ಒಳ್ಳೆಯ ಕೆಲಸ, ಆಸ್ತಿಪಾಸ್ತಿ ಇದ್ದರೂ ಕೂಡ ಹೆಣ್ಣುಮಕ್ಕಳು ಸಿಗುವುದಿಲ್ಲ. ಒಂದು ಹೆಣ್ಣು ಮಗಳೇ ಸಿಗದಂತಹ ಇಂತಹ ಕಾಲದಲ್ಲಿ, ಮೂರು ಜನ ಹೆಣ್ಣು ಮಕ್ಕಳನ್ನು ಪ್ರೀತಿಸಿ ಪುಸಲಾಯಿಸಿ ಮದುವೆ ಆದ ಪುರುಷನೊಬ್ಬ ಇದೀಗ ವೈರಲ್ ಆಗುತ್ತಿದ್ದಾನೆ. ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಬುಡಕಟ್ಟು ಜನಾಂಗದ ಪುರುಷ ಮೂರು ಜನ ಹೆಂಗಸರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿ ಪ್ರತಿಯೊಬ್ಬರಿಗೂ ಬೆರಗು ಮೂಡಿಸಿದ್ದಾನೆ. ಈ ರಣಧೀರನ ಹೆಸರು ಸಮ್ರತ್ ಮೌರ್ಯ ಅಂತ. … Read more

ಮದುವೆ ಮಂಟಪದಲ್ಲಿ ಅರ್ಧಕ್ಕೆ ಮದುವೆ ನಿಲ್ಲಿಸಿದ ಮದುವೆ ಹೆಣ್ಣು ಕಾರಣ ಕೇಳಿ ಶಾಕ್ ಆದ ವರ

ಮದುವೆಯ ದಿನ ಮದುವೆ ಹೆಣ್ಣು ಬೇರೆ ಹುಡುಗನ ಜೊತೆ ಓಡಿ ಹೋಗಿರುವ ಸುದ್ದಿ ಕೇಳಿದ್ದೀವಿ. ನಿಶ್ಚಿತಾರ್ಥದ ನಂತರ ವಧು ಮದುವೆಯನ್ನು ನಿಲ್ಲಿಸಿ ಬೇರೆ ಹುಡುಗನ ಜೊತೆ ಮದುವೆಯಾದ ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಮದುವೆ ಮಂಟಪದಲ್ಲಿ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ವಧು ಮದುವೆಯನ್ನು ನಿಲ್ಲಿಸಿ ಮದುವೆಯನ್ನು ಕ್ಯಾನ್ಸಲ್ ಮಾಡಿದ ವಿಚಿತ್ರ ಘಟನೆಯೊಂದು ಉತ್ತರ ಭಾರತದಲ್ಲಿ ನಡೆದಿದೆ. ಹುಡುಗ ಹುಡುಗಿ ಇಬ್ಬರೂ ಮದುವೆಗೆ ರೆಡಿಯಾಗಿದ್ದರು. ಇಬ್ಬರು ಕೂಡ ಮಂಟಪದಲ್ಲಿ ಹಾರವನ್ನು ಬದಲಾಯಿಸಿಕೊಂಡಿದ್ದರು. ತಾಳಿ ಕಟ್ಟೋಕೂ ಮುಂಚೆ … Read more

ಸರಿಯಾದ ಸಮಯಕ್ಕೆ ವರ ಮದುವೆ ಮಂಟಪಕ್ಕೆ ಬಂದಿಲ್ಲ ಅಂತ ವಧು ಮಾಡಿದ ಕೆಲಸವೇನು ನೋಡಿ

ವಧೂ-ವರರ ನಡುವಿನ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಹೆಣ್ಣು ಹೊನ್ನು ಮಣ್ಣು ಇವೆಲ್ಲವನ್ನೂ ಪಡೆಯೋಕೆ ಹಣೆಯಲ್ಲಿ ಬರೆದಿರಬೇಕು. ನಾವು ಎಷ್ಟೇ ಪ್ರಯತ್ನ ಪಟ್ಟರು ಕೊನೆಗೆ ಆ ದೇವರು ಏನು ಬರೆದಿರುತ್ತಾನೋ ಅದೇ ಆಗೋದು. ಕೊನೆಯ ಸಮಯದಲ್ಲಿ ಇನ್ನೇನು ಮದುವೆ ಆಗುತ್ತೆ ಅನ್ನೋ ಹಂತದಲ್ಲಿ ಮದುವೆ ನಿಂತು ಹೋಗುವ ಸಂದರ್ಭಗಳನ್ನು ನಾವು ಸಿನಿಮಾಗಳಲ್ಲಿ ನೋಡಿದ್ದೇವೆ ಆದರೆ ಇದು ನಿಜ ಜೀವನದಲ್ಲೂ ನಡೆಯುತ್ತೆ ಎಂಬ ವಿಷಯ ನಿಮಗೆಲ್ಲಾ ತಿಳಿದಿರಲಿ. ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ಮುಂಬೈನಲ್ಲಿ ನಡೆದ ಒಂದು ಘಟನೆ … Read more

error: Content is protected !!