38 ನೇ ವಯಸ್ಸಿಗೆ ಮದುವೆಯಾದ ನಯನತಾರಾ! ಪ್ರಭುದೇವಾ ಜೋತೆ ಪ್ರೀತಿಯಲ್ಲಿ ಬಿದ್ದಿದ್ದ ನಯನತಾರಾ ಬ್ರೇಕಪ್ ಮಾಡಿಕೊಂಡಿದ್ದೇಕೆ

ಸೌತ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ನಯನತಾರಾ ಅವರದ್ದು ಬಹು ದೊಡ್ಡ ಹೆಸರು. ಅವರನ್ನ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗುತ್ತದೆ. ಇದೀಗ ನವ ಮದುಮಗಳಾಗಿ ಹಸೆಮಣೆ ಏರಿದ್ದಾರೆ ನಟಿ ನಯನತಾರಾ. ನಟಿ ನಯನತಾರಾ ಹಾಗೂ ಅವರನ್ನು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ನಿರ್ದೇಶಕ ವಿಘ್ನೇಶ್ ಶಿವನ್ ವಿವಾಹ ಮಹೋತ್ಸವ ನಿರ್ವಿಘ್ನವಾಗಿ ನೆರವೇರಿತು. ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ನಯನತಾರಾ ಮದುವೆಯಾಗಿದ್ದಾರೆ. ಇನ್ನು ನಯನತಾರಾ ಅವರ ಮದುವೆಗೆ ಸೆಲೆಬ್ರಿಟಿಗಳ ಮಹಾ ದಂಡೇ ಆಗಮಿಸಿತ್ತು. ಸೌತ್ ನಿಂದ ನಾರ್ತ್ ವರೆಗೂ ಎಲ್ಲಾ ಸಿನಿಮಾ ಇಂಡಸ್ಟ್ರಿಯ … Read more

error: Content is protected !!