ಅನಾಥ ಶವವನ್ನು 2 ಕಿ.ಮಿ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ ಮಹಿಳಾ PSI

ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿಯ ಜನನದಿಂದ ಮರಣದವರೆಗೆ ಹಲವಾರು ಸಂಸ್ಕಾರಗಳನ್ನು ಆಚರಿಸುವ ಸಂಪ್ರದಾಯವಿದೆ. ವ್ಯಕ್ತಿಯ ಅಂತ್ಯಕ್ರಿಯೆಯನ್ನು ಆತನ ಜೀವನದ ಕೊನೆಯ ವಿಧಿಯೆಂದು ಪರಿಗಣಿಸಲಾದರೂ ವ್ಯಕ್ತಿಯ ಮರಣಾ ನಂತರ ಆತನ ಸಂಬಂಧಿಕರು ಮತ್ತು ಕುಟುಂಬದವರು ಆತ್ಮದ ಶಾಂತಿಗಾಗಿ ಹಾಗೂ ಮೋಕ್ಷಕ್ಕಾಗಿ ಆಚರಣೆಗಳನ್ನು ಕೈಗೊಳ್ಳುತ್ತಾರೆ. ಹೆಚ್ಚಾಗಿ ವ್ಯಕ್ತಿಯ ಮರಣದ ನಂತರ ಕೊನೆಯ ವಿಧಿ ವಿಧಾನಗಳನ್ನು ಗಂಡು ಮಗನೇ ಮಾಡಬೇಕು ಎನ್ನುವುದು ಕೂಡಾ ಇದೆ. ಆದರೆ ಯಾರೂ ಇಲ್ಲದ ಅನಾಥ ಶವಕ್ಕೆ PSI ಆಗಿ ಕಾರ್ಯ ನಿರ್ವಹಿಸುತ್ತಿರುವ ಓರ್ವ ಮಹಿಳೆ ಅಂತ್ಯ … Read more

ಹೊಸದಾಗಿ ಬಿಸಿನೆಸ್ ಮಾಡಬೇಕು ಅನ್ನೋರಿಗಾಗಿ, ಕಡಿಮೆ ಬಂಡವಾಳ ಹೆಚ್ಚು ಲಾಭ

ಹೊಸದಾಗಿ ಬಿಸಿನೆಸ್ ಪ್ರಾರಂಭಿಸಬೇಕು ಅಂದುಕೊಂಡವರು ಸೀರೆ ಬಿಸಿನೆಸ್ ಪ್ರಾರಂಭಿಸಬಹುದು. ಅಜ್ಮೀರಾ ಫ್ಯಾಷನ್ ನಲ್ಲಿ ಕಡಿಮೆ ಬೆಲೆಗೆ ಸಾಕಷ್ಟು ಸೀರೆಗಳು ಸಿಗುತ್ತವೆ. ಕಡಿಮೆ ಬೆಲೆಯಲ್ಲಿ ಮನೆಯಲ್ಲೇ ಕುಳಿತು ಸೀರೆ ಬಿಸಿನೆಸ್ ಪ್ರಾರಂಭಿಸಬಹುದು ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಪ್ರಿಂಟ್ ಸೀರೆ 99 ರೂಪಾಯಿಯಿಂದ ಆರಂಭವಾಗುತ್ತದೆ. ಇದರ ಡಿಸೈನ್ ಬಹಳ ಸುಂದರವಾಗಿದೆ, 8 ರೀತಿಯ ಬೇರೆ ಬೇರೆ ಡಿಸೈನ್ ಕಂಡುಬರುತ್ತದೆ. ಸೀರೆಯ ಬಾರ್ಡರ್ ಸುಂದರವಾಗಿದೆ. ಬ್ಲೌಸ್ ಪೀಸ್ ಸಹ ಹೊಂದಿರುತ್ತದೆ. ಈ ಬಿಸಿನೆಸ್ ಅನ್ನು … Read more

ಪೂಜಾಹೆಗ್ಡೆ ವರ್ಕ್ಔಟ್ ನೋಡಿ ಅಭಿಮಾನಿಗಳು ಫುಲ್ ಪಿಧಾ

ಪುಟ್ಟಬೊಮ್ಮ ಹಾಡಿನ ಖ್ಯಾತಿಯ ಪೂಜಾ ಹೆಗಡೆ ಅವರು ತೆಲುಗು, ತಮಿಳು, ಮಲಯಾಳಿ ಚಿತ್ರರಂಗದಲ್ಲಿ ಫೇಮಸ್ ಆಗಿದ್ದಾರೆ. ಅವರ ಫ್ಯಾಮಿಲಿ, ಸಿನಿ ಜರ್ನಿ ಹಾಗೂ ಅವರ ವರ್ಕೌಟ್ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಪೂಜಾ ಹೆಗಡೆ ಅವರು ತೆಲುಗು, ತಮಿಳು, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚು ನಟಿಸಿ ಸಖತ್ ಫೇಮಸ್ ಆಗಿದ್ದಾರೆ. ಇವರು ಮೂಲತಃ ಕರ್ನಾಟಕದ ಉಡುಪಿಯವರು. ಇವರು ಅಕ್ಟೋಬರ್ 13,1990 ರಂದು ಮುಂಬೈನಲ್ಲಿ ಜನಿಸಿದರು. ಇವರು ಮೊಡೆಲ್ ಹಾಗೂ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು … Read more

ಸಂಚಿತ್ ಹೆಗ್ಡೆ ಹಾಡಿಗೆ ಮನಸೋತ ಶಿವಣ್ಣ, ವಿಡಿಯೋ ನೋಡಿ

ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರರ ಹಿರಿಯಪುತ್ರ. ಶಿವರಾಜ್‍ಕುಮಾರ್ 1962ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ.ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್‍ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು.ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಶಿವರಾಜ್ ಕುಮಾರ್ ಅವರು ನೇ … Read more

ಸ್ನಾನಕ್ಕೆ ಒಳ್ಳೆಯ ಸಾಬೂನು ಯಾವುದು, ನಿಮಗೆ ಇದು ತಿಳಿದಿರಲಿ

ಕೆಮಿಕಲ್ ಯುಕ್ತ ಸೋಪಿನಿಂದ ನಾವು ಸ್ನಾನ ಮಾಡುತ್ತಿದ್ದೇವೆ, ಅದರಿಂದ ಚರ್ಮ ರೋಗಗಳು ಬರುವ ಸಂಭವವಿರುತ್ತದೆ. ಆರ್ಗಾನಿಕ್ ಸೋಪ್ ಬಳಸುವುದು ಉತ್ತಮ ಹಾಗಾದರೆ ಮನೆಯಲ್ಲಿ ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಸೋಪ್ ನಟ್ ತಯಾರಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಸ್ನಾನಕ್ಕೆ ಸೋಪನ್ನು ಬಳಸುವುದು ಸೂಕ್ತವಲ್ಲ, ಸೋಪಿನಲ್ಲಿ ಕೆಮಿಕಲ್ ಇರುವುದರಿಂದ ಚರ್ಮಕ್ಕೆ ಹಾನಿಕಾರಕ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹಾಗಾದರೆ ಸ್ನಾನಕ್ಕೆ ಸೋಪ್ ಬದಲಿಗೆ ಸೋಪ್ ನಟ್ ಎಂದರೆ ಶೀಗೆಕಾಯಿ, ಅಂಟುವಾಳಕಾಯಿ ಬಳಸಬೇಕು. ಸೋಪ್ ನಟ್ … Read more

ನೀವೇನಾದ್ರು ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿದ್ರೆ ಏನಾಗುತ್ತೆ ಗೊತ್ತೇ?

ಸಾಕಷ್ಟು ಜನರು ಪ್ರಯಾಣದ ವೇಳೆ ಅಂಗಡಿಯಲ್ಲಿ ದೊರೆಯುವ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಖರೀದಿಸಿ ಆಯಾಸ ನೀಗಿಸಿಕೊಳ್ಳುತ್ತಾರೆ. ನಂತರ ಅದೇ ಬಾಟಲಿಯನ್ನು ಮತ್ತೆ ಬಳಸಿಕೊಂಡು ನೀರು ಕುಡಿಯುತ್ತಾರೆ. ಆದರೆ ಆ ಬಾಟಲಿಗಳನ್ನು ಮತ್ತೆ ಬಳಸುವುದು ಎಷ್ಟು ಅಪಾಯಕಾರಿ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ವಿಶೇಷವಾಗಿ ಅಂಗಡಿಗಳಲ್ಲಿ ಸಿಗುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅಂಟಿಸಿರುವ ಸ್ಟಿಕರ್ಸ್​​ಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿನೋಡಿ. ತ್ರಿಕೋನಾಕರಾದ ಗುರುತಿನ ನಡುವೆ ಇಲ್ಲವೆ ಅಕ್ಕ ಪಕ್ಕದಲ್ಲಿ PET, PC, PP, PETE, PVC, HDPE, … Read more

ನಟ ಚಿಕ್ಕಣ್ಣವರ ಮನೆ ಎಷ್ಟು ಸುಂದರವಾಗಿದೆ ಹೇಗಿದೆ ನೋಡಿ

ಕನ್ನಡ ಸಿನಿಮಾದಲ್ಲಿ ಚಿಕ್ಕಣ್ಣ ಅವರ ಹಾಸ್ಯವೊಂದಿಷ್ಟಿದ್ದರೆ ಆ ಸಿನಿಮಾ ಜನರಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಚಿಕ್ಕಣ್ಣ ಅವರು ಸಿನಿಮಾದಲ್ಲಿ ಅಭಿನಯಿಸುವುದಲ್ಲದೆ ತಮ್ಮದೇ ಆದ ಫಾರ್ಮ್ ಹೌಸ್ ಮಾಡಿದ್ದಾರೆ ಹಾಗೂ ಭವ್ಯವಾದ ಮನೆಯನ್ನು ನಿರ್ಮಿಸಿದ್ದಾರೆ. ಚಿಕ್ಕಣ್ಣ ಅವರು ನಿರ್ಮಿಸಿದ ಮನೆಯ ಬಗ್ಗೆ ಹಾಗೂ ಅವರ ಸಂಭಾವನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಶೈಲಿಯ ಹಾಸ್ಯದಿಂದ ತಮ್ಮತ್ತ ಜನರನ್ನು ಆಕರ್ಷಿಸಿದವರು ಚಿಕ್ಕಣ್ಣ. ಕನ್ನಡ ಚಿತ್ರರಂಗದಲ್ಲಿ ತಮ್ಮ ನೈಜ ಹಾಗೂ ಮುಗ್ಧ ನಟನೆಯಿಂದ … Read more

ಹಳ್ಳಿ ಜನರೊಂದಿಗೆ ಅಡುಗೆ ಮಾಡಿ ಮಶ್ರೂಮ್ ಬಿರಿಯಾನಿ ಸವಿದ ರಾಹುಲ್ ಗಾಂಧಿ!

ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್​ಗಳಲ್ಲಿ ಅಡುಗೆ ಕಾರ್ಯಕ್ರಮಗಳಿಗೇನೂ ಬರವಿಲ್ಲ. ಯಾವ ಅಡುಗೆ ಬೇಕೆಂದು ಟೈಪ್ ಮಾಡಿದರೆ ಸಾವಿರಾರು ವಿಡಿಯೋಗಳು ಬರುತ್ತವೆ. ಹಾಗೇ, ಕುಕಿಂಗ್ ಶೋನಲ್ಲಿ ನಾನಾ ಕ್ಷೇತ್ರದ ಅತಿಥಿಗಳನ್ನು ಕರೆಸಿ, ಅಡುಗೆ ಮಾಡಿಸುವ ಟ್ರೆಂಡ್ ಶುರುವಾಗಿದೆ. ಆದರೆ ತಮಿಳುನಾಡಿನ ಪ್ರಸಿದ್ಧ ಯೂಟ್ಯೂಬ್ ಅಡುಗೆ ಚಾನೆಲ್ ವಿಲೇಜ್ ಕುಕಿಂಗ್ ಚಾನೆಲ್​ಗೆ ವಿಶೇಷ ಅತಿಥಿಯೊಬ್ಬರು ಬಂದಿದ್ದರು. ಅವರೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ರಾಹುಲ್ ಗಾಂಧಿ ವಿಲೇಜ್ ಕುಕಿಂಗ್ ಚಾನೆಲ್ ನ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿನ ಜನರೊಂದಿಗೆ ಮಶ್ರೂಮ್ … Read more

error: Content is protected !!