ಮದುವೆ ಆಗುವ ಮೊದಲ ಗಂಡ ಸಾ ಯ್ತಾನೆ ಅಂತ ಜ್ಯೋತಿಷಿ ಮೊದಲೇ ಹೇಳಿದ್ದನ್ನು ಕೇಳಿ ಪ್ರಿಯಕರನಿಗೆ ಈಕೆ ಮಾಡಿದ್ದೇನು ಗೊತ್ತಾ! ಶಾಕಿಂಗ್..

ಮೊದಲ ಗಂಡ ಮರಣವನ್ನು ಹೊಂದುತ್ತಾನೆ ಎಂಬ ಜ್ಯೋತಿಷಿ ಹೇಳಿದ ಮಾತನ್ನು ಕೇಳಿ ಗ್ರೀಷ್ಮ ಎನ್ನುವ ಹುಡುಗಿ ಮಾಡಿರುವ ಕಾರ್ಯ ಈಗ ನಿಜಕ್ಕೂ ಕೂಡ ಎಲ್ಲರಿಗೂ ಹೌಹಾರುವಂತೆ ಮಾಡಿದೆ. ಗ್ರೀಷ್ಮ ಹಾಗೂ ಶರೋನ್ ರಾಜ್ ಇಬ್ಬರೂ ಕೂಡ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇವರಿಬ್ಬರ ನಡುವೆ ಕೆಲವು ಕಾರಣಗಳಿಂದಾಗಿ ಮನಸ್ತಾಪವೂ ಕೂಡ ಇತ್ತೀಚಿನ ದಿನಗಳಲ್ಲಿ ಕಂಡುಬಂದಿತ್ತು. ಕೇವಲ ಇಷ್ಟು ಮಾತ್ರವಲ್ಲದೆ ಇವರಿಬ್ಬರ ಮನಸ್ತಾಪ ಇನ್ನೂ ಹೆಚ್ಚಾಗಿ ಗ್ರೀಷ್ಮ ಬ್ರೇಕಪ್ ಮಾಡಿಕೊಳ್ಳೋಣ ಎಂಬುದಾಗಿ ಕೂಡ ಪ್ರಿಯಕರನ ಬಳಿ ಕೇಳಿಕೊಂಡಾಗ ಆತ ನಿರಾಕರಿಸಿದ್ದ. … Read more

error: Content is protected !!