MS Dhoni: ಸಾಕಷ್ಟು ವರ್ಷಗಳ ನಂತರ ಧೋನಿಯ ಮೇಲೆ ಶಾ’ ಕಿಂಗ್ ಹೇಳಿಕೆ ನೀಡಿ ಸುದ್ದಿ ಆಗ್ತಿದ್ದಾರೆ ದಿನೇಶ್ ಕಾರ್ತಿಕ್! ಹೇಳಿರುವುದೇನು ಗೊತ್ತಾ?

Dinesh Kartik ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲ ಬಾರಿಗೆ 2007 ರಲ್ಲಿ ನಡೆದಂತಹ ಟಿ 20 ವಿಶ್ವಕಪ್ ಅನ್ನು ಯುವ ತಂಡದೊಂದಿಗೆ ಮೊದಲ ಬಾರಿಗೆ ನಾಯಕನಾಗಿ ಮುನ್ನಡೆಸಿ ವಿಶ್ವಕಪ್ ಗೆಲ್ಲುವ ಮೂಲಕ ದಾಖಲೆಯನ್ನು ಸೃಷ್ಟಿಸಿದರು. 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಇಡೀ ಕ್ರಿಕೆಟ್ ಜಗತ್ತಿಗೆ ಸಾಬೀತುಪಡಿಸಿದ್ದರು ನಮ್ಮೆಲ್ಲರ ನೆಚ್ಚಿನ ಮಹೇಂದ್ರ ಸಿಂಗ್ ಧೋನಿ. ಚಾಂಪಿಯನ್ ಟ್ರೋಫಿ … Read more

Chandan Shetty: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾಗಿ ಎಷ್ಟು ವರ್ಷ ಆಯ್ತು ಗೊತ್ತಾ? ವೈರಲ್ ಆಯ್ತು ನೋಡಿ ಸ್ಪೆಷಲ್ ಫೋಟೋ.

Niveditha Gowda ಬಿಗ್ ಬಾಸ್(BIGGBOSS) ಮೂಲಕ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಂದನ್ ಶೆಟ್ಟಿ(Chandan Shetty) ಹಾಗೂ ನಿವೇದಿತಾ ಗೌಡ ಇಬ್ಬರು ಕೂಡ ಮೊದಲಿಗೆ ಪರಿಚಿತರಾಗಿ ನಂತರ ಇವರಿಬ್ಬರ ನಡುವೆ ಸ್ನೇಹ ಮೂಡಿ ಸ್ನೇಹ ಪ್ರೀತಿಗೆ ತಿರುಗಿ ದಸರಾ ಸಂಭ್ರಮದಲ್ಲಿ ಪರಸ್ಪರ ಪ್ರಪೋಸ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ನಂತರ ಪರಸ್ಪರ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಸರಳವಾಗಿಯೇ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಇವರಿಬ್ಬರು ಕಾಲಿಟ್ಟಿದ್ದರು. ಇವರಿಬ್ಬರ ನಡುವೆ ಸಾಕಷ್ಟು ವರ್ಷಗಳ ವಯಸ್ಸಿನ ಅಂತರ ಇದ್ದರೂ … Read more

Pooja Hegde: ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಪೂಜಾ ಹೆಗ್ಡೆ ಸಲ್ಮಾನ್ ಖಾನ್ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಎಷ್ಟು ಕೋಟಿ ಗೊತ್ತಾ?

Pooja Hegde ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅಂತಹ ಕರಾವಳಿ ಮೂಲದ ಹಲವಾರು ನಟಿಯರಲ್ಲಿ ನಟಿ ಪೂಜಾ ಹೆಗ್ಡೆ ಕೂಡ ಒಬ್ಬರು. ಹೃತಿಕ್ ರೋಷನ್(Hritik Roshan) ನಟನೆಯ ಮೊಹೆಂಜೋದಾರೋ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡುವ ಇವರು ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚು ಸದ್ದು ಮಾಡಿದ್ದಾರೆ. ಹೌದು ಗೆಳೆಯರೇ ತೆಲುಗು ಚಿತ್ರರಂಗದಲ್ಲಿ ಪೂಜಾ ಹೆಗ್ಡೆ(Pooja Hegde) ಅವರು ಅದರಲ್ಲೂ ವಿಶೇಷವಾಗಿ ಅಲ್ಲೂ ಅರ್ಜುನ್(Allu Arjun) ಅವರ ಸಿನಿಮಾಗಳಲ್ಲಿ ಯಶಸ್ವಿ ನಟಿಯಾಗಿ ಕಾಣಿಸಿಕೊಳ್ಳುವ … Read more

Srirasthu Shubhamasthu: ಧಾರವಾಹಿಗಾಗಿ ಶ್ರೀರಸ್ತು ಶುಭಮಸ್ತು ಖ್ಯಾತಿಯ ಲಾವಣ್ಯ ಮಾಡಿದ ತ್ಯಾಗವೇನು ಗೊತ್ತಾ?

Lavanya Actress ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಗಿಂತಲೂ ಹೆಚ್ಚಾಗಿ ಧಾರವಾಹಿಯ ನಟಿಯರು ಹೆಚ್ಚಿನ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೊಂದಿದ್ದಾರೆ. ಈ ಹಿಂದೆ ರಾಜ ರಾಣಿ ಧಾರವಾಹಿಯಲ್ಲಿ ನಟಿಸುತ್ತಿದ್ದ ಲಾವಣ್ಯ ಈಗ ಶ್ರೀರಸ್ತು ಶುಭಮಸ್ತು(Srirasthu Shubhamasthu) ಧಾರವಾಹಿಯಲ್ಲಿ ಪೂರ್ವಿ ಪಾತ್ರದಲ್ಲಿ ನಟಿಸುತ್ತಿರುವುದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ನಟನೆಯ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವಂತಹ ನಟಿ ಈಕೆ. ದಾಸ ಪುರಂದರ(Dasa Purandhara Serial) ಧಾರವಾಹಿಯಲ್ಲಿ ಕೂಡ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇವರು ಎರಡು … Read more

Chanakya Neethi: ವಯಸ್ಸಿನ ಹುಡುಗರು ಆಂಟಿಯರನ್ನು ಇಷ್ಟಪಡೋದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ನಿಜವಾದ ಕಾರಣ.

Chanakya Neethi ವಯಸ್ಸಿನ ಹುಡುಗರಿಗೆ ಮಹಿಳೆಯರ ಮೇಲೆ ಆಕರ್ಷಣೆ ಬರೋದು ಸರ್ವೇಸಾಮಾನ್ಯ ಆದರೆ ಕೆಲವೊಂದು ಹುಡುಗರಿಗೆ ತಮಗಿಂತಲೂ ಅಧಿಕ ವಯಸ್ಸಿನ ಮಹಿಳೆಯರ ಮೇಲೆ ಆಕರ್ಷಣೆ ಹೆಚ್ಚಾಗಿ ಬರುತ್ತದೆ ಹಾಗೂ ಅವರ ಜೊತೆಗೆ ಸಂಬಂಧವನ್ನು ಹೊಂದಲು ಇಷ್ಟ ಪಡುತ್ತಾರೆ. ಇದರ ಕುರಿತಂತೆ ಆಚಾರ್ಯ ಚಾಣಕ್ಯರು(Acharya Chanakya) ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಕೂಡ ಉಲ್ಲೇಖಿಸಿದ್ದು ಏನಿದರ ಗುಟ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಹೌದು ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು, ಈಗಾಗಲೇ ವಿವಾಹಿತರಾಗಿರುವ ಮಹಿಳೆಯರು(Married Women) ಅಥವಾ … Read more

Maruti Suzuki: ಕೇವಲ ಒಂದು ರೂಪಾಯಿಯಲ್ಲಿ ಮಾರುತಿ ಕಾರ್ ಅನ್ನು ಖರೀದಿಸಿ. ಬಂಪರ್ ಆಫರ್.

Maruti Cars ಕೇವಲ ಒಂದು ರೂಪಾಯಿಗೆ ಈ ಕಾಲದಲ್ಲಿ ಏನು ತಾನೆ ಬರುತ್ತೆ ಹೇಳಿ. ಆದರೆ ಈಗ ಮಾರುತಿ ಕಾರ್ಣಿವಲ್(Maruti Carnival) ತರುತ್ತಿರುವ ಆಫರ್ ನೋಡಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಕೇವಲ ಒಂದು ರೂಪಾಯಿ ಡೌನ್ ಪೇಮೆಂಟ್ ಮಾಡಿ ನೀವು ಮಾರುತಿ ಕಾರ್(Maruti Car) ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಕೇವಲ ಎಷ್ಟು ಮಾತ್ರವಲ್ಲದೆ ಕಾರಿನ ಖರೀದಿಯ ಮೇಲೆ 59 ಸಾವಿರಕ್ಕೂ ಅಧಿಕ ಆಫರ್ ಕೂಡ ಸಿಗಲಿದೆ. ತನ್ನ ಹೆಚ್ಚು ಮಾರಾಟ … Read more

LPG: ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಎಷ್ಟಾಗಿದೆ ಗೊತ್ತಾ?

LPG ಇತ್ತೀಚಿನ ದಿನಗಳಲ್ಲಿ ಗ್ರಹ ಬಳಕೆಯ ಸಾಮಾನುಗಳು ಹಾಗೂ ವಸ್ತುಗಳು ಬೆಲೆಯನ್ನು ಏರಿಕೆ ಕಾಣುತ್ತಿರುವುದು ನಿಮಗೆ ಗಣನೀಯವಾಗಿ ಕಾಣುತ್ತಿದೆ. ಲಾಕ್ಡೌನ್(Lockdown) ಪರಿಣಾಮವಾಗಿ ಈ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿರುವ ಪರಿಸ್ಥಿತಿಗೆ ಬಂದಿರುವುದು ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಈಗ ಮತ್ತೆ ಗ್ರಹ ಅಡುಗೆ ಅನಿಲ(Gas cylinder) ಬೆಲೆ ರೂ.50 ಹೆಚ್ಚಳವನ್ನು ಕಂಡಿದೆ ಎಂಬುದಾಗಿ ತಿಳಿದು ಬಂದಿದ್ದು 14.2 ಕೆಜಿ ಸಿಲಿಂಡರ್ ಗೆ 50 ರೂಪಾಯಿ ಹೆಚ್ಚಳ ಕಂಡು ಬಂದಿದೆ. ಈ ಹೊಸ ದರ ಇಂದಿನಿಂದಲೇ ಅಂದರೆ ಮಾರ್ಚ್ ಒಂದರಿಂದಲೇ ಜಾರಿಗೆ … Read more

error: Content is protected !!