Srirasthu Shubhamasthu: ಧಾರವಾಹಿಗಾಗಿ ಶ್ರೀರಸ್ತು ಶುಭಮಸ್ತು ಖ್ಯಾತಿಯ ಲಾವಣ್ಯ ಮಾಡಿದ ತ್ಯಾಗವೇನು ಗೊತ್ತಾ?

Lavanya Actress ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಗಿಂತಲೂ ಹೆಚ್ಚಾಗಿ ಧಾರವಾಹಿಯ ನಟಿಯರು ಹೆಚ್ಚಿನ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೊಂದಿದ್ದಾರೆ. ಈ ಹಿಂದೆ ರಾಜ ರಾಣಿ ಧಾರವಾಹಿಯಲ್ಲಿ ನಟಿಸುತ್ತಿದ್ದ ಲಾವಣ್ಯ ಈಗ ಶ್ರೀರಸ್ತು ಶುಭಮಸ್ತು(Srirasthu Shubhamasthu) ಧಾರವಾಹಿಯಲ್ಲಿ ಪೂರ್ವಿ ಪಾತ್ರದಲ್ಲಿ ನಟಿಸುತ್ತಿರುವುದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ನಟನೆಯ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವಂತಹ ನಟಿ ಈಕೆ. ದಾಸ ಪುರಂದರ(Dasa Purandhara Serial) ಧಾರವಾಹಿಯಲ್ಲಿ ಕೂಡ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇವರು ಎರಡು … Read more

Megha Shetty: ಸೀರೆಯಲ್ಲಿ ಮಿರಮಿರನೆ ಮಿಂಚಿದ ಜೊತೆಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ. ವೈರಲ್ ಆಯ್ತು ಫೋಟೋಸ್.

Megha Shetty ಕಿರುತೆರೆ ಲೋಕದಲ್ಲಿ ಇರುವಂತಹ ನಟ ನಟಿಯರಿಗೆ ಈಗ ಸಿನಿಮಾರಂಗದಲ್ಲಿರುವ ಕಲಾವಿದರಿಗೆ ಸಿಗುವಷ್ಟೇ ಅಭಿಮಾನಿ ಬಳಗ ಹಾಗೂ ಜನಪ್ರಿಯತೆ ದೊರಕುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅದೇ ಕಿರುತೆರೆಯ ಕ್ಷೇತ್ರದಲ್ಲಿರುವಂತಹ ಧಾರವಾಹಿಯ ನಟಿಯರಲ್ಲಿ ನಟಿ ಮೇಘ ಶೆಟ್ಟಿ(Megha Shetty) ಕೂಡ ಅತ್ಯಂತ ಜನಪ್ರಿಯರಲ್ಲಿ ಒಬ್ಬರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಲಕ್ಷಾಂತರ ಫಾಲೋವರ್ಸ್ ಗಳನ್ನು ಮೇಘ ಶೆಟ್ಟಿ ಹೊಂದಿದ್ದಾರೆ. ಯಾವುದೇ ನಟನೆಯ ಅನುಭವ ಇಲ್ಲದಿದ್ದರೂ ಕೂಡ ನೇರವಾಗಿ ಝೀ ಕನ್ನಡ(Zee Kannada) ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಜೊತೆ ಜೊತೆಯಲಿ … Read more

ಲಕ್ಷಣ ಧಾರವಾಹಿಯಲ್ಲಿ ಕಪ್ಪಾಗಿರುವ ನಟಿ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಫೋಟೋ.

Lakshana Kannada Serial ಲಕ್ಷ್ಮಣ ಧಾರವಾಹಿಯಲ್ಲಿ ತನ್ನ ಮಗಳು ತಪ್ಪಾಗಿರುವ ಹಿನ್ನೆಲೆಯಲ್ಲಿ ತಂದೆ ಯಾವಾಗಲೂ ಕೂಡ ಅವಳನ್ನು ಕಂಡರೆ ದೂರ ಸರಿಯುತ್ತಲೇ ಇರುತ್ತಾನೆ ಹಾಗೂ ಆಗಾಗ ಹೀಯಾಳಿಸಿ ಮಾತನಾಡುತ್ತಲೇ ಇರುತ್ತಾನೆ. ನಾವಿಬ್ಬರು ಗಂಡ ಹೆಂಡತಿ ಬಿಳಿಯಾಗಿದ್ದೇವೆ ಆದರೆ ಮಗಳು ಯಾಕೆ ಕಪ್ಪು ಎಂಬುದಾಗಿ ಹೆಂಡತಿಯನ್ನು ಕೂಡ ಜರೆಯುತ್ತಾನೆ. ಹೌದು ನಾವು ಮಾತನಾಡುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಲಕ್ಷಣ ಧಾರವಾಹಿಯ ಪಾತ್ರಧಾರಿ ಆಗಿರುವ ನಕ್ಷತ್ರ ಅವರ ಬಗ್ಗೆ. ಸೀರಿಯಲ್(Serial) ನಲ್ಲಿ ಕಪ್ಪಾಗಿರುವ ಅವರು ನಿಜ … Read more

ಅಮ್ಮನ ಪಾತ್ರವನ್ನು ಮಾಡಿ ಮೆಚ್ಚುಗೆ ಪಡೆದ ನಟಿಯ ವಯಸ್ಸೆಷ್ಟು ಗೊತ್ತಾ? ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ವಾತಿ ಹೆಚ್ ವಿ

ಚಿಕ್ಕ ವಯಸ್ಸಿನವರ ಅಭಿನಯದಲ್ಲಿರಲಿ, ನೆಗೆಟಿವ್ ರೋಲ್ ಆಗಿರಲಿ ಅಥವಾ ವಯಸ್ಸಿನಲ್ಲಿ ಅವರಿಗಿಂತ ದೊಡ್ಡವರ ಪಾತ್ರವಿರಲಿ ಯಾವುದಾದರೂ ಸರಿ ಪಾತ್ರಕ್ಕೆ ಅನಿವಾರ್ಯವಾದ ಬಣ್ಣವನ್ನು ಬಳಿದರೆ ಸಾಕು ಪಾತ್ರಕ್ಕೆ ತಕ್ಕನಾದ ಅಭಿನಯವನ್ನು ನೈಜತೆಯೊಂದಿಗೆ ಸ್ವಲ್ಪವೂ ಮುಜುಗರವಿಲ್ಲದೆ ಮಾಡುವುದೇ ಪ್ರಭಾವಿ ಕಲಾವಿದರ ತಾಕತ್ತು.. ಕಿರುತೆರೆಯಲ್ಲಿ ಒಮ್ಮೆ ಅವಕಾಶ ದೊರೆತು ನಟಿಸಿ ಜನಪ್ರಿಯಗೊಂಡರೆ ನಂತರದಲ್ಲಿ ಕಲಾವಿದರಿಗೆ ಯಾವುದೇ ರೀತಿಯ ಪಾತ್ರ ಸಿಕ್ಕರು ಅಭಿನಯಿಸಲು ಸಿದ್ಧರಿದ್ದು ನಟನೆಯಲ್ಲಿ ಜೀವನ ಕಟ್ಟಿಕೊಳ್ಳುವ ಆಸೆಯನ್ನು ಹೊಂದಿರುತ್ತಾರೆ. ಸ್ವಾತಿ ಹೆಚ್ ವಿ ಇವರು ಕಲರ್ಸ್ ಕನ್ನಡ ವಾಹಿನಿಯ ಕನ್ಯಾಕುಮಾರಿ … Read more

ಕಿರುತರೆ ನಟಿ ದಿವ್ಯ ಶ್ರೀಧರ್ ಪ್ರಕರಣಕ್ಕೆ ಸಿಕ್ತು ದೊಡ್ಡ ಟ್ವಿಸ್ಟ್; ಹೆಂಡತಿಯ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ ಅಮ್ಜದ್ ಖಾನ್ !

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿರುವ ಒಂದು ಸುದ್ದಿ ಏನೆಂದರೆ ಅದು ಕನ್ನಡ ಕಿರುತೆರೆ ಹಾಗೂ ತಮಿಳು ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಖ್ಯಾತ ನಟಿ ದಿವ್ಯಶ್ರೀಧರ್ ಹಾಗೂ ಅವರ ಪತಿ ಅಮ್ಜದ್ ಖಾನ್ ರವರ ನಡುವಿನ ಪ್ರಕರಣ. ಇತ್ತೀಚಿಗಷ್ಟೇ ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ದಿವ್ಯ ಶ್ರೀಧರ್ ಮಾಡಿದ್ದ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಓಡಾಡಲು ಪ್ರಾರಂಭ ಮಾಡಿದೆ. ನನ್ನ ಗಂಡ ನನ್ನ ಮೇಲೆ ಹ’ಲ್ಲೆ ಮಾಡುತ್ತಿದ್ದಾನೆ ಹಾಗೂ … Read more

ಮತ್ತೋರ್ವ ಕಿರುತೆರೆ ನಟಿಯ ನಿಗೂಢ ಸಾ’ವು’ ಕೆಲವೇ ಸೆಕೆಂಡುಗಳ ಹಿಂದೆ ಇನ್ಸ್ಟಾಗ್ರಾoನಲ್ಲಿ ಫೋಟೋ ಹಂಚಿಕೊಂಡಿದ್ದ ನಟಿ. ಬಾಯ್ ಫ್ರೆಂಡ್ ಜೊತೆ ನಿಜಕ್ಕೂ ಆಗಿದ್ದೇನು

ಸಿನಿಮಾ ರಂಗಕ್ಕೆ ಅದ್ಯಾರ ದೃಷ್ಟಿ ತಾಗಿದ್ಯೋ ಏನೋ, ಒಂದಾದ ಮೆಲೆ ಒಂದರಂತೆ ಕೆಟ್ಟ ಸುದ್ದಿಯನ್ನೇ ಕೇಳುತ್ತಿದ್ದೇವೆ. ಈಗಾಗಲೇ ಕೆಲ ಯುವ ನಟ ನಟಿಯರೂ ಕೂಡ ಆ’ತ್ಮಹ’ತ್ಯೆ’ಗೆ ಶರಣಾಗಿದ್ದಾರೆ. ಇದಕ್ಕೆ ಕಾರಣವನ್ನ ಹುಡುಕಲು ಹೊರಟರೆ ಅತ್ಯಂತ ಸಣ್ಣ ಕಾರಣಗಳೇ ಆಗಿರುತ್ತವೆ. ಇದಕ್ಕೇಲ್ಲಾ ಪ್ರಾಣವನ್ನೇ ಬಲಿಕೊಡಬೇಕಿತ್ತಾ ಅಂತ ಅನ್ನಿಸುತ್ತದೆ. ಆದರೂ ಸಾ’ಯುವಂಥ ನಿರ್ಧಾರವನ್ನ ಏಕೆ ಮಾಡುತ್ತಾರೋ ಗೊತ್ತಿಲ್ಲ. ಈಗಾಗಲೇ ಬಾಲಿವುಡ್ ನಲ್ಲಿ ಸುಶಾಂತ್ ರಜಪೂತ್, ಶ್ರೀದೇವಿ, ಕನ್ನಡದಲ್ಲಿ ಬಿಗ್ ಬಾಸ್ ನಟಿ ಮೊದಲಾದವರನ್ನ ನಾವು ಕಳೆದುಕೊಂಡಿದ್ದೇವೆ ಇದಕ್ಕೇಲ್ಲಾ ಕಾರಣ ನೋಡಿದರೆ … Read more

error: Content is protected !!