ಫೆಬ್ರವರಿ 20ನೇ ತಾರೀಕು ಬಹಳ ವಿಶೇಷ ಭೀಷ್ಮ ಏಕಾದಶಿ ದ್ವಾದಶ ರಾಶಿಗಳ ಪೈಕಿ ಈ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಏಕದಶಿಯ ಆಚರಣೆಗೆ ಬಹಳನೇ ಮಹತ್ವವಿದ್ದು, ಈ ಅವಧಿಯಲ್ಲಿ ಜನರು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ತಮ್ಮ ಕಾರ್ಯ ಸಿದ್ದಿ ಮಾಡಿಕೊಳ್ಳಬಹುದಾದಂತಹ ವಿಶೇಷ ದಿನವಾಗಿದೆ. ಹೀಗಿರುವಾಗ ಫೆಬ್ರವರಿ 2024 ರಂದು ಭೀಷ್ಮ ಏಕಾದಶಿ ರೂಪಗೊಂಡಿದ್ದು, ಈ ವಿಶೇಷ ದಿನದಂದು ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕು ರಾಶಿಯವರು ಶುಭಯೋಗಗಳನ್ನು ಪಡೆಯಲಿದ್ದಾರೆ. ಅಷ್ಟಕ್ಕೂ ಆ ಐದು ರಾಶಿಗಳು ಯಾವ್ಯಾವು ಏನೇನೆಲ್ಲಾ ಶುಭ ಫಲಗಳು ಲಭಿಸುತ್ತದೆ ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಮೇಷ ರಾಶಿ: ಭೀಷ್ಮ ಏಕಾದಶಿ ಅತ್ಯಂತ ಫಲಪ್ರದಾಯಕವಾಗಿರಲಿದ್ದು. ಈ ಅವಧಿಯಲ್ಲಿ ಮೇಷ ರಾಶಿಯ ಜನರಿಗೆ ವೃತ್ತಿ ಜೀವನದಲ್ಲಿ ಹೆಚ್ಚಿನ ಬದಲಾವಣೆ ಉಂಟಾಗಲಿದೆ ನಿಮ್ಮ ಅದ್ಭುತ ಕಾರ್ಯ ವೈಖರಿಯನ್ನು ಮೇಲಾಧಿಕಾರಿಗಳು ಮೆಚ್ಚುವರು, ಜೊತೆಗೆ ವೇತನ ಹೆಚ್ಚು ಮಾಡುವ ಸಾಧ್ಯತೆಗಳಿದ್ದು ಆರ್ಥಿಕ ಪರಿಸ್ಥಿತಿ ಸಬಲಗೊಳ್ಳುತ್ತದೆ. ಸಂಕಷ್ಟ ಸಾಲಪಾದೆಗಳು ನಿವಾರಣೆಯಾಗಿ ನಿಮ್ಮ ಜೀವನ ಶೈಲಿ ಸುಧಾರಿಸಲಿದೆ ಪ್ರೀತಿ ಪ್ರೇಮದ ಸಂಬಂಧದಿಂದ ಹೆಚ್ಚು ಸಂತೋಷವಾಗಿರುತ್ತೀರ.

ವೃಷಭ ರಾಶಿ: ಇಂದು ರೂಪುಗಳಲ್ಲಿರುವ ವಿಷೇಶ ಏಕಾದಶಿಯು ಮಂಗಳಾರವಾಗಿರಲಿತ್ತು ಈ ಅವಧಿಯಲ್ಲಿ ಹಲವು ದಿನಗಳಿಂದ ಬರಬೇಕಿದ್ದಂತಹ ಹಣ ನಿಮ್ಮ ಕೈ ಸೇರಲಿದೆ ಮಕ್ಕಳ ಪ್ರೀತಿ ಪ್ರೇಮದ ವಿಚಾರ ಬಯಲುಗೊಳ್ಳುವುದು ಇದರಿಂದ ಮನಸ್ಸಿಗೆ ಬೇಸರ ಉಂಟಾಗುತ್ತದೆ. ವ್ಯಾಪಾರಸ್ಥರಿಗೆ ಅತಿ ಹೆಚ್ಚಿನ ಲಾಭ ಹೊಸ ಉದ್ಯಮ ಪ್ರಾರಂಭಿಸಬೇಕು ಎಂದುಕೊಂಡಿರುವವರು ಸ್ವಲ್ಪ ದಿನಗಳ ಕಾಲ ಮುಂದುವುದು ಒಳ್ಳೆಯದು.

ತುಲಾ ರಾಶಿ: ಭೀಷ್ಮ ಏಕಾದಶಿಯ ಸಂಪೂರ್ಣ ಅನುಗ್ರಹ ನಿಮ್ಮ ರಾಶಿ ಚಕ್ರದ ಮೇಲೆ ಇರಲಿದೆ ಈ ಅವಧಿಯಲ್ಲಿ ಪುಣ್ಯಕ್ಷೇತ್ರಗಳ ದರುಶನ ಪಡೆಯುವಿರಿ ಹಲವು ದಿನಗಳಿಂದ ಭಾವಿಸುತ್ತಿದ್ದ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ ಸ್ವಂತ ಮನೆ ನಿರ್ಮಾಣ ಯೋಜನೆಯನ್ನು ಜಾರಿಗೆ ತರುತ್ತೀರಾ.

ವೃಶ್ಚಿಕ ರಾಶಿ : ಭೀಷ್ಮ ಏಕಾದಶಿಯಿಂದಾಗಿ ಹಣದ ಹರಿವು ಹೆಚ್ಚಾಗುತ್ತದೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸುವಿರಿ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಮಾನಸಿಕ ನೆಮ್ಮದಿ ಲಭಿಸಲಿದೆ. ಭೂಮಿ ಖರೀದಿ ಮಾಡಲು ಯೋಜನೆಯನ್ನು ರೂಪಿಸುವಿರಿ.

ಮೀನ ರಾಶಿ: ಭೀಷ್ಮ ಏಕಾದಶಿಯ ಶುಭಫಲದಿಂದ ಈ ರಾಶಿ ಚಕ್ರದ ಮಹಿಳೆಯರು ಅಮೂಲ್ಯವಾದ ವಸ್ತುಗಳನ್ನು ಖರೀದಿಸುವಿರಿ ಹಲವು ವರ್ಷಗಳ ಹಳೆಯ ಸ್ನೇಹಿತರು ಮನೆಗೆ ಬರುವರು ಇದರಿಂದ ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳು ಉಂಟಾಗುತ್ತದೆ ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರುತ್ತದೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!