Astrology: ಇನ್ನು ಕೆಲವೇ ದಿನಗಳಲ್ಲಿ ಈ ರಾಶಿಯವರ ಕಷ್ಟಗಳೆಲ್ಲವೂ ದೂರವಾಗಲಿವೆ. ನಿಮ್ಮ ರಾಶಿ ಕೂಡ ಇದೆಯಾ ಪರೀಕ್ಷಿಸಿ.

Horoscope ಸೂರ್ಯ ಹಾಗೂ ಶನಿ ಗ್ರಹಗಳ ವಕ್ರೀಯ ಚಲನೆಯಿಂದಾಗಿ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೆ ಈ ಮೂರು ರಾಶಿಯವರ ಮೇಲೆ ಒಳ್ಳೆಯ ಪರಿಣಾಮ ಬೀರಲಿದ್ದು ಅವರ ಕಷ್ಟಗಳೆಲ್ಲವೂ ದೂರವಾಗಲಿವೆ. ಹಾಗಿದ್ದರೆ ಬನ್ನಿ ಆ ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಮಿಥುನ ರಾಶಿ: ಈ ವಕ್ರಿಯ ಚಲನೆಯಿಂದಾಗಿ ನಿಮ್ಮ ಆದಾಯದಲ್ಲಿ ನಿಮ್ಮ ಜೀವನ ಕೂಡ ಸಮಾಜದಲ್ಲಿ ಗೌರವಯುತವಾಗಿ ನಡೆಯಲಿದೆ. ಎಲ್ಲರೂ ಕೂಡ ನಿಮ್ಮ ಕೆಲಸಗಳಿಂದ ಸಂತುಷ್ಟರಾಗಲಿದ್ದಾರೆ. ಸಾಕಷ್ಟು ಸಮಯಗಳಿಂದ ಸಮಯಗಳಿಂದ ಬರಬೇಕಾಗಿದ್ದ ಹಣ ಕೂಡ ನಿಮ್ಮ ಕೈ ಸೇರಲಿದೆ.

ಸಿಂಹ ರಾಶಿ: ಈ ಸಂದರ್ಭದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ಹಾಗೂ ನಿಮ್ಮ ಕೆಲಸಕ್ಕಾಗಿ ನಿಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆಯ ಸುರಿಮಳೆ ಬರಲಿದೆ. ಮಾನಸಿಕ ದೃಷ್ಟಿಕೋನದಿಂದಲೂ ಕೂಡ ನಿಮಗೆ ಸಾಕಷ್ಟು ಲಾಭಗಳು ದೊರಕಲಿವೆ. ಒಟ್ಟಾರೆ ನೆಮ್ಮದಿಯ ಜೀವನ ಸಿಂಹ ರಾಶಿಯವರದ್ದಾಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕನ್ಯಾ ರಾಶಿ: ಒಂದು ವೇಳೆ ನೀವು ಕೆಲಸ ಮಾಡುತ್ತಿದ್ದರೆ ಅಲ್ಲಿ ಸಂಬಳ ಹಾಗೂ ಪ್ರಮೋಷನ್ ಎರಡು ಕೂಡ ನಿಮಗಾಗಿ ಕಾದಿದ್ದು ಒಂದು ವೇಳೆ ವ್ಯಾಪಾರ ಮಾಡುತ್ತಿದ್ದರೆ ಅಲ್ಲಿ ನಿಮಗೆ ಲಾಭದ ಸುರಿಮಳೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ತಿಳಿದು ಬರುತ್ತದೆ. ಫ್ಯಾಮಿಲಿ ಜೊತೆಗೆ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವ ಮೂಲಕ ಅಲ್ಲಿಂದಲೂ ಕೂಡ ಪುಣ್ಯ ಸಂಪಾದನೆ ಆಗಲಿದೆ.

Leave A Reply

Your email address will not be published.

error: Content is protected !!