Astrology: ಸೂರ್ಯ ಗ್ರಹಣದ ನಂತರ ಈ ಮೂರು ರಾಶಿಯವರು ಪಡೆಯಲಿದ್ದಾರೆ ರಾಜಯೋಗ!

Horoscope ಜ್ಯೋತಿಷ್ಯ ಶಾಸ್ತ್ರವನ್ನು(Jyothishya Shastra) ಪ್ರತಿಯೊಂದು ಶುಭ ಹಾಗು ಅಶುಭ ಕಾರ್ಯಗಳಲ್ಲಿ ಪ್ರಮುಖವಾಗಿ ಕಾಣಲಾಗುತ್ತದೆ. ಹುಟ್ಟಿದ ಸಮಯದಿಂದ ಹಿಡಿದು ಮರಣದ ಸಮಯದವರೆಗೂ ಕೂಡ ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರ ಖಂಡಿತವಾಗಿ ಪ್ರಾಮುಖ್ಯತೆಯನ್ನು ಹೊಂದಿವೆ. ಇನ್ನು ಇತ್ತೀಚಿಗೆ ನಡೆದಿರುವಂತಹ ಸೂರ್ಯ ಗ್ರಹಣದ ನಂತರ ಮೂರು ರಾಶಿಯವರು ಅದೃಷ್ಟದ ಲಾಭವನ್ನು ಪಡೆಯಲಿದ್ದು ಆ ರಾಶಿಯವರು ಯಾರೆಲ್ಲ ಎಂಬುದನ್ನ ತಿಳಿದುಕೊಳ್ಳೋಣ.

ಮೇಷ ರಾಶಿ(Mesha Rashi) ಮೇಷ ರಾಶಿಯ ಜನರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಶಿವನ ಕೃಪಾಕಟಾಕ್ಷದಿಂದ ಲಾಭವನ್ನು ಪಡೆಯಲಿದ್ದು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಿದರೆ ಸಾಕು ಜೀವನದಲ್ಲಿ ಸಾಕಷ್ಟು ಉನ್ನತಿಯನ್ನು ಹೊಂದಲಿದ್ದಾರೆ. ಯಾವುದೇ ಕೆಲಸಗಳು ಅವರಿಗೆ ಕಷ್ಟವಾಗಲಾರವು. ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅವರಿಗೆ ಭಗವಂತನ ಸಾತ್ ಸಿಗಲಿದೆ.

ಧನು ರಾಶಿ(Dhanu Rashi) ಧನು ರಾಶಿಯವರ ಸಾಕಷ್ಟು ವರ್ಷಗಳಿಂದ ನಡೆಯುತ್ತಿರುವ ಕೋರ್ಟ್ ವ್ಯಾಜ್ಯಗಳು ನಿಮ್ಮ ಪರವಾಗಿ ತೀರ್ಪು ಸಿಗಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ ಉದ್ಯೋಗದಲ್ಲಿ ಪ್ರಮೋಷನ್ ಹಾಗೂ ಸಂಬಳದ ಭಡ್ತಿ ಸಿಗಲಿದೆ. ನೀವು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದನ್ನು ನೀವು ಯೋಚಿಸಿ ಮಾಡಿ ಖಂಡಿತವಾಗಿ ಒಳ್ಳೆಯದಾಗುತ್ತದೆ.

ಮಕರ ರಾಶಿ(Makara Rashi) ಸಾಕಷ್ಟು ಸಮಯಗಳಿಂದ ಕಾಡುತ್ತಿರುವಂತಹ ಹಣದ ಆಭವ ನಿಮಗೆ ಕಡಿಮೆಯಾಗಲಿದ್ದು, ನೀವು ಇಷ್ಟಪಡುವಂತಹ ಕೆಲಸಗಳು ನಿಮ್ಮ ಕೈ ಸೇರಲಿದೆ. ಯಾವುದೇ ರೀತಿಯ ಕಷ್ಟಗಳು ಕೂಡ ದೇವರ ಸ್ಮರಣೆಯಿಂದ ನಿಮ್ಮಿಂದ ದೂರವಾಗುವುದರಲ್ಲಿ ಯಾವುದೇ ಅನುಮಾನ ಬೇಡ. ನೀವು ಕೂಡ ಈ ಮೂರು ಅದೃಷ್ಟವಂತ ರಾಶಿಯಲ್ಲಿ ಶಾಮೀಲು ಆಗಿದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!