ಶ್ರೀ ಗುರುರಾಘವೇಂದ್ರ ಸ್ವಾಮಿಯನ್ನು ನೆನೆಯುತ ಇಂದಿನ ರಾಶಿಫಲ ನೋಡಿ

ಇಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ನೋಡೋಣ. ಮೇಷ; ಹೂಡಿಕೆಗೆ ಉತ್ತಮ ಸಮಯ. ಅದರಲ್ಲೂ ಇಂದು ನಿಮಗೆ ಅದೃಷ್ಟ ಎನ್ನುವುದು ಹೆಚ್ಚಾಗಿ ಸಾತ್ ನೀಡಲಿದೆ. ವೃಷಭ; ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಮೂಲಕ ಹಳೆಯ ನೆನಪು ಮತ್ತೆ ಮರುಕಳಿಸಲಿದೆ. ಮಿಥುನ; ಧಾರ್ಮಿಕ ಪ್ರವಾಸವನ್ನು ಕೈಗೊಳ್ಳಬಹುದು. ನಿಮ್ಮ ವೃತ್ತಿ ಜೀವನದ ಬಗ್ಗೆ ತಾಳ್ಮೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಿ.

ಕಟಕ; ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಾದ್ಯತೆ. ಕೆಲಸಗಳಲ್ಲಿ ಕುಟುಂಬಸ್ಥರ ಹಸ್ತಕ್ಷೇಪದಿಂದ ನಿಮ್ಮ ಶಾಂತಿ ಕದಡಲಿದೆ. ಸಿಂಹ; ಆಸ್ತಿ ಮನೆ ಮಾರಾಟ ಯಶಸ್ವಿಯಾಗಲಿದೆ. ಈ ಸಂದರ್ಭದಲ್ಲಿ ಅನಗತ್ಯ ಪ್ರಯಾಣವನ್ನು ನಿಲ್ಲಿಸಿ. ಕನ್ಯಾ; ಗಂಭೀರವಾಗಿ ಯೋಚಿಸಿದರೆ ನಿಮ್ಮ ಆದಾಯದ ಮೂಲಗಳನ್ನು ನೀವೇ ರಚಿಸಬಹುದು. ನಿಮ್ಮ ದಾಂಪತ್ಯ ಜೀವನ ಎನ್ನುವುದು ಸುಖಮಯವಾಗಿ ಕೂಡಿರಲಿದೆ.

ತುಲಾ; ತಮ್ಮ ದೈನಂದಿನ ಜೀವನವನ್ನು ಆದುನೀಕರಣವನ್ನು ಮಾಡಬಹುದಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ವ್ಯಾಪಾರ ವ್ಯವಹಾರದ ಮೇಲೆ ಗಮನ ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ವೃಶ್ಚಿಕ; ಆರ್ಥಿಕ ನಷ್ಟ ಕಂಡು ಬರುವ ಸಾಧ್ಯತೆ. ಹೇಗಿದ್ದರೂ ಕೂಡ ಗ್ಲಾಮರ್ ಕ್ಷೇತ್ರದಲ್ಲಿ ವ್ಯವಹಾರವನ್ನು ಹೊಂದಿರುವವರು ಲಾಭವನ್ನು ಪಡೆಯಬಹುದಾಗಿದೆ. ಧನು; ಬೇಡದ ವಿಷಯಗಳಿಗೆ ಹೆಚ್ಚು ಸಮಯವನ್ನು ಖರ್ಚು ಮಾಡುವುದು ಬೇಡ. ಬೇಡದ ವಿಚಾರಗಳಿಗೆ ಹೆಚ್ಚಿನ ಸಾಲ ಪಡೆಯುವುದು ಬೇಡ.

ಮಕರ; ಕೆಲಸದಲ್ಲಿ ಕೆಲವು ಅಡ್ಡಿ ಬರುವ ಕುರಿತಂತೆ ಜಾಗೃತಿ ವಹಿಸಿ. ಅತಿಯಾದ ಆತ್ಮವಿಶ್ವಾಸ ನಿಮ್ಮ ಮನಸ್ಸಿನಲ್ಲಿ ದುರಹಂಕಾರ ಮೂಡಿಸಬಹುದು. ಕುಂಭ; ಇಂದು ವಿಶೇಷವಾಗಿ ನಿಮ್ಮ ಮನಸ್ಸಿನಲ್ಲಿ ಶಾಂತಿ ಹೆಚ್ಚಾಗಲಿದೆ. ನಿಮ್ಮ ಪ್ರತಿಭೆ ಹಾಗೂ ಸಾಮರ್ಥ್ಯದಿಂದಾಗಿ ವ್ಯಾಪಾರ ಮಾರುಕಟ್ಟೆಯಲ್ಲಿ ಗಣನೀಯ ಲಾಭವನ್ನು ಹೆಚ್ಚು ಮಾಡಲಿದ್ದೀರಿ. ಮೀನ; ತಮ್ಮ ಸಾಮಾನ್ಯ ಜೀವನ ಶೈಲಿಯನ್ನು ಉತ್ತಮಪಡಿಸಲು ಕಷ್ಟಪಡಬೇಕಾಗಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗದಿರಬಹುದು ಆದರೆ ಪ್ರಯತ್ನ ಪಡುವುದನ್ನು ಮಾತ್ರ ಬಿಡಬೇಡಿ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!