ಶನಿವಾರದ ವಿಶೇಷ: ಶ್ರೀ ಆಂಜನೇಯ ಸ್ವಾಮಿಯ ಅನುಗ್ರಹದಿಂದ ಈ ಮೂರು ರಾಶಿಯವರ ಬಾಳಿನಲ್ಲಿ ವರ್ಷಪೂರ್ತಿ ಸುಖ ಸಮೃದ್ಧಿ ಹಾಗೂ ಧನ ಲಾಭ

ವೃಷಭ ರಾಶಿ: ಇಷ್ಟು ದಿನಗಳ ಕಾಲ ಕೇವಲ ಕಷ್ಟ ನೋವು ಹಾಗೂ ದುಃಖವನ್ನೇ ಅನುಭವಿಸಿದಂತಹ ವೃಷಭ ರಾಶಿಯ ವ್ಯಕ್ತಿಗಳು ಇನ್ನು ಮುಂದಿನ ದಿನಗಳಲ್ಲಿ ವೃತ್ತಿ ಹಾಗೂ ವೈಯಕ್ತಿಕ ಬೆಳವಣಿಗೆ ಅಭಿವೃದ್ಧಿಯನ್ನು ಕಾಣಲಿದ್ದೀರಿ. ಹಲವು ದಿನಗಳಿಂದ ಭಾದಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದುಕೊಂಡಿರುವವರ ಮೇಲೆ ಆಂಜನೇಯಸ್ವಾಮಿ ಕೃಪೆ ಆಶಿರ್ವಾದವು ಹೇರಳವಾಗಿರುವುದರಿಂದ ನೀವು ಅಂದುಕೊಂಡಿರುವಂತಹ ಕಾರ್ಯಸಿದ್ಧಿಯಾಗಲಿದೆ.

ತುಲಾ ರಾಶಿ: ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರಲಿದೆ ಇದರಿಂದ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವವರಿಗೆ ನೀವೊಂದುಕೊಂಡಿರುವಂತಹ ಫಲಿತಾಂಶ ಲಭಿಸುವುದು, ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ದೂರ ಪ್ರಯಾಣ ಬೆಳೆಸುತ್ತೀರಾ ಹಾಗೂ ನಿಮ್ಮ ಬಹುದಿನಗಳ ಆಸೆಯನ್ನು ಮುಂದಿನ ವಾರದೊಳಗೆ ಈಡೇರಿಸಿಕೊಳ್ಳುವಂತಹ ಶುಭಯೋಗ ನಿಮಗಿದೆ.

ಕುಂಭ ರಾಶಿ: ಆಂಜನೇಯಸ್ವಾಮಿಯ ಕೃಪಾ ಆಶೀರ್ವಾದ ನಿಮ್ಮ ರಾಶಿ ಚಕ್ರದ ಮೇಲೆ ಹೇರಳವಾಗಿರುವುದರಿಂದ ಮುಂದಿನ ವರ್ಷದವರೆಗೂ ಅತಿ ಹೆಚ್ಚಿನ ಸುಖ ಸಮೃದ್ಧಿಯನ್ನು ಕಾಣುವಿರಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಪ್ರಭಾವಿ ವ್ಯಕ್ತಿಗಳ ಪರಿಚಯದಿಂದಾಗಿ ನಿಮ್ಮ ಕೆಲಸವನ್ನು ಮತ್ತಷ್ಟು ಸುಗಮಗೊಳಿಸಿಕೊಳ್ಳುತ್ತೀರಾ ಮಕ್ಕಳಿಂದ ಹೆಚ್ಚಿನ ಸಂತೋಷ ಸಹೋದರರ ಜೊತೆಗಿನ ಕಲಹಗಳು ಬಗೆಹರಿಯುತ್ತದೆ. ಪೂರ್ವಜರ ಆಸ್ತಿಯ ವಿಚಾರವಾಗಿ ಚರ್ಚೆ ಜರುಗಲಿದೆ ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರುವ ಸಾಧ್ಯತೆಗಳಿದ್ದು ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಮುಂದಿನ ಜೀವನ ಕಳಿಯಲಿದ್ದೀರಿ.

ಮೀನ ರಾಶಿ: ಮುಂದಿನ ವರ್ಷದವರೆಗೂ ಎಲ್ಲಾ ಕ್ಷೇತ್ರದಲ್ಲಿಯೂ ಮಿಶ್ರಫಲವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮ ಅದ್ಭುತ ಕಾರ್ಯಕ್ರಮತೆ ಹಾಗೂ ಕೆಲಸದ ಮೇಲಿನ ಶ್ರದ್ಧೆಯನ್ನು ಗಮನಿಸುವಂತಹ ಮೇಲಾಧಿಕಾರಿಗಳು ಪ್ರಮೋಷನ್ ನೀಡುವ ಅಥವಾ ವೇತನ ಹೆಚ್ಚು ಮಾಡುವ ಸಾಧ್ಯತೆಗಳಿದೆ. ವೈಯಕ್ತಿಕ ಮನಸ್ತಾಪಗಳು ದೂರ ಆಗುವುದು, ಬಹು ದಿನಗಳ ಹಳೆಯ ಸ್ನೇಹಿತರೊಂದಿಗೆ ಸಮಯವನ್ನು ಕಳೆಯುತ್ತೀರಾ ಪೋಷಕರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!