ಸೋಮವಾರದ ವಿಶೇಷ: ಈ ರಾಶಿಯವರ ಮೇಲೆ ಶ್ರೀಕಂಠೇಶ್ವರನ ಅನುಗ್ರಹ ಒಂದಿದ್ದರೆ ಕೇಳಿದ್ದಲ್ಲ ಖಂಡಿತ ಸಿಗುತ್ತೆ, ಮದುವೆ ಭಾಗ್ಯ ಹಾಗೂ ಅಷ್ಟೈಶ್ವರ್ಯ ಪ್ರಾಪ್ತಿ

ಸ್ನೇಹಿತರೆ, ಶಿವನು ನಾನಾ ಅವತಾರಗಳನ್ನು ಧರಿಸಿ ತನ್ನ ಭಕ್ತಾದಿಗಳನ್ನು ಸಂಕಷ್ಟದಿಂದ ಪಾರು ಮಾಡುತ್ತಾನೆ. ಹೀಗಿರುವಾಗ ವಿ-ಷ-ವನ್ನು ಸೇವಿಸಿ ನಂಜನಗೂಡಿನಲ್ಲಿ ಶ್ರೀಕಂಟೇಶ್ವರನಾಗಿರುವಂತಹ ಶಿವ ಎಂದಿಗೂ ತನ್ನ ಭಕ್ತಾದಿಗಳನ್ನು ನಿರಾಸೆಗೊಳಿಸುವುದಿಲ್ಲ. ಪ್ರೀತಿಯಿಂದ ಬೇಡಿ ಬಂದರೆ ಅವರ ಕಷ್ಟಗಳನ್ನು ದೂರ ಮಾಡಿ ಸಲಹುತ್ತಾನ. ಹೀಗಿರುವಾಗ ನಾವಿವತ್ತು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರ ಮೇಲೆ ಶಿವನ ಅನುಗ್ರಹವಿಂದು ಹೇರಳವಾಗಿ ಇರಲಿದೆ? ಏನೇನೆಲ್ಲ ವರವನ್ನು ಕರುಣಿಸಲಿದ್ದಾನೆ? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಮೇಷ ರಾಶಿ: ನಿಮ್ಮ ರಾಶಿಯ ಅಧಿಪತಿ ಮಂಗಳ ಗ್ರಹ, ಮಾಹಿತಿಗಳ ಪ್ರಕಾರ ಮಂಗಳ ಗ್ರಹವು ಶಿವನ ಬೆವರಿನಿಂದ ಉದಯವಾಗಿದೆ ಎಂಬ ನಂಬಿಕೆ ಇದೆ. ಹೀಗಾಗಿ ಶಿವನ ಸಂಪೂರ್ಣ ಕೃಪಾಶೀರ್ವಾದ ನಿಮ್ಮ ರಾಶಿ ಚಕ್ರದ ಮೇಲೆ ಸದಾ ಇರುವುದರಿಂದ ಎಲ್ಲಾ ಕ್ಷೇತ್ರದಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಯಶಸ್ಸು ಹಾಗೂ ಅಭಿವೃದ್ಧಿಯನ್ನು ಸಾಧಿಸುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪ್ರಗತಿ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ನೀವಂದು ಕೊಂಡಿರುವಂತಹ ಉದ್ಯೋಗ ದೊರಕಲಿದೆ.

ಮಕರ ರಾಶಿ: ಧಾರ್ಮಿಕ ವ್ಯಕ್ತಿಗಳಾಗಿರುವಂತಹ ಈ ರಾಶಿಯವರ ಮೇಲೆ ಶಿವ ಸದಾ ತನ್ನ ಸಕಾರಾತ್ಮಕ ಪ್ರಭಾವ ಬೀರುತ್ತಾನೆ. ಅಲ್ಲದೆ ಮಕರ ರಾಶಿಯವರೆಂದರೆ ಶಿವನಿಗೆ ಬಹಳ ಇಷ್ಟವಂತೆ. ಭಕ್ತಾದಿಗಳು ಪ್ರೀತಿಯಿಂದ ಏನನ್ನಾದರೂ ಬೇಡಿ ಬಂದರೆ ಅದನ್ನು ಕರುಣಿಸಿ, ಹರಸುವಂತಹ ಶಿವ ಇಂದು ಮಕರ ರಾಶಿಯವರಿಗೆ ಹೆಚ್ಚಿನ ಧನಪ್ರಾಪ್ತಿ ಮಾಡಲಿದ್ದಾನೆ. ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ಇಂದು ನಿಮ್ಮ ಕೈ ಸೇರುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಕುಟುಂಬದಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ ಈ ದಿನ ಸಂಜೆ ಶಿವ ಮಂದಿರಕ್ಕೆ ಹೋಗಿ ಬಿಲ್ಪತ್ರೆಯನ್ನು ಅರ್ಪಿಸಿ ಪೂಜೆ ಮಾಡುವುದರಿಂದ ಅದರ ಸಂಪೂರ್ಣ ಕೃಪೆಗೆ ಪಾತ್ರರಾಗುವಿರಿ.

ಕುಂಭ ರಾಶಿ: ಕುಂಭ ರಾಶಿಯವರೇ ಎಂದರೆ ಶಿವನಿಗೆ ಬಹಳ ಪ್ರೀತಿ, ಹೀಗಾಗಿ ಎಂತಹ ಸಂಕಷ್ಟದಲ್ಲಿದ್ದರೂ ಅವನ ಅನುಗ್ರಹದಿಂದ ಎಲ್ಲವನ್ನು ಬೇಧಿ ಮುಂದೆ ಬರುವಿರಿ.ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬದಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ, ಈ ದಿನ ಸಂಜೆ ಶಿವ ಮಂದಿರಕ್ಕೆ ಹೋಗಿ ಬಿಲ್ಪತ್ರೆಯನ್ನು ಅರ್ಪಿಸಿ ಪೂಜೆ ಮಾಡುವುದರಿಂದ ಅದರ ಸಂಪೂರ್ಣ ಕೃಪೆಗೆ ಪಾತ್ರರಾಗುವಿರಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!