30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ವಿಶೇಷ ತ್ರಿಗ್ರಾಹಿ ಯೋಗ ಸೃಷ್ಟಿ, ವರ್ಷದ ಆರಂಭದಲ್ಲೇ ಈ ರಾಶಿಯವರಿಗೆ ಜಾಕ್ಪಾಟ್ ಹೊಡೆಯುವುದು ಪಕ್ಕಾ!

ಸ್ನೇಹಿತರೆ 2024ರ ಆರಂಭದಲ್ಲಿ ಸಾಕಷ್ಟು ಗ್ರಹಗಳ ಸ್ಥಳ ಬದಲಾವಣೆಯಾಗಿದ್ದು ಸೂರ್ಯನು ಕೂಡ ತನ್ನ ಪಥವನ್ನು ಬದಲಿಸಿ ಮುಂದೆ ಸಾಗುತ್ತಿದ್ದಾನೆ. ಹೀಗಿರುವಾಗ ಬರೋಬ್ಬರಿ 30 ವರ್ಷದ ನಂತರ ಶನಿಯ ರಾಶಿ ಎಂದು ಕರಿಯಲ್ಪಡುವ ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರಚನೆ ಆಗುತ್ತಿದ್ದು ಮೂರು ಗ್ರಹಗಳ ಅನುಗ್ರಹವು ಯಾವ ಯಾವ ರಾಶಿಗಳ ಮೇಲೆ ಇರಲಿದೆ? ಏನೇನೆಲ್ಲ ಶುಭಫಲಗಳು ಲಭಿಸಲಿದೆ? ಅಷ್ಟಕ್ಕೂ ಆ ರಾಶಿಗಳು ಯಾವ್ಯಾವು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಮೇಷ ರಾಶಿ: ಕುಂಭ ರಾಶಿಯಲ್ಲಿ ರಚನೆಯಾಗಿರುವಂತಹ ತ್ರಿಗ್ರಾಹಿ ಯೋಗವು ನಿಮ್ಮ ರಾಶಿ ಚಕ್ರದ 11ನೇ ಮನೆಯಲ್ಲಿ ಪ್ರಭಾವ ಬೀರಲಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ, ನೀವಂದುಕೊಂಡಿರುವಂತಹ ಕೆಲಸಗಳನ್ನು ಈ ವರ್ಷಾಂತ್ಯದೊಳಗೆ ಮಾಡಿ ತೀರುತ್ತೀರಾ. ಅರ್ಧಕ್ಕೆ ನಿಂತು ಹೋಗಿರುವಂತಹ ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ದೇವರ ಅನುಗ್ರಹವು ನಿಮ್ಮ ರಾಶಿಯ ಚಕ್ರದ ಮೇಲೆ ಹೇರಳವಾಗಿರುವುದರಿಂದ ಎಲ್ಲಾ ಕೆಲಸದಲ್ಲಿಯೂ ಗೆಲುವು ನಿಮ್ಮ ಪರವಾಗಿರುತ್ತದೆ. ರಾಜಕೀಯ ವ್ಯಕ್ತಿಗಳ ಪರಿಚಯದಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚು ಹಾಕಬಹುದು, ಅತಿಯಾದ ಹಣವ್ಯಯ ಇದರ ಮಧ್ಯೆ ಹೂಡಿಕೆ ಮಾಡುವ ಚಿಂತನೆ ನಡೆಸುತ್ತೀರಾ ಹೂ ಹಣ್ಣಿನ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಹಾಗೂ ಪ್ರಗತಿ ಉಂಟಾಗಲಿದೆ.

ಕುಂಭ ರಾಶಿ: ಸೂರ್ಯ, ಶುಕ್ರ ಮತ್ತು ಶನಿ ಮೂರು ಗ್ರಹಗಳು ಈ ವರ್ಷದಲ್ಲಿಯೇ ನಿಮ್ಮ ರಾಶಿ ಪ್ರವೇಶಸುವುದರಿಂದ ಬರೋಬ್ಬರಿ 30 ವರ್ಷಗಳ ಬಳಿಕ ವಿಶೇಷವಾದ ತ್ರಿಗ್ರಾಹಿ ಯೋಗವು ರೂಪಗೊಂಡಿದೆ. ಇದರಿಂದಾಗಿ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತೀರಾ, ಸಂಗಾತಿಯೊಂದಿಗಿನ ಮನಸ್ತಾಪಗಳು ಬಗ್ಗೆ ಹರಿಯಲಿದೆ , ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ನಿರೀಕ್ಷೆಗೂ ಮೀರಿದ ಲಾಭ ನಿಮ್ಮ ಪರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಫಲಿತಾಂಶ ಲಭಿಸುವ ಸಾಧ್ಯತೆಗಳಿದೆ ಹಾಗೂ ಉದ್ಯೋಗ ನಿರೀಕ್ಷೆಯಲ್ಲಿರುವಂತಹ ವ್ಯಕ್ತಿಗಳಿಗೆ ನೀವು ಅಂದುಕೊಂಡಂತಹ ಉದ್ಯೋಗ ಲಭಿಸುವುದು.

ಮೀನ ರಾಶಿ: ತ್ರಿಗ್ರಾಹಿ ಯೋಗವು ನಿಮ್ಮ ರಾಶಿ ಚಕ್ರದ ವೃತ್ತಿ ಸ್ಥಾನದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರಲಿದ್ದು ನಿಮ್ಮ ಅದ್ಭುತ ಕಾರ್ಯ ಕ್ಷಮತೆಯಿಂದ ವೇತನ ಹೆಚ್ಚಾಗುವ ಅಥವಾ ಬಡ್ತಿ ಸಿಗುವ ಸಾಧ್ಯತೆಗಳು ಕೂಡ ಕಂಡು ಬಂದಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಲಿದೆ‌. ನಿಮ್ಮ ಕೆಳಮಟ್ಟದ ಉದ್ಯೋಗಸ್ಥರಿಂದ ಗೌರವಿಸಲ್ಪಡುವಿರಿ ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುತ್ತದೆ. ಸಂಗಾತಿಯೊಂದಿಗೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಂತಹ ಶುಭ ಸಮಯ ಇದಾಗಿರಲಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!