Sri Krishna: ಜೀವನದಲ್ಲಿ ನೆಮ್ಮದಿ ಪಡೆಯಲು ಶ್ರೀ ಕೃಷ್ಣ ಹೇಳಿದ ಈ 3 ಕೆಲಸಗಳನ್ನು ಮಾಡಿ.

Sri Krishna ಮಹಾಭಾರತ ಯು’ ದ್ಧದಲ್ಲಿ ಎದುರಿಗೆ ಇದ್ದ ತನ್ನ ದಾಯಾದಿಗಳು ಕೌರವರನ್ನು ಹೇಗೆ ನಾನು ಮುಗಿಸಲಿ ಎಂಬುದಾಗಿ ಅರ್ಜುನ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಗ ಆತನ ಜವಾಬ್ದಾರಿಗಳನ್ನು ಶ್ರೀ ಕೃಷ್ಣ(Sri Krishna) ವಿಶ್ವರೂಪವನ್ನು ತಾಳಿ ವಿವರಿಸುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಹೇಳಿದ ಕೆಲವೊಂದು ಪ್ರಮುಖವಾದ ನಾಲ್ಕು ಜವಾಬ್ದಾರಿಗಳ್ದು ವಿವರಿಸಲು ಹೊರಟಿದ್ದು ಇದನ್ನು ಅರಿತು ನಡೆದರೆ ಖಂಡಿತವಾಗಿ ನೀವು ಕೂಡ ಜೀವನದಲ್ಲಿ ಶಾಂತಿಯನ್ನು ಹಾಗೂ ನೆಮ್ಮದಿಯನ್ನು ಪಡೆಯುತ್ತೀರಿ.

ಮೊದಲಿಗೆ ನಮಗಾಗಿ ನಮ್ಮ ಜೀವನ ಕೆಲವೊಂದು ಜವಾಬ್ದಾರಿಗಳನ್ನು ನಮಗೆ ನೀಡಿರುತ್ತವೆ ಹೀಗಾಗಿ ಪ್ರತಿಯೊಂದು ಸಂದರ್ಭಗಳಲ್ಲಿ ಕೂಡ ನಾವು ನಾವಾಗಿಯೇ ಇದ್ದು ಸಹಜ ಮನೋಭಾವದ ಮೂಲಕ ಪ್ರತಿಯೊಂದು ವಿಚಾರಗಳನ್ನು ಕೂಡ ಎದುರಿಸುವ ಮನಸ್ಸನ್ನು ಹೊಂದಿರಬೇಕು ಎಂಬುದಾಗಿ ಶ್ರೀ ಕೃಷ್ಣ(Sri Krishna) ಭೋದಿಸುತ್ತಾರೆ.

ಎರಡನೇದಾಗಿ ಯಾವತ್ತೂ ಕೂಡ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ ನೀವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಪರಿಶ್ರಮಪೂರ್ವಕವಾಗಿ ಮಾಡಿ ಫಲಾಫಲಗಳನ್ನು ನನಗೆ ಬಿಟ್ಟುಬಿಡಿ ನಿಮ್ಮ ಪರಿಶ್ರಮಕ್ಕೆ ತಕ್ಕಂತಹ ಫಲವನ್ನು ನೀಡುವುದು ನನಗೆ ಬಿಟ್ಟಿದ್ದು ಎಂಬುದಾಗಿ ಶ್ರೀ ಕೃಷ್ಣ(Sri Krishna) ಹೇಳಿದ್ದಾರೆ.

ಮೂರನೇದಾಗಿ ಧ್ಯಾನ ಮಾಡುವುದನ್ನು ಕಲಿಯಬೇಕು. ಪ್ರತಿನಿತ್ಯ ಧ್ಯಾನ ಮಾಡುವುದನ್ನು ಪ್ರಾರಂಭಿಸಬೇಕು ಇದರಿಂದಾಗಿ ನಿಮ್ಮ ಮನಸ್ಸಿನ ತುಂಬುಲಗಳನ್ನು ನಿಯಂತ್ರಿಸುವಂತಹ ನಿಯಂತ್ರಣ ಶಕ್ತಿ ನಿಮ್ಮ ಕೈಗೆ ಸಿಗುತ್ತದೆ. ಮನಸ್ಸು ನಿಯಂತ್ರಣಕ್ಕೆ ಸಿಕ್ಕಲ್ಲಿ ಮಾತ್ರ ನಿಮ್ಮ ಜೀವನ ಎನ್ನುವುದು ನಿಮ್ಮ ನಿಯಂತ್ರಣಕ್ಕೆ ಸಿಕ್ಕ ದಿಕ್ಕಿನ ಕಡೆಗೆ ಸಾಗುತ್ತದೆ.

Leave a Comment

error: Content is protected !!