ದೇಹದ ಮೂಳೆಗಳಿಗೆ ಬಲ ನೀಡುವ ಆರೋಗ್ಯಕಾರಿ ಆಹಾರಗಳಿವು

ನಮ್ಮ ದೇಹದ ಅರೋಗ್ಯ ಉತ್ತಮ ರೀತಿಯಲ್ಲಿರಲು ಪ್ರತಿದಿನ ಹಣ್ಣು ತರಕಾರಿಗಳು ಹಾಗೂ ಪೌಷ್ಟಿಕಾಂಶ ಭರಿತವಾದ ಆಹಾರಗಳನ್ನು ಸೇವನೆ ಮಾಡಬೇಕು ಅಷ್ಟೇ ಅಲ್ಲದೆ ದೇಹವನ್ನು ಫಿಟ್ ಆಗಿ ಇಡಲು ಪ್ರತಿದಿನ ವ್ಯಾಯಾಮ ಮಾಡಬೇಕು ಆರೋಗ್ಯದ ದೃಷ್ಟಿಯಿಂದ ಯೋಗ ಧ್ಯಾನ ಈ ಎಲ್ಲವನ್ನು ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿದಿನ ಇಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹದ ಮೂಳೆಗಳಿಗೆ ಬಲ ಒದಗುವ ಜೊತೆಗೆ ಸ್ನಾಯುಗಳ ಬೆಳವಣಿಗೆಗೆ ಹೆಚ್ಚು ಪೂರಕವಾಗಿದೆ, ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಪೋಷಕಾಂಶಗಳು ಅಗತ್ಯವಿರುವ ಕಾರಣ ಇಂತಹ ಹಣ್ಣುಗಳನ್ನು … Read more

ತಕ್ಷಣವೇ ಅಜೀರ್ಣತೆ ಗ್ಯಾಸ್ಟ್ರಿಕ್ ನಿವಾರಿಸುವ ಸುಲಭ ಮನೆಮದ್ದು

ನಮ್ಮ ದೈನಂದಿನ ಆಹಾರ ಶೈಲಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಅಷ್ಟೇ ಅಲ್ಲದೆ ದೇಹಕ್ಕೆ ರೋಗಗಳು ಬರಲು ಕೂಡ ಕಾರಣವಾಗುತ್ತದೆ. ಹೌದು ನಾವುಗಳು ಸೇವನೆ ಮಾಡುವಂತ ಆಹಾರ ಉತ್ತಮ ರೀತಿಯಲ್ಲಿ ಪೌಷ್ಟಿಕಾಂಶ ಭರಿತವಾಗಿದ್ದರೆ ದೇಹಕ್ಕೆ ಉತ್ತಮ ಅರೋಗ್ಯ ದೊರೆಯುತ್ತದೆ, ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ವಿಷ್ಯಕ್ಕೆ ಬರೋಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಹಳಷ್ಟು ಜನರಲ್ಲಿ ಕಾಡುವಂತ ಅಜೀರ್ಣತೆ ಹಾಗೂ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ಇದೆ ಔಷದಿ. ಹೌದು ಮನೆಯಲ್ಲಿಯೇ ತಯಾರಿಸಿಕೊಳ್ಳುವಂತ ಮನೆಮದ್ದನ್ನು ಈ ಮೂಲಕ ತಿಳಿಯೋಣ ಇದರಿಂದ ದೇಹಕ್ಕೆ … Read more

ಒಡೆದ ಹಿಮ್ಮಡಿಗೆ ತಕ್ಷಣವೇ ಪರಿಹಾರ ನೀಡುವ ಕೊಬ್ಬರಿ ಎಣ್ಣೆ

ಸಾಮಾನ್ಯವಾಗಿ ಚಳಿಗಾಲ ಬಂತೆಂದರೆ ಸಾಕು ನಾವು ನಮ್ಮ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳುವುದೇ ಒಂದು ದೊಡ್ಡ ಕೆಲಸವಾಗಿಬಿಡುತ್ತದೆ ಯಾಕಂದ್ರೆ ಚಳಿಗಾಲವೇ ಹಾಗೆ ಮನುಷ್ಯ ಜೀವಿಗಳನ್ನು ಕಂಗಾಲಗಿಸಿಬಿಡುತ್ತದೆ ಬೆಳಿಗ್ಗೆ ಬೇಗನೆ ಏಳುವಂತಿಲ್ಲ ಎದ್ದರೂ ಸಹ ಹೊರಗಡೆ ಹೋಗುವಂತಿಲ್ಲ, ಯಾಕಂದ್ರೆ ಚಳಿಯ ಛಾಯೆ ಅಷ್ಟಿರುತ್ತದೆ ಆದ್ದರಿಂದ ಚಳಿಗಾಲದಿಂದ ನಾವು ನಮ್ಮನ್ನು ಮತ್ತು ನಮ್ಮ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳಲು ಹರಸಾಹಸವನ್ನೇ ಪಡಬೇಕಾಗುತ್ತದೆ ಅದರಲ್ಲಿಯೂ ನಮ್ಮ ತುಟಿಗಳು ಒಡೆಯುವುದು ಮುಖ ಒಡೆಯುವುದು ಎಲ್ಲಕ್ಕಿಂತ ಹೆಚ್ಚಾಗಿ ಇಮ್ಮಡಿ ಒಡೆಯುವುದು ಚಳಿಗಾಲದಲ್ಲಂತೂ ಸರ್ವೇ ಸಾಮಾನ್ಯವಾಗಿರುತ್ತದೆ. ಇಮ್ಮಡಿ ಒಡೆದಿರುವುದನ್ನು … Read more

ಸ್ನಾನಕ್ಕಿಂತ ಮುಂಚೆ ಇದನ್ನು ಹಚ್ಚಿದರೆ ಒಂದು ವಾರದಲ್ಲೇ ತಲೆಕೂದಲು ಸೊಂಪಾಗಿ ಬೆಳೆಯುವುದು

ಕೂದಲು ಮಹಿಳೆಯರಲ್ಲಿ ಅಂದವನ್ನು ಹೆಚ್ಚಿಸುತ್ತದೆ ಅದರಲ್ಲೂ ಸೀರೆಯುಟ್ಟ ಹೆಣ್ಣು ಉದ್ದ ಜಡೆಯಲ್ಲಿ ಹೂವು ಮುಡಿದುಕೊಂಡರೆ ಸಾಕು ಆ ಹೆಣ್ಣಿಗೆ ಯಾವ ಚಿನ್ನದ ಅಲಂಕಾರವೂ ಬೇಡ ಹಾಗಾಗಿ ಹೆಣ್ಣು ಮಕ್ಕಳು ತಾವು ಉದ್ದ ಕೂದಲನ್ನು ಬೆಳೆಸಬೇಕೆಂದು ಆಸೆ ಪಡುತ್ತಾರೆ ಅಲ್ಲದೇ ತಮ್ಮ ದೇಹದ ಎಲ್ಲಾ ಅಂಗಾಂಗಗಳಿಗಿಂತ ಹೆಚ್ಚಿನ ಮಹತ್ವವನ್ನು ಕೂದಲಿಗೆ ಕೊಡುತ್ತಾರೆ ಎಂದರೆ ತಪ್ಪಾಗಲಾರದು ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕೂದಲು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಉದುರುವುದು ಮತ್ತು ಬೆಳ್ಳಗಾಗುವುದನ್ನು ನಾವು ಗಮನಿಸಿದ್ದೇವೆ ಇಂದಿನ ಆಧುನಿಕ ಜೀವನ ಶೈಲಿಗೆ … Read more

ಕೂದಲು ಉದುರುವಿಕೆಗೆ ಮನೆಯಲ್ಲೇ ತಯಾರಿಸಿ ಸುಲಭ ಮನೆಮದ್ದು

ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕೂದಲು ಉದುರುವಿಕೆಯನ್ನು ನಾವು ಕಾಣಬಹುದು ಅಲ್ಲದೇ ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿಯೂ ಕೂಡ ಕೂದಲು ಉದುರುವುದು ತಲೆ ಹೊಟ್ಟಿನ ಸಮಸ್ಯೆಯಂತೂ ಸರ್ವೇ ಸಾಮಾನ್ಯವಾಗಿದೆ, ಮನುಷ್ಯನ ದೇಹದಲ್ಲಿ ಕೂದಲುಗಳು ಅವಿಭಾಜ್ಯ ಅಂಗ ಯಾಕಂದ್ರೆ ಕೂದಲುಗಳು ಮನುಷ್ಯನ ಅಂದವನ್ನು ಹೆಚ್ಚಿಸುತ್ತವೆ ಅಷ್ಟೇ ಅಲ್ಲದೇ ಮಹಿಳೆಯರಿಗಂತೂ ಕೂದಲೇ ಅಲಂಕಾರ ಯಾಕಂದ್ರೆ ಕೂದಲೇ ಇಲ್ಲದ ಹೆಣ್ಣಿನ ಶೃಂಗಾರ ಯಾರಿಗೂ ಇಷ್ಟವಾಗುವುದಿಲ್ಲ ಆದ್ದರಿಂದ ತಮ್ಮ ಕೂದಲಿನ ಸರಿಯಾದ ಆರೈಕೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ನಾವು ಕೂದಲನ್ನು ಹಾಳಾಗಲು … Read more

ಈ ಜ್ಯೂಸ್ ಕುಡಿದರೆ ನೀವು ಕನ್ನಡಕ ಹಾಕೋದೆ ಬೇಡ

ಮುಪ್ಪಿನ ಕಾಲದಲ್ಲಿ ಕಣ್ಣಿನ ಸಮಸ್ಯೆ ಬರುವುದು ಅದಕ್ಕಾಗಿ ಕಣ್ಣಿನ ಆಪರೇಷನ್ ಮಾಡಿಸಿಕೊಳ್ಳುವುದು ಕನ್ನಡಕವನ್ನು ಹಾಕಿಕೊಳ್ಳುವುದು ಇವೆಲ್ಲವೂ ಸರ್ವೇ ಸಾಮಾನ್ಯ ಯಾಕಂದ್ರೆ ಸಾಮಾನ್ಯವಾಗಿ ಮನುಷ್ಯ ತನ್ನ ಯೌವ್ವನವನ್ನು ಕಳೆದು ಗೃಹಸ್ಥ ಜೀವನವನ್ನೂ ಕಳೆದು ನಂತರದಲ್ಲಿ ಮುಪ್ಪಿನ ಜೀವನಕ್ಕೆ ಕಾಲಿಡುತ್ತಾನೆ, ಈ ಸಮಯಕ್ಕೆ ಆತನ ದೇಹದ ಶಕ್ತಿ ವ್ಯತಿರಿಕ್ತವಾಗಿ ಕುಗ್ಗುತ್ತಾ ಹೋಗಿರುತ್ತದೆ ಅಲ್ಲದೇ ದೇಹದಲ್ಲಿನ ಹಲವಾರು ಅಂಗಾಗಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡುವುದನ್ನು ನಿಲ್ಲಿಸಿರುತ್ತವೆ. ಹಾಗಾಗಿ ತಮ್ಮ ನರಗಳ ಬಲಹೀನತೆಯಿಂದ ಕಣ್ಣು ಕಾಣದಂತಾಗುವುದು ಸೇರಿದಂತೆ ಹಲವಾರು ಕಣ್ಣಿನ ಸಮಸ್ಯೆಗಳನ್ನು ಎದುರಿಸುವುದು … Read more

ತುರಿಕೆಗೆ ಸೂಕ್ತ ಪರಿಹಾರ ನೀಡುವ ಮನೆಮದ್ದು ನಿಮ್ಮ ಅಂಗೈಯಲ್ಲೇ ಇದೆ

ತುರಿಕೆ ಸಮಸ್ಯೆ ಎಂಬುದು ಮಾನವನ ಜೀವನದಲ್ಲಿ ಆತನ ಜೀವನದುದ್ದಕ್ಕೂ ಆಗಿಂದಾಗ್ಗೆ ಬಾದಿಸುತ್ತಲೇ ಬರುವಂತಹ ಒಂದು ಸಾಂಕ್ರಾಮಿಕ ರೋಗ ಎಂದರೂ ತಪ್ಪಾಗಲಾರದು, ಯಾಕೆಂದರೆ ಮೈ ಮೇಲೆ ಕೈ ಕಾಲುಗಳ ಮೇಲೆ ಮತ್ತು ಗುಪ್ತಾಂಗಗಳ ಅಕ್ಕ ಪಕ್ಕ ಹೀಗೆ ದೇಹದ ಹಲವಾರು ಭಾಗಗಳಲ್ಲಿ ಚಿಕ್ಕ ಚಿಕ್ಕ ಗಂಧೆಗಳು ಆಗಿ ಅದು ತುರಿಕೆಯಾಗಿ ಪರಿವರ್ತನೆಯಾಗುತ್ತದೆ. ಅದರಲ್ಲೂ ಒಣ ಚರ್ಮ ಹೊಂದಿರುವವರಿಗಂತೂ ತುರಿಕೆಯ ಸಮಸ್ಯೆ ಇದ್ದಿದ್ದೇ ಈ ತುರಿಕೆಯನ್ನು ನಿವಾರಿಸಲು ಜನರು ಹರಸಾಹಸ ಪಡುತ್ತಾರೆ, ಅಲ್ಲದೇ ಹಲವಾರು ಡಾಕ್ಟರ್ ಗಳ ಸಲಹೆ ಪಡೆದೂ … Read more

ತಾಯಿಯ ಪ್ರಾಣವನ್ನು ಕಾಪಾಡಿ ಪುನರ್ಜನ್ಮ ನೀಡಿದ ನಾಲ್ಕು ವರ್ಷದ ಹುಡುಗ

ನಮಗೆ ಮೊಬೈಲ್ ಫೋನಿನ ಪ್ರಯೋಜನ ಗೋತಿಲ್ಲದೆಯೋ ಗೊತ್ತಿದ್ದೋ ನಾವು ಪ್ರತಿನಿತ್ಯ ಮೊಬೈಲ್ ಫೋನನ್ನು ಉಪಯೋಗಿಸುತ್ತಿದ್ದೇವೆ ಅಲ್ಲದೇ ನಮ್ಮ ಮಕ್ಕಳೂ ಸಹ ಮೊಬೈಲ್ ನ ಜೊತೆ ಅಂಟಿಕೊಂಡಿರುತ್ತಾರೆ ಆಧುನಿಕತೆ ಮುಂದುವರೆದ ಈ ಕಾಲದಲ್ಲಿ ಮೊಬೈಲ್ ಫೋನನ್ನು ಸದುಪಯೋಗ ಪಡಿಸಿಕೊಳ್ಳುವವರಿಗಿಂತ ದುರುಪಯೋಗ ಪಡಿಸಿಕೊಳ್ಳುತ್ತಿರುವವರೇ ಹೆಚ್ಚು, ನೀವು ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಅದರಿಂದಾಗುವ ಒಳ್ಳೆಯ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಸಿದರೆ ಮಕ್ಕಳೂ ಅದನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಳ್ಳುವುದರಲ್ಲಿ ಸಂಶವಿಲ್ಲ. ಹೌದು ಇಲ್ಲೊಬ್ಬ ಬಾಲಕ ಮೊಬೈಲ್ ಫೋನ್ ನ ಮೂಲಕ ತನ್ನ … Read more

error: Content is protected !!