ಯಶ್ ಅವರ ಹೊಸ ಸಿನಿಮಾ ಎಷ್ಟು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಲಿದೆ ಗೊತ್ತಾ. ಜನವರಿ 8ಕ್ಕೆ ಹೊರಗೆ ಬರ್ತಿರೋ ಸುದ್ದಿ ಇದು.

KGF Yash next film update for Highest Grosser ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳ ಮೂಲಕ ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಹಾಲಿವುಡ್ ನಲ್ಲಿ ಕೂಡ ಹೆಸರನ್ನು ಸಂಪಾದಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ 2022ರ ಅತ್ಯಂತ ಹೆಚ್ಚು ಕಲೆಕ್ಷನ್ (Highest Grosser) ಮಾಡಿರುವ ಸಿನಿಮಾದ ನಾಯಕ ನಟ ಎನ್ನುವ ಹೆಗ್ಗಳಿಕೆಯನ್ನು ಕೂಡ ಯಶ್ ಅವರ ಸಂಪಾದಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಭರ್ಜರಿ 1250 ಕೋಟಿಗೂ ಅಧಿಕ ಕಲೆಕ್ಷನ್ ( collection) ಮಾಡಿದೆ.

ಈಗಾಗಲೇ ಈ ವಿಚಾರ ಕಳೆದು ಹಲವಾರು ಸಮಯಗಳೇ ಕಳೆದಿದ್ದು ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ( Upcoming Film) ಯಾವುದು ಹಾಗೂ ಅದರ ಘೋಷಣೆ ( Announcement) ಯಾವಾಗ ಎಂಬುದರ ಕುರಿತಂತೆ ಅಭಿಮಾನಿಗಳು ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ಸಿನಿ ರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಈ ವಿಚಾರದ ಕುರಿತಂತೆ ಈಗ ಕೆಲವೊಂದು ಮೂಲಗಳಿಂದ ವಿಚಾರಗಳು ಹೊರಬಂದಿದ್ದು ಅದರ ಕುರಿತಂತೆ ತಿಳಿದು ಬಂದಿರುವ ವಿವರದ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ( Complete Details) ನೀಡುತ್ತೇವೆ ಬನ್ನಿ.

KGF Yash Next Film

ಹೌದು ಮಿತ್ರರೇ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಭರ್ಜರಿ 400 ಕೋಟಿ ಬಜೆಟ್ (Budget) ನಲ್ಲಿ ಮೂಡಿಬರಲಿದೆ ಎಂಬುದಾಗಿ ತಿಳಿದು ಬಂದಿದ್ದು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿರುವ ಕೆವಿಎನ್ ಅವರ ಪ್ರೊಡಕ್ಷನ್ ಹೌಸ್ ( Production House) ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ ಹಾಗೂ ಚಿತ್ರದ ನಿರ್ದೇಶಕರಾಗಿ ಖ್ಯಾತ ತಮಿಳು ನಿರ್ದೇಶಕ ನಿರ್ದೇಶಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಒಂದು ವೇಳೆ ಇದೇ ವಿಚಾರ ನಿಜವಾಗಿದ್ದರೆ ಇದೇ ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅಧಿಕೃತವಾಗಿ ಪ್ರಕಟಣೆ ( Announcement) ಹೊರಬರಲಿದೆ.

ಶಿವಣ್ಣನನ್ನು ನೋಡಿ ಕಲಿ ಎಂದು ಡಿ ಬಾಸ್ ಗೆ ಮತ್ತೆ ಚಾಟಿ ಬೀಸಿದ ಅಹೋರಾತ್ರ. ಕಾರಣ ಇಲ್ಲಿದೆ

ಇನ್ನು ಕೆಲವೊಂದು ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರ ಸ್ವಂತ ತಮ್ಮ ಮಗಳ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ತೆರೆದಿದ್ದು ಇದೇ ನಿರ್ಮಾಣ ಸಂಸ್ಥೆಯ ಮೂಲಕವೇ ತಮ್ಮ ಮುಂದಿನ ಸಿನಿಮಾ ಮಾಡಲಿದ್ದು ಈ ಚಿತ್ರದ ಮೂಲಕವೇ ಅವರ ಪತ್ನಿ ಆಗಿರುವ ರಾಧಿಕಾ ಪಂಡಿತ್ ಕೂಡ ಚಿತ್ರರಂಗಕ್ಕೆ ಮರು ಪ್ರವೇಶ (Re Entry ) ಮಾಡಲಿದ್ದಾರೆ ಎಂಬುದಾಗಿ ಕೂಡ ತಿಳಿದುಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!