Mukesh Ambani: ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

Mukesh Ambani ಕೇವಲ ಭಾರತ ಮಾತ್ರವಲ್ಲದೆ ಏಷ್ಯಾ ಖಂಡದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿರುವಂತಹ ಮುಕೇಶ್ ಅಂಬಾನಿ ಅವರ ಹೆಸರಿನಲ್ಲಿ 90 ಬಿಲಿಯನ್ಗು ಅಧಿಕ ಆಸ್ತಿ ಇದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದ್ದು ಕೇವಲ ಆಸ್ತಿಯ ವಿಚಾರದಲ್ಲಿ ಮಾತ್ರವಲ್ಲದೆ ತಮ್ಮ ರಿಲಯನ್ಸ್ ಫೌಂಡೇಶನ್(Reliance Foundation) ಮೂಲಕ ಬಡಜನೊಂದಿಗೆ ಸಹಾಯ ಮಾಡುವ ಕೆಲಸವನ್ನು ಕೂಡ ಸಾಕಷ್ಟು ವರ್ಷಗಳಿಂದ ಮಾಡುತ್ತಿದ್ದಾರೆ.

ಇನ್ನು ಅವರ ರಿಲಯನ್ಸ್ ಸಾಮ್ರಾಜ್ಯದ ಹಾಗೂ ರಿಲಯನ್ಸ್ ಫೌಂಡೇಶನ್ ಟ್ರಸ್ಟ್ ಕೆಲಸವನ್ನು ಅವರ ಪತ್ನಿ ಆಗಿರುವಂತಹ ನೀತ ಅಂಬಾನಿಯವರು(Nita Ambani) ಕೂಡ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಹೊತ್ತುಕೊಂಡು ಅವರ ಬೆಂಬಲವಾಗಿ ನಿಲ್ಲುತ್ತಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಆತ ಇಷ್ಟ ಪಡುವಂತಹ ಮಹಿಳೆ ಇದ್ದೇ ಇರುತ್ತಾರೆ ಎಂಬುದಾಗಿ ಹೇಳಿಲಾಗುತ್ತದೆ ಇಲ್ಲಿ ಕೂಡ ಅದೇ ರೀತಿ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಸದ್ಯಕ್ಕೆ ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ಗೊತ್ತಿರಬಹುದು ಅಂಬಾನಿ ಅವರ ಮಗ ಆಗಿರುವಂತಹ ಆಕಾಶ್ ಅಂಬಾನಿ(Akash Ambani) ಅವರು ಎರಡನೇ ಮಗುವನ್ನು ಪಡೆದಿದ್ದಾರೆ. ಇದರ ನಡುವೆ ನಾವು ಮಾತನಾಡಲು ಹೊರಟಿರುವುದು ಸಾಕಷ್ಟು ವರ್ಷಗಳಿಂದ ಯಶಸ್ವಿ ದಾಂಪತ್ಯ ಜೀವನವನ್ನು ಮಾಡುತ್ತಿರುವ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಗಳ ನಡುವೆ ಇರುವಂತಹ ವಯಸ್ಸಿನ ಅಂತರದ ಬಗ್ಗೆ.

ಹೌದು ಮುಖೇಶ್ ಅಂಬಾನಿ ಅವರ ವಯಸ್ಸು 66 ಆಗಿದ್ದರೆ ನೀತಾ ಅಂಬಾನಿ ಅವರ ವಯಸ್ಸು 59 ವರ್ಷ ವಯಸ್ಸಾಗಿದೆ. ಅಂದರೆ ನಿತ ಅಂಬಾನಿಯವರು ತಮ್ಮ ಪತಿ ಆಗಿರುವ ಮುಕೇಶ್ ಅಂಬಾನಿ ಅವರಿಗಿಂತ ವಯಸ್ಸಿನಲ್ಲಿ ಏಳು ವರ್ಷ ಚಿಕ್ಕವರು. ಹೇಗಿದ್ದರೂ ಕೂಡ ಇವರಿಬ್ಬರ ಪ್ರೇಮ್ ಕಹಾನಿ ಎಂದಿಗೂ ಕೂಡ ಜನರಲ್ಲಿ ಜನಜನಿತವಾಗಿದೆ.

Leave a Comment

error: Content is protected !!