ತುಂಡು ಬಟ್ಟೆಯ ವಿಚಾರದಲ್ಲಿ ಮತ್ತೆ ಟ್ರೋಲ್ ಗೆ ಒಳಗಾದ ನಟಿ ರಶ್ಮಿಕ ಮಂದಣ್ಣ.

Rashmika mandanna troll : ನ್ಯಾಷನಲ್ ಕ್ರಷ್ ಆಗಿರುವ ರಶ್ಮಿಕ ಮಂದಣ್ಣ ಕನ್ನಡ ಚಿತ್ರರಂಗದ ಮೂಲಕವೇ ಚಿತ್ರ ಜಗತ್ತಿಗೆ ಪರಿಚಿತರಾಗಿದ್ದರು ಕೂಡ ಈಗ ತಾವು ಹತ್ತಿ ಬಂದಿರುವ ಏಣಿಯನ್ನೇ ಮರೆತಿದ್ದಾರೆ ಅಂದರೆ ಕನ್ನಡ ಚಿತ್ರರಂಗವನ್ನು ಹಾಗೂ ಕರ್ನಾಟಕ ಜನತೆ ಮತ್ತು ಕನ್ನಡ ಭಾಷೆಯನ್ನೇ ಸಂಪೂರ್ಣವಾಗಿ ರಶ್ಮಿಕ ಮಂದಣ್ಣ ಮರೆತಿರುವುದು ನಿಜಕ್ಕೂ ಕೂಡ ವಿಪರ್ಯಾಸವೇ ಸರಿ ಎಂದು ಹೇಳಬಹುದಾಗಿದೆ.

ಇತ್ತೀಚಿನ ಸಂದರ್ಶನಗಳಲ್ಲಿ ಕೂಡ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾವನ್ನು ಪರೋಕ್ಷವಾಗಿಯೇ ಟೀಕೆ ಮಾಡಿದ್ದರು ಎಂದರೆ ತಪ್ಪಾಗಲಾರದು. ಹಿಂದಿಯಲ್ಲಿ ಇತ್ತೀಚಿಗಷ್ಟೇ ಅವರ ನಟನೆಯ ಹಾಗೂ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುಡ್ ಬೈ ಸಿನಿಮಾ ಅಟ್ಟರ್ ಫ್ಲಾಪ್ ಆಗಿ ನೆಲಕಚ್ಚಿ ಸೋತು ಹೋಯಿತು. ಇಷ್ಟೆಲ್ಲ ಸಾಲು ಸಾಲು ಸಿನಿಮಾಗಳು ಸೋಲನ್ನು ಅನುಭವಿಸಿದರೂ ಕೂಡ ರಶ್ಮಿಕಾ ಮಂದಣ್ಣ ಅವರಿಗೆ ಇನ್ನೂ ಕೂಡ ಬುದ್ದಿ ಬಂದಿಲ್ಲ ಎಂದು ಹೇಳಬಹುದಾಗಿದೆ.

ಸದ್ಯಕ್ಕೆ ತಮಿಳಿನಲ್ಲಿ ತಲಪತಿ ವಿಜಯ್ (thalapathy vijay) ನಟನೆಯ ವಾರಿಸು (tamil varisu) ಸಿನಿಮಾದಲ್ಲಿ ನಾಯಕ ನಟಿಯಾಗಿ ಹಾಗೂ ಬಾಲಿವುಡ್ (BOLLYWOOD) ಚಿತ್ರರಂಗದ ಬಹು ನಿರೀಕ್ಷಿತ ಸಿದ್ಧಾರ್ಥ್ ಮಲಹೋತರ (siddharth malhotra) ನಾಯಕನಟನಾಗಿ ನಟಿಸಿರುವ ಮಿಷನ್ ಮಜುನು ಸಿನಿಮಾದಲ್ಲಿ ಕೂಡ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾಗಳು ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿವೆ.

Rashmika mandanna troll

ಇದರ ನಡುವಲ್ಲಿಯೇ ನಟಿ ರಶ್ಮಿಕಾ ಮಂದಣ್ಣ ಈಗ ಮತ್ತೊಂದು ಅವಾಂತರಕ್ಕೆ ಸಿಕ್ಕಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನೀವು ಕೂಡ ತಲೆಬರಹವನ್ನು ಓದಿದ ನಂತರ ಅರ್ಥ ಮಾಡಿಕೊಂಡಿರಬಹುದು ತಮ್ಮ ಬಟ್ಟೆಯ ವಿಚಾರಕ್ಕಾಗಿ ರಶ್ಮಿಕ ಮಂದಣ್ಣ ಈಗ ಮುಜುಗರಕ್ಕೆ ಸಿಲುಕಿಕೊಂಡಿರುವುದು.

ಹೌದು ಗೆಳೆಯರೇ ರಶ್ಮಿಕಾ ಮಂದಣ್ಣ ಲೈವ್ ಕಾರ್ಯಕ್ರಮ ಒಂದರಲ್ಲಿ ಮೈ ತೋರುವಂತಹ ಬಟ್ಟೆಯನ್ನು ಧರಿಸಿದ್ದರು. ಈ ಸಂದರ್ಭದಲ್ಲಿ ಅವರು ಕುಳಿತುಕೊಳ್ಳುವ ಭಂಗಿಯನ್ನು ಬದಲಾಯಿಸಲು ಹೋದಾಗ ಊಪ್ಸ್ ಎನಿಸುವಂತಹ ದೃಶ್ಯಗಳು ಕ್ಯಾಮೆರಾ ಕಣ್ಣಿನಲ್ಲಿ ಸರಿಯಾಗಿದ್ದು ಈಗ ಅವರು ಕೂಡ ಅದನ್ನು ನೋಡಿ ಮುಜುಗರಕ್ಕೆ ಒಳಗಾಗುವಂತಹ ಪರಿಸ್ಥಿತಿ ಕಂಡು ಬಂದಿದೆ.

ಒಂದು ಕಾಲದಲ್ಲಿ ಸಂಸ್ಕಾರಯುತ ಬಟ್ಟೆಯನ್ನು ಧರಿಸುತ್ತಿದ್ದ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಯಶಸ್ಸು ತಲೆಗೇರುತ್ತಿದ್ದಂತೆ ಇಂತಹ ಬಟ್ಟೆಗಳನ್ನು ಧರಿಸಿರುವುದು ನಿಜಕ್ಕೂ ಕೂಡ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದರು ಎಂಬಂತೆ ಭಾಸವಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!