Real Star Upendra: ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಐಷಾರಾಮಿ ಮನೆ ಹೇಗಿದೆ ನೋಡಿ.

Upendra ಕರಾವಳಿ ಮೂಲದಿಂದ ಬೆಂಗಳೂರಿಗೆ ಬಂದು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರಭಾಷೆ ಚಿತ್ರರಂಗಗಳು ಕೂಡ ತನ್ನತ್ತ ನೋಡುವಂತೆ ಮಾಡಿದ ಅದ್ಭುತ ಪ್ರತಿಭೆ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಎಂದು ಹೇಳಿದರೆ ತಪ್ಪಾಗಲಾರದು. ಇದು ಕೇವಲ ಉತ್ಪ್ರೇಕ್ಷೆ ಅಲ್ಲ ಅವರ ನಿಜವಾದ ಪರಿಚಯ ಅವರ ಸಾಧನೆ ನಿಜವಾದ ಮೆಚ್ಚುಗೆಯ ಮಾತುಗಳು ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ನಟನಿಗಿಂತಲೂ ಹೆಚ್ಚಾಗಿ ಒಬ್ಬ ನಿರ್ದೇಶಕನಾಗಿ ಉಪೇಂದ್ರ ಅವರು ಮಾಡಿರುವಂತಹ ಸಾಧನೆ ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ವಿಶ್ವ ಜಗತ್ತಿನಲ್ಲಿಯೇ ಅತ್ಯಂತ ಯಶಸ್ವಿ ನಿರ್ದೇಶಕರ ಪಟ್ಟಿಯಲ್ಲಿ ಅವರು ಸ್ಥಾನ ಪಡೆಯುವಂತೆ ಮಾಡಿದೆ. ಪ್ರಜಾಕೀಯದ ಕುರಿತಂತೆ ಕೂಡ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದ ಉಪೇಂದ್ರ ಅವರು ಸ್ವಲ್ಪಕಾಲ ಚಿತ್ರರಂಗಕ್ಕೆ ವಿರಾಮ ಕೊಟ್ಟು ಪ್ರಜಾಕೀಯದ ಕುರಿತಂತೆ ಸಂಪೂರ್ಣವಾಗಿ ತಲೆಕೆಡಿಸಿಕೊಂಡಿದ್ದರು ಆದರೆ ಈಗ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ.

ಸದ್ಯಕ್ಕೆ ಅವರು ನಾಯಕನಟನಾಗಿ ನಟಿಸುತ್ತಿರುವ ಕಬ್ಜಾ ಹಾಗೂ ನಿರ್ದೇಶನ ಮತ್ತು ನಾಯಕತ್ವದಲ್ಲಿ ಮೂಡಿ ಬರುತ್ತಿರುವ ಯುಐ ಸಿನಿಮಾ ಕೂಡ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದ್ದು ಈ ಸಿನಿಮಾಗಳ ಕುರಿತಂತೆ ದೊಡ್ಡ ಮಟ್ಟದ ನಿರೀಕ್ಷೆಯೇ ಗರಿಗೆದರಿದೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ದಂಪತಿಗಳ ಕನಸಿನ ಹೊಸ ಮನೆಯ ಕುರಿತಂತೆ ಹಲವಾರು ಜನರಿಗೆ ಕುತೂಹಲ ಇದ್ದು ಅದು ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ರಿಯಲ್ ಸ್ಟಾರ್ ಉಪೇಂದ್ರ(Upendra) ತಮ್ಮ ಪತ್ನಿ ಪ್ರಿಯಾಂಕ ಉಪೇಂದ್ರ(Priyanka Upendra) ಹಾಗೂ ತಮ್ಮ ಇಬ್ಬರು ಮಕ್ಕಳು ಮತ್ತು ಪೋಷಕರ ಜೊತೆಗೆ ಬೆಂಗಳೂರಿನಲ್ಲಿಯೇ ನೆಲೆಸಿದ್ದು ತಮ್ಮ ಹೊಸ ಮನೆ ಕತ್ರಿಗುಪ್ಪೆಯಲ್ಲಿ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಎಲ್ಲಾ ಆಧುನಿಕ ತಂತ್ರಜ್ಞಾನದೊಂದಿಗೆ ಉತ್ತಮ ಗುಣಮಟ್ಟದ ಡಿಸೈನ್ ನೊಂದಿಗೆ ಈ ಮನೆಯನ್ನು ಕಟ್ಟಿಸಲಾಗಿದ್ದು ದಂಪತಿಗಳಿಬ್ಬರು ತಮ್ಮ ಸದಬಿರುಚಿಗೆ ತಕ್ಕಂತೆ ಇರುವಂತಹ ಶೈಲಿಯಲ್ಲಿಯೇ ಮನೆಯನ್ನು ಕಟ್ಟಿಸಿದ ನಿಜಕ್ಕೂ ಕೂಡ ಪ್ರತಿಯೊಬ್ಬರು ಮೆಚ್ಚುವಂತೆ ಎದ್ದು ನಿಂತಿದ್ದು ನೀವು ಕೂಡ ಮನೆಯ ಫೋಟೋಗಳನ್ನು ನೋಡಬಹುದಾಗಿದೆ.

Leave a Comment

error: Content is protected !!