Samanth: ನಟ ನಾಗಚೈತನ್ಯ ನಿಗೆ ಸಮಂತಾ ಡಿವೋರ್ಸ್ ನೀಡಿದ್ದು ಯಾಕೆ ಗೊತ್ತಾ? ವಿಮರ್ಷಕ ಬಿಚ್ಚಿಟ್ರೂ ನೋಡಿ ಕರಾಳ ಸತ್ಯ!

Actress Samantha ನಟಿ ಸಮಂತ ಇತ್ತೀಚಿನ ದಿನಗಳಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಪ್ರತಿಯೊಬ್ಬ ನಿರ್ದೇಶಕ ಹಾಗೂ ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸುವಂತಹ ಅತ್ಯಂತ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾವು ಹೇಳುವ ರೀತಿ ತಪ್ಪಾಗಿದ್ದರೂ ಕೂಡ ಒಂದು ಲೆಕ್ಕದಲ್ಲಿ ವಿವಾಹ ವಿಚ್ಛೇದನದ ನಂತರವೇ ಸಮಂತ(Samantha) ಅವರ ಬೇಡಿಕೆ ಹೆಚ್ಚಾಯ್ತು ಎಂದರೆ ತಪ್ಪಾಗಲಾರದು.

ಕೆಲವು ವರ್ಷಗಳ ಹಿಂದೆ ಹೋದರೆ ನಟ ನಾಗ ಚೈತನ್ಯ(Naga Chaitanya) ಅವರನ್ನು ನಟಿ ಸಮಂತಾ ರವರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೇವಲ ನಾಲ್ಕೇ ವರ್ಷಕ್ಕೆ ದಂಪತಿಗಳಿಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬೇರೆಯಾಗಿದ್ದರು. ಇವರಿಬ್ಬರ ವಿವಾಹ ವಿಚ್ಛೇದನಕ್ಕೆ ನಿಜವಾದ ಕಾರಣ ಏನು ಎಂಬುದು ನಿಜಕ್ಕೂ ಕೂಡ ಯಾರಿಗೂ ತಿಳಿದಿರಲಿಲ್ಲ.

ಆದರೆ ಇದರ ಕುರಿತಂತೆ ಈಗ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಲವಾರು ಗಾಳಿ ಸುದ್ದಿಗಳನ್ನು ಹಬ್ಬಿಸುವಂತಹ ಸೆನ್ಸಾರ್ ಮಂಡಳಿಯ ವಿಮರ್ಶಕ ಆಗಿರುವ ಉಮೈರ್ ಸಂದು(Umair Sandhu) ಒಂದು ಸುದ್ದಿಯನ್ನು ಹೊರ ಹಾಕಿದ್ದು ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದು ಯಾರಿಗೂ ಕೂಡ ತಿಳಿದು ಬಂದಿಲ್ಲ. ಅಷ್ಟಕ್ಕೂ ಆತ ಇವರಿಬ್ಬರ ಡಿ’ ವೋರ್ಸ್ ವಿಚಾರದ ಕುರಿತಂತೆ ಹೇಳಿದ್ದಾದರೂ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಹೌದು ಅವರು ಹೇಳುವ ಪ್ರಕಾರ ನಟಿ ಸಮಂತ(Samantha) ಅವರಿಗೆ ನಟ ನಾಗಚೈತನ್ಯ ಅವರು ಸಾಕಷ್ಟು ಟಾ’ ರ್ಚರ್ ಕೂಡ ನೀಡಿದ್ದು ಅ’ ಬಾರ್ಷನ್ ಕೂಡ ಮಾಡಿಸಿದ್ದಾರಂತೆ. ಇದೇ ವಿಚಾರಕ್ಕಾಗಿ ನಟಿ ಸಮಂತ ತಮ್ಮ ಮಾಜಿ ಪತಿಗೆ ವಿವಾಹ ವಿಚ್ಛೇದನವನ್ನು ನೀಡುವ ಮೂಲಕ ಅವರ ಜೊತೆಗೆ ಇದ್ದಂತಹ ದಾಂಪತ್ಯ ಜೀವನದಿಂದ ಹೊರ ಬಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ಯಾರು ಕೂಡ ಅಧಿಕೃತವಾಗಿ ಹೇಳುವವರಿಲ್ಲ ಎನ್ನುವುದನ್ನು ಕೂಡ ನಾವು ಇಲ್ಲಿ ಗಮನಿಸಬೇಕಾಗುತ್ತದೆ.

Leave a Comment

error: Content is protected !!