1500 ಕ್ಕೂ ಹೆಚ್ಚು ಅಂಧರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಿ, ಅಂದರ ಬಾಳಿಗೆ ಬೆಳಕಾದ ವೈದ್ಯೆ!

ಕೆಲವರು ಮಾಡುವಂತ ಸಾಮಾಜಿಕ ಕಾರ್ಯಗಳು ನಿಜಕ್ಕೂ ಬಹುತೇಕ ಜನಕ್ಕೆ ತಿಳಿಯೋದಿಲ್ಲ, ಆದ್ರೆ ಅವ್ರು ಮಾಡುವಂತ ಕೆಲಸಕ್ಕೆ ಪ್ರಚಾರ ಪಡೆಯುವ ಅಗತ್ಯತೆ ಅವರಿಗೆ ಇರೋದಿಲ್ಲ ಹಾಗಾಗಿ ಎಳ್ಳು ಕೂಡ ಇವರ ಬಗ್ಗೆ ಅಷ್ಟೊಂದು ಸುದ್ದಿಯಾಗಿಲ್ಲ. ಸಾವಿರಾರು ಅಂಧರ ಬಾಳಿಗೆ ಬೆಳಕಾಗಿರುವ ಈ ವೈದ್ಯೆಯ ಬಗ್ಗೆ ನಿಜಕ್ಕೂ ತಿಳಿಯಬೇಕು ಇವರು ಯಾರು ಇವರ ಸಮಾಜ ಸೇವೆ ಬಡ ಜನರಿಗೆ ಹೇಗಿದೆ ಅನ್ನೋದನ್ನ ಮುಂದೆ ನೋಡಿ. ನಿಮಗೆ ಇವರ ಕಾರ್ಯ ವೈಖರಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ ಇದರಿಂದ ಬೇರೆಯವರು ಕೂಡ ಸ್ಫೂರ್ತಿಗೊಳ್ಳಲಿ.

ಮಂಗಳೂರು ಮೂಲದ ಡಾ.ಸಿಬಿಲ್​​ ಮೇಶರಮಕರ್ ಎಂಬುವರು ಉತ್ತಮ ಸಮಾಜಸೇವೆಯನ್ನು ಮಾಡುತ್ತಿದ್ದಾರೆ, ಇವರು ಬಡ ಅಂಧರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡುವುದು ಅಷ್ಟೇ ಅಲ್ಲದೆ ಅನಾಥ ಮಾಕಾಳನ್ನು ಕೂಡ ಇವರು ಪೋಷಣೆ ಮಾಡುತ್ತಿದ್ದಾರೆ ಆ ಮಕ್ಕಳು ಇವರನ್ನು ತಮ್ಮ ಅಮ್ಮನಂತೆ ಹಾಗೂ ದೇವರ ರೂಪದಲ್ಲಿ ಕಾಣುತ್ತಾರೆ.

ಅಷ್ಟಕ್ಕೂ ಇವರ ಆಸ್ಪತ್ರೆ ಇರೋದಾದ್ರೂ ಎಲ್ಲಿ ಅನ್ನೋದನ್ನ ನೋಡುವುದಾದರೆ ಕರ್ನಾಟಕದ ಬೀದರ್ ನಲ್ಲಿ ವೇಲಮೆಗನಾ ಕಣ್ಣಿನ ಆಸ್ಪತ್ರೆ ಕಟ್ಟಿ, 1500ಕ್ಕೂ ಹೆಚ್ಚು ಅಂಧರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಿದ್ದಾರೆ. ರೋಗಿಗಳು ಅನಾಥ ಮಕ್ಕಳು ಇವರನ್ನು ದೇವರ ರೀತಿಯಲ್ಲಿ ಕಾಣುತ್ತಾರೆ. 25 ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಪೋಷಣೆ ಮಾಡುತ್ತಿದ್ದಾರೆ, ಇವರ ಈ ಸಮಾಜ ಸೇವೆಯನ್ನು ಮೆಚ್ಚಿ ಹಲವು ಖಾಸಗಿ ಮಾಧ್ಯಮಗಳು ಗೌರವ ಸಲ್ಲಿಸಿದೆ ಹಾಗೂ ಸಂಘ ಸಂಘಟನೆಗಳು ಇವರಿಗೆ ಗೌರವ ಸಲ್ಲಿಸಿ ಪ್ರಶಸ್ತಿಯನ್ನು ನೀಡಲಾಗಿದೆ.

ಇವರ ಹೆಸರು ಡಾ.ಸಿಬಿಲ್​​ ಮೇಶರಮಕರ್ ಎಂಬುದಾಗಿ ಮಂಗಳೂರು ಮೂಲದವರು. ಇವರ ಸೇವೆಯ ಬಗ್ಗೆ ನಾವು ಎಷ್ಟು ಹೇಳಿದರು ಸಾಲದು, ನಿಜಕ್ಕೂ ಇವರ ಈ ಸೇವೆಗೆ ಮೆಚ್ಚಲೇ ಬೇಕು ಯಾಕೆಂದರೆ ಇವರು ಬರಿ ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿಲ್ಲ ಅನಾಥ ಮಕ್ಕಳನ್ನು ಪೋಷಣೆ ಮಾಡುತ್ತಿದ್ದಾರೆ. ಆ ಮಕ್ಕಳು ಇವರನ್ನು ದೇವರ ರೂಪದಲ್ಲಿ ಕಾಣುತ್ತಿದ್ದಾರೆ. ಇವರ ಈ ಸೇವೆಯನ್ನು ಮೆಚ್ಚಿ ಹಲವು ಖಾಸಗಿ ಮಾಧ್ಯಮಗಳು ಹಾಗು ಸಂಘಟನೆಗಳು ಇವರನ್ನು ಗೌರವ ಸಲ್ಲಿಸಿ ಪ್ರಶಸ್ತಿ ನೀಡಲಾಗಿದೆ.

Leave A Reply

Your email address will not be published.

error: Content is protected !!