Chanakya Neethi: ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವ ಆಂಟಿಯರನ್ನು ಕಂಡು ಯುವಕರು ಆಕರ್ಷಿತರಾಗುವುದೇಕೆ ಗೊತ್ತಾ?

Chanakya Neethi ಸಾಮಾನ್ಯವಾಗಿ ನೀವು ಗಮನಿಸಿರಬಹುದು ಮಾತು ಮಾತಿಗೆ ಕೆಲವರು ಹುಡುಗರು ತಮ್ಮ ಗೆಳೆಯರನ್ನು ಆಂಟಿ ಲವರ್ ಎಂಬುದಾಗಿ ರೇಗಿಸುತ್ತಿರುತ್ತಾರೆ. ಆದರೆ ನಿಜಕ್ಕೂ ಕೂಡ ವಿಚಾರ ಮಾಡಿದರೆ ಸಾಮಾನ್ಯವಾಗಿ ಹೆಚ್ಚಾಗಿ ನೀವು ಗಮನಿಸಿರಬಹುದು ಕಡಿಮೆ ವಯಸ್ಸಿನ ಯುವಕರು ಹೆಚ್ಚು ವಯಸ್ಸಿನ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಇದು ಅವರ ವಯಸ್ಸಿನ ಆಕರ್ಷಣೆ ಕೂಡ ಆಗಿರಬಹುದು.

ಎಲ್ಲಕ್ಕಿಂತ ಪ್ರಮುಖವಾಗಿ ಕೆಲವೊಂದು ವಿಚಾರಗಳನ್ನು ಚಾಣಕ್ಯರು ಕೂಡ ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ(Chanakya Neethi Gruntha) ಉಲ್ಲೇಖಿಸಿದ್ದು ಅದರ ಅನ್ವಯ ಹೀಗೆ ಕಡಿಮೆ ವಯಸ್ಸಿನ ಯುವಕರು ಯಾಕೆ ಹೆಚ್ಚಿನ ವಯಸ್ಸಾಗಿರುವಂತಹ ಮಹಿಳೆಯರತ್ತ ಆಕರ್ಷಿತರಾಗಿರುತ್ತಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ಸಮವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ಹೆಚ್ಚಿನ ವಯಸ್ಸಿನ ಮಹಿಳೆಯರು ಜೀವನದ ಕುರಿತಂತೆ ಸಾಕಷ್ಟು ವಿಚಾರಗಳನ್ನು ಅರಿತುಕೊಂಡಿರುತ್ತಾರೆ ಹೀಗಾಗಿ ಬದುಕನ್ನು ಹೇಗೆ ಸಾಗಿಸಿಕೊಂಡು ಹೋಗಬೇಕು ಎನ್ನುವ ಕುರಿತಂತೆ ಕೂಡ ಅವರಲ್ಲಿ ತಿಳುವಳಿಕೆ ಹೆಚ್ಚಾಗಿರುತ್ತದೆ. ಎರಡನೇದಾಗಿ ಕಷ್ಟದ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಹಾಗೂ ಕಷ್ಟದಿಂದ ಹೇಗೆ ಪಾರಾಗಬೇಕು ಎನ್ನುವ ವಯಸ್ಸಿನ ಅನುಭವವನ್ನು ಅವರು ಹೊಂದಿರುತ್ತಾರೆ.

ಮೂರನೇದಾಗಿ ತಮ್ಮನ್ನು ಪ್ರೀತಿಸುವಂತಹ ವಯಸ್ಸಿನಲ್ಲಿ ಚಿಕ್ಕವರಾಗಿರುವ ಯುವಕರನ್ನು ಪ್ರತಿಯೊಂದು ಪರಿಸ್ಥಿತಿಯಲ್ಲಿ ಕೂಡ ಅವರು ಕಾಪಾಡಲು ಸಿದ್ದರಾಗಿರುತ್ತಾರೆ. ಕೊನೆಯದಾಗಿ ಸಮವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ವಯಸ್ಸಾಗಿರುವಂತಹ ಮಹಿಳೆಯರು ಹುಡುಗರನ್ನು ದೈಹಿಕವಾಗಿ ಸುಖ ನೀಡುವುದರಲ್ಲಿ ಹಾಗೂ ಆಕರ್ಷಿಸುವಲ್ಲಿ ಹೆಚ್ಚು ಯಶಸ್ವಿಯಾಗಿರುತ್ತಾರೆ ಇದೆ ಕಾರಣಕ್ಕಾಗಿ ಅವರು ಕಡಿಮೆ ವಯಸ್ಸಿನ ಯುವಕರ ಮೊದಲ ಆಯ್ಕೆಯಾಗಿ ಕಂಡು ಬರುತ್ತಾರೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!