ಬಟ್ಟೆ ಇಲ್ಲದೇ ಚಿನ್ನದಲ್ಲಿಯೇ ಮೈ ಮುಚ್ಚಿಕೊಂಡು ಫೋಟೋಶೂಟ್ ನಡೆಸಿ ಸದ್ದು ಮಾಡುತ್ತಿರುವ ಈ ಬೆಡಗಿ ನಿಜಕ್ಕೂ ಯಾರು ಗೊತ್ತಾ?

ಸಾಮಾನ್ಯವಾಗಿ ನಟಿಯರು ಹೊಸ ಹೊಸ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಪೋಸ್ಟ್ ಮಾಡಿ ತಮ್ಮ ಗ್ಲಾಮರಸ್ ಲುಕ್ ಮೂಲಕ ಸದ್ದು ಮಾಡುತ್ತಾರೆ. ಇಂದು ನಾವು ಇದೇ ರೀತಿಯ ನಟಿಯರಲ್ಲಿ ಒಬ್ಬರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ಮಿತ್ರರೇ, ನಾವು ಮಾತನಾಡಲು ಹೊರಟಿರುವುದು ಮಲಯಾಳಂ ಚಿತ್ರರಂಗದ ನಟಿ ಒಬ್ಬರ ಕುರಿತಂತೆ. ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ ಮಲಯಾಳಂ ಚಿತ್ರರಂಗದ ನಟಿಯರು ಇಂತಹ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಅತ್ಯಂತ ಅಪರೂಪ ಎಂದು ಹೇಳಬಹುದಾಗಿದೆ.

ಹೌದು ಈಗ ವಿಚಿತ್ರ ಫೋಟೋ ಶೂಟ್ ಮೂಲಕ ಸುದ್ದಿ ಆಗಿರುವವರು ಮಲಯಾಳಂ ಚಿತ್ರರಂಗದ ನಟಿ ಜಾನಕಿ ಸುಧೀರ್. ಇವರು ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದು ಕೇವಲ 2 ರಿಂದ 3 ಸಿನಿಮಾ ಮಾತ್ರ. ಕೇವಲ ಮಲಯಾಳಂ ಮಾತ್ರವಲ್ಲದೆ ಇತ್ತೀಚಿಗಷ್ಟೇ ತೆಲುಗು ಸಿನಿಮಾ ರಂಗಕ್ಕೆ ಕೂಡ ಎಂಟ್ರಿ ನೀಡಿದ್ದರು. 26 ವರ್ಷದ ಮಾಡಲ್ ಹಾಗೂ ನಟಿ ಆಗಿರುವ ಜಾನಕಿ ಸುಧೀರ್ ಅವರು ಇತ್ತೀಚಿಗೆ ತಮ್ಮ ಸಿನಿಮಾಗಳ ಮೂಲಕ ಅಲ್ಲ ಬದಲಾಗಿ ತಾವು ಮಾಡಿಸಿಕೊಂಡಿರುವ ವಿಚಿತ್ರ ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ.

Janaki sudheer photoshoot
Janaki sudheer photoshoot

ಜಾನಕಿ ಸುಧೀರ್ ಅವರು ಹೆಚ್ಚಾಗಿ ಜನಪ್ರಿಯ ರಾಗಿದ್ದು 2022 ರಲ್ಲಿ ಕಾಣಿಸಿಕೊಂಡಿದ್ದ ಮಲಯಾಳಂ ಬಿಗ್ ಬಾಸ್ ಸೀಸನ್ 4 ರ ಮೂಲಕ. ಮೋಹನ್ ಲಾಲ್ ಅವರ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾನಕಿ ಸುಧೀರ್ ದೊಡ್ಡ ಮಟ್ಟದಲ್ಲಿ ಜನಪ್ರಿಯ ರಾಗುತ್ತಾರೆ.

ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜಾನಕಿ ಸುಧೀರ್ ಅವರು ತಮ್ಮ ಗ್ಲಾಮರಸ್ ಫೋಟೋ ಶೂಟ್ ಮೂಲಕ ಸಖತ್ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಜಾನಕಿ ಸುಧೀರ್ ಸುದ್ದಿ ಆಗ್ತಿರೋದು ಕೂಡ ಇದೇ ಕಾರಣಕ್ಕೆ.

ಕೇರಳದ ಸಾಂಪ್ರದಾಯಿಕ ಉಡುಗೆ ಆಗಿರುವ ಬಿಳಿ ಲುಂಗಿಯನ್ನು ತೊಟ್ಟಿದ್ದಾರೆ. ಸಂಪೂರ್ಣವಾಗಿ ಟಾಪ್ ಲೆಸ್ ಆಗಿ ಮೇಲಿನ ದೇಹ ಭಾಗವನ್ನು ಚಿನ್ನದ ಆಭರಣಗಳಿಂದ ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಅವಿವಾಳನ್ನು ಮುದ್ದು ಮಾಡುತ್ತಿರುವ ಅಭಿಷೇಕ ಅಂಬರೀಶ್. ಎಂಗೇಜ್ಮೆಂಟ್ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ

ಈ ಮಾದಕ ಫೋಟೋಶೂಟ್ ನೋಡಿರುವಂತಹ ಮಲಯಾಳಂ ನೆಟ್ಟಿಗರು ನಟಿ ಜಾನಕಿ ಸುಧೀರ್ ಅವರ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಿತ್ರ ಫೋಟೋಶೂಟ್ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Comment

error: Content is protected !!