ಪರೋಟಾ ತಿಂದ ಮರುದಿನವೇ ಜೀವ ಕಳೆದುಕೊಂಡ ಬಾಲಕ. ಮರಣೋ’ತ್ತ’ರ ಪರೀಕ್ಷೆಯಲ್ಲಿ ಹೊರಬಂತು ಸ್ಫೋಟಕ ಮಾಹಿತಿ

ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು ಎಂಬ ಸಲಹೆಗಳನ್ನು ವೈದ್ಯರು ಹೇಳುವುದನ್ನು ಹಾಗೆ ಪತ್ರಿಕೆಗಳಲ್ಲಿ ಬರೆದಿರುವುದನ್ನ ಓದಿದ್ದೇವೆ. ಹಾಗೆ ಆಹಾರವನ್ನು ತಿನ್ನಬೇಕಾದರೆ ಕೂಡ ನಾವು ಶಿಸ್ತಿನ ಕ್ರಮದಿಂದ ಸೇವನೆ ಮಾಡಬೇಕು. ಆಹಾರ ಸೇವನೆ ಮಾಡುವಾಗ ಅನುಸರಿಸಬೇಕಾದ ಕೆಲವು ಕ್ರಮಗಳಿವೆ. ಈ ಕ್ರಮಗಳನ್ನು ಅನುಸರಿಸದಿದ್ದರೆ ತಮ್ಮ ಜೀವಕ್ಕೆ ಅಪಾಯ ಬರುವಂಥ ಸಂದರ್ಭಗಳು ಕೂಡ ಒದಗಬಹುದು.

ಕೇರಳ ರಾಜ್ಯದ ನೆಡುಂಕಂಡಂ ಮೂಲದ ಕಾರ್ತಿಕ್​ ಮತ್ತು ದೇವಿ ದಂಪತಿಯ ಮಗ ಸಂತೋಷ್ ಎಂಬ ಬಾಲಕ ಪರೋಟ ತಿಂದು ಮರುದಿನ ಮೃ’ತ’ಪಟ್ಟಿರುವ ಸುದ್ದಿ ಈಗ ಎಲ್ಲಾ ಕಡೆ ಹರಿದಾಡುತ್ತಿದೆ. ಇದೀಗ ಜನರಲ್ಲಿ ಪರೋಟಾ ತಿನ್ನಬೇಕೋ ಬೇಡವೋ ಎಂಬ ಆತಂಕ ಸೃಷ್ಟಿಯಾಗಿದೆ. ಹಾಗಾದರೆ ಸಂತೋಷ ಎಂಬ ಬಾಲಕನಿಗೆ ಪರೋಟ ತಿಂದ ಮೇಲೆ ಆಗಿದ್ದಾದರೂ ಏನು.. ಸಾ’ವಿ’ನ ನಂತರ ಮರ’ಣೋ’ತ್ತರ ಪರೀಕ್ಷೆಯಲ್ಲಿ ತಿಳಿದಿದ್ದಾದರೂ ಏನು ಎಂದು ತಿಳಿದುಕೊಳ್ಳಲು ಮುಂದೆ ಓದಿ.

ಈ ಬಾಲಕ ತಂದೆ ತಾಯಿಯ ಜೊತೆ ಹೊಟೆಲ್ನಲ್ಲಿ ಪರೋಟ ತಿಂದಿದ್ದಾನೆ. ಪರೋಟಾ ತಿಂದ ಕೆಲವೇ ಗಂಟೆಗಳಲ್ಲಿ ಈ ಬಾಲಕನಿಗೆ ಹೊಟ್ಟೆ ನೋವು ಶುರುವಾಗಿ ಹೊಟ್ಟೆ ಕಂಪ್ಲೀಟ್ ಊದುಕೊಂಡಿತ್ತು. ಪದೇ ಪದೇ ವಾಂತಿ ಕೂಡ ಮಾಡುತ್ತಿದ್ದ ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋದಾಗ ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿ ದ್ದರು. ಆಗ ಸ್ವಲ್ಪ ಸುಧಾರಿಸಿಕೊಂಡಿದ್ದ ಆದರೆ ಮರುದಿನ ಇದ್ದಕ್ಕಿದ್ದಂತೆ ಬಾಲಕ ನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು.

ಮರುದಿನ ಬೆಳಿಗ್ಗೆ ಸುಮಾರು ಹತ್ತು ಗಂಟೆಗೆ ಬಾಲಕ ಎಚ್ಚರ ತಪ್ಪಿ ಬಿದ್ದಿದ್ದಾನೆ. ಹಾಗೆ ರ’ಕ್ತ’ದ ಒತ್ತಡ ಹೆಚ್ಚಾಗಿ ಬಾಲಕ ಸ್ಥಳದಲ್ಲೇ ಮೃ’ತ’ಪಟ್ಟಿದ್ದಾನೆ. ನಂತರ ವೈದ್ಯರು ಮ’ರ’ಣೋತ್ತರ ಪರೀಕ್ಷೆ ನಡೆಸಿದಾಗ ತಿಳಿದು ಬಂದ ವಿಷಯವೇನೆಂದರೆ ಈ ಹುಡುಗ ತಿಂದ ಪರೋಟಾ ಅವನ ಶ್ವಾಸಕೋಶದಲ್ಲಿ ಸಿಲುಕಿತ್ತು. ಪರೋಟ ತಿಂದ ಮೇಲೆ ವಾಂತಿ ಮಾಡುವ ಸಂದರ್ಭದಲ್ಲಿ ಶ್ವಾಸ ಕೋಶ ದಲ್ಲಿ ಅಹಾರ ಸಿಲುಕಿತ್ತು. ಇದೆ ಕಾರಣದಿಂದ ಈ ಬಾಲಕ ಮೃ’ತ’ಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

ಇನ್ನೊಂದು ವಿಷಯ ಬೆಳಕಿಗೆ ಬಂದಿರುವುದು ಏನೆಂದರೆ ಈ ಬಾಲಕನಿಗೆ ಮುಂಚೆಯಿಂದಲೂ ಮೂರ್ಛೆ ಹೋಗುವ ರೋಗ ಇತ್ತು. ಮತ್ತು ಈ ಸಮಸ್ಯೆಗೆ ಆ ಹುಡುಗ ಆಗಾಗ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ. ಚಿಕ್ಕ ಬಾಲಕ ನನ್ನು ಕಳೆದುಕೊಂಡು ಪಾಲಕರು ಇದೀಗ ದುಃಖದಲ್ಲಿದ್ದಾರೆ. ಆಹಾರದ ಸೇವನೆ ಕ್ರಮದಲ್ಲಿ ಸ್ವಲ್ಪ ಅಡೆತಡೆಗಳುಂಟಾದರೂ ಕೂಡ ನಮ್ಮ ದೇಹದ ಆರೋಗ್ಯ ಕೆಡುತ್ತೆ. ಆದ್ದರಿಂದ ನಾವು ಆಹಾರವನ್ನು ತಿನ್ನಬೇಕಾದರೆ ಸ್ವಲ್ಪ ಜಾಗರೂಕತೆ ವಹಿಸುವುದು ಒಳಿತು.

Leave a Comment

error: Content is protected !!