Modi: ಮೋದಿಯನ್ನೇ ಬಾಸ್ ಎಂದ ವಿಶ್ವದ ಆ ಖ್ಯಾತ ಜನನಾಯಕ ಯಾರು ಗೊತ್ತಾ?

Modi 2014ರಲ್ಲಿ ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಂತಹ ನರೇಂದ್ರ ಮೋದಿ(Narendra Modi) ರವರು ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅವರಂತಹ ಜನಪ್ರಿಯ ಪ್ರಧಾನಮಂತ್ರಿ ಯಾವ ದೇಶದಲ್ಲಿ ಕೂಡ ಬಂದಿರಲು ಸಾಧ್ಯವೇ ಇಲ್ಲ.

ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ ಅವರ ಜನಪ್ರಿಯತೆ ಎನ್ನುವುದು ಜಾಗತಿಕ ಮಟ್ಟದಲ್ಲಿ ಬೇರೆ ರಾಷ್ಟ್ರದ ಜನನಾಯಕ ರಲ್ಲಿ ಕೂಡ ಇರುವುದು ಎಲ್ಲರೂ ಮೆಚ್ಚಿಕೊಳ್ಳಬೇಕಾಗಿರುವಂತಹ ವಿಚಾರವಾಗಿದೆ. ಇದು ಇತ್ತೀಚಿಗಷ್ಟೇ ಸಾಬೀತು ಕೂಡ ಆಗಿದೆ.

ಹೌದು ಆಸ್ಟ್ರೇಲಿಯಾ ದೇಶಕ್ಕೆ ಆದೇಶದ ಪ್ರಧಾನ ಮಂತ್ರಿಗಳಾಗಿರುವ ಆಂಥೋನಿ ಅಲ್ಬೇನೀಸ್(Anthony Albanese) ರವರ ಆಹ್ವಾನದ ಮೇರೆಗೆ ಹೋಗಿದ್ದ ಸಂದರ್ಭದಲ್ಲಿ ಅವರನ್ನು ಅದ್ದೂರಿಯಾಗಿ ಆಹ್ವಾನಿಸಲಾಯಿತು. ಸಂದರ್ಭದಲ್ಲಿ ಅವರು ಮೋದಿಯವರನ್ನು ಕರೆದ ರೀತಿ ನಿಜಕ್ಕೂ ಕೂಡ ವಿಶೇಷವಾಗಿತ್ತು.

ಮೊದಲಿಗಿಂತಲೂ ಕೂಡ ಭಾರತದ ಜೊತೆಗಿನ ಸ್ನೇಹ ಸಂಬಂಧ ಇನ್ನು ಬಿಗಿಯಾಗಿದೆ ಎಂದು ಹೇಳುತ್ತ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಇಡಿ ವಿಶ್ವದ ಬಾಸ್ ಎಂಬುದಾಗಿ ಅವರು ಕರೆಯುತ್ತಾರೆ. ಅವರ ಮಾತುಗಳು ಈಗ ಜಾಗತಿಕ ಮಟ್ಟದಲ್ಲಿ ಕೂಡ ಸಾಕಷ್ಟು ದೊಡ್ಡ ಪ್ರಭಾವವನ್ನು ಬೀರಿದೆ ಎಂದರೆ ತಪ್ಪಾಗಲಾರದು.

Leave A Reply

Your email address will not be published.

error: Content is protected !!