Indian Currency Note: ಈ ರೀತಿ ಇರೋ ನೋಟ್ ನಿಮ್ಹತ್ರ ಇದ್ಯಾ? ಲಕ್ಷಾಧೀಶ್ವರ ಆಗೋ ಬಂಪರ್ ಆಪರ್ ಇಲ್ಲಿದೆ ನೋಡಿ.

Rupees Note ಹತ್ತು ರೂಪಾಯಿ ನೋಟಿನ ಕುರಿತಂತೆ ಒಂದು ಮಾಹಿತಿ ಹೊರಬಿದ್ದಿದ್ದು ಯಾವುದೇ ದೇಶಗಳಲ್ಲಿ ಕೂಡ ಈ ಕರೆನ್ಸಿ ನೋಟನ್ನು(Currency Note) ತೆಗೆದುಕೊಂಡು ನೀವು ವ್ಯವಹಾರವನ್ನು ನಡೆಸಬಹುದಾಗಿದೆ. ನೀವು ಹಲವಾರು ದೇಶಗಳಲ್ಲಿ ಗಮನಿಸಿದರೆ ಕಾಲಕಾಲಕ್ಕೆ ತಕ್ಕಂತೆ ಕರೆನ್ಸಿ ನೋಟುಗಳ ಬದಲಾವಣೆಗಳು ಕೂಡ ಕಂಡುಬಂದಿವೆ. ಇದು ಪ್ರತಿ ದೇಶದಲ್ಲಿ ನಡೆಯುವಂತಹ ಮಾತು ನಮ್ಮ ದೇಶದಲ್ಲಿ ಕೂಡ ನಡೆದಿದೆ.

ನಮ್ಮ ಭಾರತ ದೇಶದಲ್ಲಿ ಕೆಲವೊಂದು ನಾಣ್ಯ(Coins) ಹಾಗೂ ನೋಟುಗಳ ಮೌಲ್ಯ ಅವುಗಳ ಮುಖಬೆಲೆಗಿಂತ ಅಧಿಕ ಪಟ್ಟು ಹೆಚ್ಚಾಗಿದೆ. ಯಾಕೆಂದರೆ ಅವು ಅತ್ಯಂತ ವಿರಳ ಕರೆನ್ಸಿ ನೋಟುಗಳು ಹಾಗೂ ನಾಣ್ಯಗಳಾಗಿವೆ. ಅದರಲ್ಲೂ ವಿಶೇಷವಾಗಿ ಈ ವಿಶೇಷ ಹತ್ತು ರೂಪಾಯಿ ನೋಟಿನಲ್ಲಿ ನವಿಲಿನ ಆಕೃತಿ ಇದ್ದು ಇದು ಸಾಕಷ್ಟು ದೊಡ್ಡ ಮಟ್ಟದ ಮೌಲ್ಯವನ್ನು ಹೊಂದಿದೆ. ಇದರ ಮುಖಬೆಲೆ ರೂ.10 ಇರಬಹುದು ಆದರೆ ಅದನ್ನು ಮಾರಿದರೆ ಸಿಗುವಂತಹ ಮೌಲ್ಯ ನಿಜಕ್ಕೂ ಕೂಡ ಆದರೆ ಎಷ್ಟೋ ಪಟ್ಟು ಜಾಸ್ತಿ ಇದೆ.

rare 10 rupees note worth lakhs

ನವಿಲಿನ ಚಿತ್ರವಿರುವಂತಹ ಈ ಅತ್ಯಂತ ಅಪರೂಪದ ನೋಟ್ ಮಾರುಕಟ್ಟೆಯಲ್ಲಿ ಅತ್ಯಂತ ವಿರಳವಾಗಿದ್ದು ಒಂದು ವೇಳೆ ನಿಮ್ಮ ಬಳಿ ಕೂಡ ಇಂತಹ ನೋಟ್ ಇದ್ದರೆ ಖಂಡಿತವಾಗಿ ಇದನ್ನು ಮಾರಾಟ ಮಾಡಿದರೆ ನೀವು ಸಾಕಷ್ಟು ಹಣವನ್ನು ಗಳಿಸಬಹುದಾಗಿದೆ. ಫೋಟೋದ ಜೊತೆಗೆ ಒಂದು ವೇಳೆ ಅದರ ಕ್ರಮ ಸಂಖ್ಯೆ ವಿಭಿನ್ನವಾದ ಸಂಖ್ಯೆಯನ್ನು ಹೊಂದಿದ್ದರೆ ಉದಾಹರಣೆಗೆ 786 ಸಂಖ್ಯೆಯನ್ನು ಹೊಂದಿದ್ದರೆ ಅದರ ಮೌಲ್ಯ ಇನ್ನಷ್ಟು ದುಪ್ಪಟ್ಟಾಗುತ್ತದೆ.

ಇಂತಹ ನೋಟಿನ ಬೆಲೆ ನೀವು ಆನ್ಲೈನ್ ನಲ್ಲಿ ಮಾರಾಟ ಮಾಡಿದರೆ 30 ರಿಂದ 40 ಸಾವಿರ ರೂಪಾಯಿಗಳವರೆಗು ಕೂಡ ಸಂಪಾದನೆ ಮಾಡಬಹುದಾಗಿದೆ. ಈ ಬೇ(EBay) ಕ್ವಿಕ್ಕರ್ ಹಾಗೂ ಕಾಯಿನ್ ಬಜಾರ್(Coin Bazaar) ನಲ್ಲಿ ಮಾರಾಟ ಮಾಡಿದರೆ ನಿಮಗೆ ಇಂತಹ ಅಪರೂಪದ ನೋಟಗಳಿಗೆ ಇಷ್ಟೊಂದು ದೊಡ್ಡ ಮೌಲ್ಯದ ಹಣ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಒಂದು ವೇಳೆ ನಿಮ್ಮ ಬಳಿ ಇಂತಹ ಕರೆನ್ಸಿ ನೋಟುಗಳು ಅಥವಾ ನಾಣ್ಯಗಳಿದ್ದರೆ ಈ ಕೂಡಲೇ ಈ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಮಾರಾಟ ಮಾಡಿ ದೊಡ್ಡ ಮಟ್ಟದ ಹಣವನ್ನು ಗಳಿಸಿ.

Leave a Comment

error: Content is protected !!