ಶ್ರೀದೇವಿ ಮಗಳು ಜಾನವಿ ಕಪೂರ್ ಕ್ರಿಕೆಟ್ ಆಡುವ ವಿಡಿಯೋ ನೋಡಿ ಗಂಡ್ ಹೈಕ್ಳ್ ಬಾಯಲ್ಲಿ ನೀರೋ ನೀರು

ಶ್ರೀದೇವಿ ಭಾರತೀಯ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿದ್ದಾರೆ. 90ರ ದಶಕದಿಂದ ಪ್ರಾರಂಭಿಸಿ ತಮ್ಮ ಜೀವಿತಾವಧಿಯ ಕೊನೆಯ ದಿನಗಳವರೆಗೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ನಟಿಸಿಕೊಂಡು ಬಂದವರು. ಎಲ್ಲಕ್ಕಿಂತ ಪ್ರಮುಖವಾಗಿ ಶ್ರೀದೇವಿಯವರು ದಕ್ಷಿಣ ಭಾರತ ಚಿತ್ರರಂಗದ ಮೂಲದವರು. ಆದರೆ ಒಂದು ಬಾರಿ ಅವರು ಬಾಲಿವುಡ್ ಚಿತ್ರರಂಗದಲ್ಲಿ ನೆಲೆಯೂರಿದ ನಂತರ ಮತ್ತೆ ಅವರು ಹಿಂದಿರುಗಿ ದಕ್ಷಿಣ ಭಾರತ ಚಿತ್ರರಂಗವನ್ನು ನೋಡಿದ್ದು ವಿರಳಾತಿ ವಿರಳ ಎಂದು ಹೇಳಬಹುದಾಗಿದೆ.

ಇನ್ನು ಅವರ ಮಗಳಾಗಿರುವ ನಟಿ ಜಾಹ್ನವಿ ಕಪೂರ್ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಕೂಡ ಮುಂದಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಬಲ್ಲ ಸಾಮರ್ಥ್ಯವನ್ನು ಜಾಹ್ನವಿ ಕಪೂರ್ ಅವರು ಹೊಂದಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ಜಾಹ್ನವಿ ಕಪೂರ್ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಬಟ್ಟೆಯ ಕಾರಣಕ್ಕಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ನಟಿ ಜಾಹ್ನವಿ ಕಪೂರ್ ಅವರು ಪ್ರಾರಂಭದಲ್ಲಿ ಸಾಂಪ್ರದಾಯಿಕ ಉಡುಪುಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಂಗಾಂಗ ಪ್ರದರ್ಶನ ಮಾಡುವಂತಹ ಲಿಮಿಟ್ಗು ಮೀರಿದ ಗ್ಲಾಮರಸ್ ಬಟ್ಟೆಗಳನ್ನು ಧರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗಳಿಂದ ಟೀಕೆಗೆ ಒಳಗಾಗುತ್ತಿದ್ದಾರೆ.

ಅದರಲ್ಲೂ ಇತ್ತೀಚಿಗಷ್ಟೇ ನಿಸ್ಟರ್ ಅಂಡ್ ಮಿಸ್ಸೆಸ್ ಮಾಹಿ ಸಿನಿಮಾದ ಕಾರಣಕ್ಕಾಗಿ ಇಂಡೋರ್ ಸ್ಟೇಡಿಯಂ ನಲ್ಲಿ ಕ್ರಿಕೆಟ್ ಅಭ್ಯಾಸವನ್ನು ಮಾಡುತ್ತಿದ್ದ ಜಾನವಿ ಕಪೂರ್ ಅವರು ತುಂಡುಡುಗಯನ್ನು ಧರಿಸಿದ್ದರು. ಇದೇ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ತರಹೆವಾರಿ ಟೀಕೆಗಳು ಪ್ರಾರಂಭವಾಗಿ ಅದರಲ್ಲೂ ಕೆಲವರು ನಾನಾದರೂ ಲೆಗ್ ಅಂಪೈರ್ ಆಗಬಾರದಿತ್ತಾ ಎಂಬುದಾಗಿ ಕೆಲವರು ಮಾತನಾಡಿಕೊಂಡಿದ್ದು ಕೂಡ ಉಂಟು. ಒಟ್ಟಾರೆಯಾಗಿ ಆಗಾಗ ಜಾಹ್ನವಿ ಕಪೂರ್ ಅವರು ತಮ್ಮ ಗ್ಲಾಮರಸ್ ಬಟ್ಟೆಯ ಕಾರಣದಿಂದಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ.

Leave a Comment

error: Content is protected !!