ನಗ್ನ ಫೋಟೋ ಶೇರ್ ಮಾಡಿದ್ದಕ್ಕೆ ನಡು ರಸ್ತೆಯಲ್ಲೇ ಡಿಶುಮ್ ಡಿಶುಮ್ ಶುರು ಮಾಡಿಕೊಂಡ ಇಬ್ಬರು ಯುವತಿಯರು

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಡಿಯೋಗಳು ಹಾಗೂ ಫೋಟೋಗಳು ಪೋಸ್ಟ್ ಆಗುತ್ತಲೇ ಇರುತ್ತವೆ. ಕೆಲವೊಂದು ನೆಟ್ಟಿಗರಿಗೆ ಜ್ಞಾನವನ್ನು ನೀಡಿದರೆ ಇನ್ನು ಕೆಲವೊಂದು ಮನೋರಂಜನೆಯ ವಿಚಾರಗಳು ಇರುತ್ತವೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಸೀರಿಯಸ್ ವಿಚಾರ ಒಂದನ್ನು ಒಳಗೊಂಡಿದೆ. ಉತ್ತರ ಭಾರತ ಮೂಲದ ಇಬ್ಬರು ಯುವತಿಯರು ರಸ್ತೆಯ ನಡುವಲ್ಲಿಯೇ ಹೊಡೆದಾಟಕ್ಕೆ ಇಳಿದಿದ್ದರು.

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲರಿಗೂ ಕೂಡ ಇದರ ಹಿಂದಿನ ನಿಜವಾದ ವಿಚಾರ ಏನೆಂಬುದನ್ನು ತಿಳಿಯುವ ಕುತೂಹಲ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ನಿಜಕ್ಕೂ ಇಲ್ಲಿ ನಡೆದಿರುವುದು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ರಸ್ತೆಯ ನಡುವಲ್ಲಿ ಇಬ್ಬರು ಯುವತಿ ಮಾರಮಾರಿ ಮಾಡಿಕೊಂಡಿದ್ದು ದಾರಿಹೋಕನೊಬ್ಬ ಈ ವಿಡಿಯೋವನ್ನು ಚಿತ್ರಿಸಿ ಯುವತಿಯರ ಬಳಿ ಏನಾಗಿದೆ ಎಂಬುದಾಗಿ ಕೇಳಿದ್ದಾನೆ. ಅದಕ್ಕೆ ಒಬ್ಬ ಯುವತಿ ಮತ್ತೊಬ್ಬ ಯುವತಿಯತ್ತ ಬೊಟ್ಟು ಮಾಡಿ ಈಕೆ ನನ್ನ ನಗ್ನ ಚಿತ್ರವನ್ನು ಬೇರೊಬ್ಬ ವ್ಯಕ್ತಿಗೆ ಕಳುಹಿಸಿದ್ದಾಳೆ ಎಂಬುದಾಗಿ ಆಕ್ರೋಶದಿಂದ ಮಾತನಾಡಿದ್ದಾಳೆ. ಹೀಗೆ ಮಾತನಾಡುತ್ತಲೇ ಪರಸ್ಪರ ಹಿಗ್ಗಾಮುಗ್ಗ ಹೊಡೆದಾಡಿಕೊಂಡಿದ್ದಾರೆ. ಅದೇ ಹುಡುಗನ ಕ್ಯಾಮರಾ ಕಣ್ಣಿನಲ್ಲಿ ಈ ಎಲ್ಲಾ ಘಟನೆಗಳು ಸೆರೆಯಾಗಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ.

ಇದಾದ ನಂತರ ಈ ಪ್ರಕರಣದ ಕುರಿತಂತೆ ಏನು ನಡೆದಿದೆ ಎಂಬ ಸಂಪೂರ್ಣ ವಿವರ ದೊರಕಿಲ್ಲ. ಆದರೆ ನೋಡುಗರಂತು ಇವರಿಬ್ಬರ ಜಗಳವನ್ನು ಮನೋರಂಜನೆಯ ದೃಷ್ಟಿಯಲ್ಲಿ ನೋಡುತ್ತಿದ್ದದ್ದು ಮಾತ್ರ ಸುಳ್ಳಲ್ಲ. ಈ ವಿಡಿಯೋದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!