ಒಡೆದ ಹಿಮ್ಮಡಿಗೆ ತಕ್ಷಣವೇ ಪರಿಹಾರ ನೀಡುವ ಕೊಬ್ಬರಿ ಎಣ್ಣೆ

ಸಾಮಾನ್ಯವಾಗಿ ಚಳಿಗಾಲ ಬಂತೆಂದರೆ ಸಾಕು ನಾವು ನಮ್ಮ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳುವುದೇ ಒಂದು ದೊಡ್ಡ ಕೆಲಸವಾಗಿಬಿಡುತ್ತದೆ ಯಾಕಂದ್ರೆ ಚಳಿಗಾಲವೇ ಹಾಗೆ ಮನುಷ್ಯ ಜೀವಿಗಳನ್ನು ಕಂಗಾಲಗಿಸಿಬಿಡುತ್ತದೆ ಬೆಳಿಗ್ಗೆ ಬೇಗನೆ ಏಳುವಂತಿಲ್ಲ ಎದ್ದರೂ ಸಹ ಹೊರಗಡೆ ಹೋಗುವಂತಿಲ್ಲ, ಯಾಕಂದ್ರೆ ಚಳಿಯ ಛಾಯೆ ಅಷ್ಟಿರುತ್ತದೆ ಆದ್ದರಿಂದ ಚಳಿಗಾಲದಿಂದ ನಾವು ನಮ್ಮನ್ನು ಮತ್ತು ನಮ್ಮ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳಲು ಹರಸಾಹಸವನ್ನೇ ಪಡಬೇಕಾಗುತ್ತದೆ ಅದರಲ್ಲಿಯೂ ನಮ್ಮ ತುಟಿಗಳು ಒಡೆಯುವುದು ಮುಖ ಒಡೆಯುವುದು ಎಲ್ಲಕ್ಕಿಂತ ಹೆಚ್ಚಾಗಿ ಇಮ್ಮಡಿ ಒಡೆಯುವುದು ಚಳಿಗಾಲದಲ್ಲಂತೂ ಸರ್ವೇ ಸಾಮಾನ್ಯವಾಗಿರುತ್ತದೆ. ಇಮ್ಮಡಿ ಒಡೆದಿರುವುದನ್ನು … Read more

ಸ್ನಾನಕ್ಕಿಂತ ಮುಂಚೆ ಇದನ್ನು ಹಚ್ಚಿದರೆ ಒಂದು ವಾರದಲ್ಲೇ ತಲೆಕೂದಲು ಸೊಂಪಾಗಿ ಬೆಳೆಯುವುದು

ಕೂದಲು ಮಹಿಳೆಯರಲ್ಲಿ ಅಂದವನ್ನು ಹೆಚ್ಚಿಸುತ್ತದೆ ಅದರಲ್ಲೂ ಸೀರೆಯುಟ್ಟ ಹೆಣ್ಣು ಉದ್ದ ಜಡೆಯಲ್ಲಿ ಹೂವು ಮುಡಿದುಕೊಂಡರೆ ಸಾಕು ಆ ಹೆಣ್ಣಿಗೆ ಯಾವ ಚಿನ್ನದ ಅಲಂಕಾರವೂ ಬೇಡ ಹಾಗಾಗಿ ಹೆಣ್ಣು ಮಕ್ಕಳು ತಾವು ಉದ್ದ ಕೂದಲನ್ನು ಬೆಳೆಸಬೇಕೆಂದು ಆಸೆ ಪಡುತ್ತಾರೆ ಅಲ್ಲದೇ ತಮ್ಮ ದೇಹದ ಎಲ್ಲಾ ಅಂಗಾಂಗಗಳಿಗಿಂತ ಹೆಚ್ಚಿನ ಮಹತ್ವವನ್ನು ಕೂದಲಿಗೆ ಕೊಡುತ್ತಾರೆ ಎಂದರೆ ತಪ್ಪಾಗಲಾರದು ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕೂದಲು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಉದುರುವುದು ಮತ್ತು ಬೆಳ್ಳಗಾಗುವುದನ್ನು ನಾವು ಗಮನಿಸಿದ್ದೇವೆ ಇಂದಿನ ಆಧುನಿಕ ಜೀವನ ಶೈಲಿಗೆ … Read more

ರಾಜ್ಯ ಸರ್ಕಾರದಿಂದ ಅಬಕಾರಿ ಇಲಾಖೆಯಲ್ಲಿ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ಸರ್ಕಾರವು ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಆಹ್ವಾನಕ್ಕೆ ಸಂಬಂಧಿಸಿದಂತೆ ವಿವರಗಳು ಈ ಕೆಳಕಂಡಂತಿವೆ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಗ್ರೂಪ್ ಎ ನ ಆರಕ್ಷಕ ಉಪಾದೀಕ್ಷಕರು ಸಹಾಯಕ ಆಯುಕ್ತರು ಮತ್ತು ಗ್ರೂಪ್ ಬಿ ನ … Read more

ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು ಮನೆಯ ಜವಾಬ್ದಾರಿ ಹೊತ್ತು ಆಟೋ ರಿಕ್ಷಾ ಚಾಲನೆ ಮಾಡುತ್ತಿರುವ ಮಹಿಳೆ

ಸಾಮಾನ್ಯವಾಗಿ ಮಹಿಳೆಯರು ಮನೆಗೆಲಸ ನೋಡಿಕೊಳ್ಳುವುದು ಮತ್ತು ಪುರುಷರು ಹೊರಗಡೆ ಹೋಗಿ ದುಡಿದು ಮನೆಯನ್ನು ನಿಭಾಯಿಸುವುದು ಬಹಳ ಹಿಂದಿನಿಂದಲೂ ನಡೆದುಬಂದಂತಹ ಲೋಕ ರೂಡಿ, ಆದರೆ ಇಂದಿನ ದಿನಗಳಲ್ಲಿ ನಾವು ಹಾಗೆ ತಿಳಿದುಕೊಂಡರೆ ತಪ್ಪಾಗುತ್ತದೆ ಯಾಕಂದ್ರೆ ಮಹಿಳೆಯರು ತಾವು ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡವರಿದ್ದಾರೆ ಪೊಲೀಸ್ ಇಲಾಖೆ ಆಸ್ಪತ್ರೆ ಖಾಸಗಿ ಕಂಪನಿ ಹೀಗೆ ಇನ್ನೂ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರೂ ಸಹ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಆದರೆ ಈ ಎಲ್ಲಾ … Read more

ಕೂದಲು ಉದುರುವಿಕೆಗೆ ಮನೆಯಲ್ಲೇ ತಯಾರಿಸಿ ಸುಲಭ ಮನೆಮದ್ದು

ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕೂದಲು ಉದುರುವಿಕೆಯನ್ನು ನಾವು ಕಾಣಬಹುದು ಅಲ್ಲದೇ ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿಯೂ ಕೂಡ ಕೂದಲು ಉದುರುವುದು ತಲೆ ಹೊಟ್ಟಿನ ಸಮಸ್ಯೆಯಂತೂ ಸರ್ವೇ ಸಾಮಾನ್ಯವಾಗಿದೆ, ಮನುಷ್ಯನ ದೇಹದಲ್ಲಿ ಕೂದಲುಗಳು ಅವಿಭಾಜ್ಯ ಅಂಗ ಯಾಕಂದ್ರೆ ಕೂದಲುಗಳು ಮನುಷ್ಯನ ಅಂದವನ್ನು ಹೆಚ್ಚಿಸುತ್ತವೆ ಅಷ್ಟೇ ಅಲ್ಲದೇ ಮಹಿಳೆಯರಿಗಂತೂ ಕೂದಲೇ ಅಲಂಕಾರ ಯಾಕಂದ್ರೆ ಕೂದಲೇ ಇಲ್ಲದ ಹೆಣ್ಣಿನ ಶೃಂಗಾರ ಯಾರಿಗೂ ಇಷ್ಟವಾಗುವುದಿಲ್ಲ ಆದ್ದರಿಂದ ತಮ್ಮ ಕೂದಲಿನ ಸರಿಯಾದ ಆರೈಕೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ನಾವು ಕೂದಲನ್ನು ಹಾಳಾಗಲು … Read more

ಈ ಜ್ಯೂಸ್ ಕುಡಿದರೆ ನೀವು ಕನ್ನಡಕ ಹಾಕೋದೆ ಬೇಡ

ಮುಪ್ಪಿನ ಕಾಲದಲ್ಲಿ ಕಣ್ಣಿನ ಸಮಸ್ಯೆ ಬರುವುದು ಅದಕ್ಕಾಗಿ ಕಣ್ಣಿನ ಆಪರೇಷನ್ ಮಾಡಿಸಿಕೊಳ್ಳುವುದು ಕನ್ನಡಕವನ್ನು ಹಾಕಿಕೊಳ್ಳುವುದು ಇವೆಲ್ಲವೂ ಸರ್ವೇ ಸಾಮಾನ್ಯ ಯಾಕಂದ್ರೆ ಸಾಮಾನ್ಯವಾಗಿ ಮನುಷ್ಯ ತನ್ನ ಯೌವ್ವನವನ್ನು ಕಳೆದು ಗೃಹಸ್ಥ ಜೀವನವನ್ನೂ ಕಳೆದು ನಂತರದಲ್ಲಿ ಮುಪ್ಪಿನ ಜೀವನಕ್ಕೆ ಕಾಲಿಡುತ್ತಾನೆ, ಈ ಸಮಯಕ್ಕೆ ಆತನ ದೇಹದ ಶಕ್ತಿ ವ್ಯತಿರಿಕ್ತವಾಗಿ ಕುಗ್ಗುತ್ತಾ ಹೋಗಿರುತ್ತದೆ ಅಲ್ಲದೇ ದೇಹದಲ್ಲಿನ ಹಲವಾರು ಅಂಗಾಗಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡುವುದನ್ನು ನಿಲ್ಲಿಸಿರುತ್ತವೆ. ಹಾಗಾಗಿ ತಮ್ಮ ನರಗಳ ಬಲಹೀನತೆಯಿಂದ ಕಣ್ಣು ಕಾಣದಂತಾಗುವುದು ಸೇರಿದಂತೆ ಹಲವಾರು ಕಣ್ಣಿನ ಸಮಸ್ಯೆಗಳನ್ನು ಎದುರಿಸುವುದು … Read more

ತುರಿಕೆಗೆ ಸೂಕ್ತ ಪರಿಹಾರ ನೀಡುವ ಮನೆಮದ್ದು ನಿಮ್ಮ ಅಂಗೈಯಲ್ಲೇ ಇದೆ

ತುರಿಕೆ ಸಮಸ್ಯೆ ಎಂಬುದು ಮಾನವನ ಜೀವನದಲ್ಲಿ ಆತನ ಜೀವನದುದ್ದಕ್ಕೂ ಆಗಿಂದಾಗ್ಗೆ ಬಾದಿಸುತ್ತಲೇ ಬರುವಂತಹ ಒಂದು ಸಾಂಕ್ರಾಮಿಕ ರೋಗ ಎಂದರೂ ತಪ್ಪಾಗಲಾರದು, ಯಾಕೆಂದರೆ ಮೈ ಮೇಲೆ ಕೈ ಕಾಲುಗಳ ಮೇಲೆ ಮತ್ತು ಗುಪ್ತಾಂಗಗಳ ಅಕ್ಕ ಪಕ್ಕ ಹೀಗೆ ದೇಹದ ಹಲವಾರು ಭಾಗಗಳಲ್ಲಿ ಚಿಕ್ಕ ಚಿಕ್ಕ ಗಂಧೆಗಳು ಆಗಿ ಅದು ತುರಿಕೆಯಾಗಿ ಪರಿವರ್ತನೆಯಾಗುತ್ತದೆ. ಅದರಲ್ಲೂ ಒಣ ಚರ್ಮ ಹೊಂದಿರುವವರಿಗಂತೂ ತುರಿಕೆಯ ಸಮಸ್ಯೆ ಇದ್ದಿದ್ದೇ ಈ ತುರಿಕೆಯನ್ನು ನಿವಾರಿಸಲು ಜನರು ಹರಸಾಹಸ ಪಡುತ್ತಾರೆ, ಅಲ್ಲದೇ ಹಲವಾರು ಡಾಕ್ಟರ್ ಗಳ ಸಲಹೆ ಪಡೆದೂ … Read more

ತಾಯಿಯ ಪ್ರಾಣವನ್ನು ಕಾಪಾಡಿ ಪುನರ್ಜನ್ಮ ನೀಡಿದ ನಾಲ್ಕು ವರ್ಷದ ಹುಡುಗ

ನಮಗೆ ಮೊಬೈಲ್ ಫೋನಿನ ಪ್ರಯೋಜನ ಗೋತಿಲ್ಲದೆಯೋ ಗೊತ್ತಿದ್ದೋ ನಾವು ಪ್ರತಿನಿತ್ಯ ಮೊಬೈಲ್ ಫೋನನ್ನು ಉಪಯೋಗಿಸುತ್ತಿದ್ದೇವೆ ಅಲ್ಲದೇ ನಮ್ಮ ಮಕ್ಕಳೂ ಸಹ ಮೊಬೈಲ್ ನ ಜೊತೆ ಅಂಟಿಕೊಂಡಿರುತ್ತಾರೆ ಆಧುನಿಕತೆ ಮುಂದುವರೆದ ಈ ಕಾಲದಲ್ಲಿ ಮೊಬೈಲ್ ಫೋನನ್ನು ಸದುಪಯೋಗ ಪಡಿಸಿಕೊಳ್ಳುವವರಿಗಿಂತ ದುರುಪಯೋಗ ಪಡಿಸಿಕೊಳ್ಳುತ್ತಿರುವವರೇ ಹೆಚ್ಚು, ನೀವು ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಅದರಿಂದಾಗುವ ಒಳ್ಳೆಯ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಸಿದರೆ ಮಕ್ಕಳೂ ಅದನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಳ್ಳುವುದರಲ್ಲಿ ಸಂಶವಿಲ್ಲ. ಹೌದು ಇಲ್ಲೊಬ್ಬ ಬಾಲಕ ಮೊಬೈಲ್ ಫೋನ್ ನ ಮೂಲಕ ತನ್ನ … Read more

error: Content is protected !!