Virat Kohli: ಮಡದಿಯಾ ಬರ್ತಡೆ ದಿನ ವಿರಾಟ್ ಕೊಹ್ಲಿ ಮಾಡಿದ ತಪ್ಪೇನು ಗೊತ್ತಾ?

Virat Kohli ಪ್ರತಿಯೊಬ್ಬರೂ ಕೂಡ ತಮ್ಮ ಹೆಂಡತಿಯನ್ನು ಅತ್ಯಂತ ಪವಿತ್ರ ಹಾಗೂ ಪ್ರೀತಿಯ ಸ್ಥಾನದಲ್ಲಿ ಇಡುತ್ತಾರೆ. ಹೀಗೆ ಹೇಳಿದ ಮಾತ್ರಕ್ಕೆ ವಿರಾಟ್ ಕೊಹ್ಲಿ(Virat Kohli) ಅವರು ಹಾಗೆ ಮಾಡಿಲ್ಲ ಎಂಬುದಾಗಿ ನಾವು ಹೇಳುತ್ತಿಲ್ಲ ಆದರೆ ಒಂದು ತಪ್ಪನ್ನು ಅವರ ಬರ್ತಡೆಯ ದಿನ ಇಂದು ಮಾಡಿದ್ದಾರೆ. ಹೌದು ಇಂದು ಅನುಷ್ಕಾ ಶರ್ಮ(Anushka Sharma) ಅವರ ಬರ್ತಡೇ.

ಬರ್ತಡೆಯ ದಿನ ಮ್ಯಾಚ್ ಇದ್ದರೂ ಕೂಡ ಪತ್ನಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಅವರ ಮುದ್ದಾದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅರ್ಥಪೂರ್ಣವಾಗಿಯೇ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ ಆದರೂ ಕೂಡ ಒಂದು ತಪ್ಪು ಮಾಡಿದ್ದಾರೆ.

ಹೌದು ಮಿತ್ರರೇ, ಅನುಷ್ಕಾ ಶರ್ಮ(Anushka Sharma) ಅವರ ಫೋಟೋಗಳನ್ನು ಶೇರ್ ಮಾಡುವ ಸಂದರ್ಭದಲ್ಲಿ ಒಂದು ಫೋಟೋ ಮಾತ್ರ ಅಗತ್ಯಕ್ಕಿಂತ ಹೆಚ್ಚಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಒಬ್ಬ ಗಂಡತನ ಹೆಂಡತಿಯ ಫೋಟೋವನ್ನು ಶೇರ್ ಮಾಡುವಾಗ ಇಂತಹ ಫೋಟೋಗಳನ್ನು ಶೇರ್ ಮಾಡುವುದು ಸರಿಯಲ್ಲ ಎಂಬುದಾಗಿ ನೆಟ್ಟಿಗರು ವಾದ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಅವರ ಈ ಫೋಟೋವನ್ನು ವಿರಾಟ್ ಕೊಹ್ಲಿ(vk) ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿರುವ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯಬೇಡಿ.

Leave a Comment

error: Content is protected !!