Darshan Thoogudeepa: ಡಿಬಾಸ್ ಬರ್ತಡೇ ದಿನಾನೇ ಒಳ್ಳೆ ಹುಡ್ಗ ಪ್ರಥಮ್ ಹೇಳಿದ್ದು ಎಂಥಾ ಮಾತು ಗೊತ್ತಾ?

Darshan Thoogudeepa ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನಾಚರಣೆ. ಫೆಬ್ರವರಿ 16 ಬಂತೆಂದರೆ ಸಾಕು ರಾಜ್ಯದ ಮೂಲೆ ಮೂಲೆಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಅಭಿಮಾನಿಗಳು ರಾಜರಾಜೇಶ್ವರಿ ನಗರದಲ್ಲಿರುವ ಡಿ ಬಾಸ್ ಅವರ ಮನೆ ಮುಂದೆ ಬಂದು ಲಕ್ಷ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ನಿಜಕ್ಕೂ ಇಂತಹ ದೊಡ್ಡ ಮಟ್ಟದ ಅಭಿಮಾನಿಗಳನ್ನು ಪಡೆದಿರುವಂತಹ ಮತ್ತೊಬ್ಬ ಕನ್ನಡದ ನಟ ಸದ್ಯಕ್ಕಂತೂ ನಿಮಗೆ ಕಾಣ ಸಿಗುವುದಿಲ್ಲ. ಅದರಲ್ಲೂ ಮಾಸ್ ಅಭಿಮಾನಿಗಳ ವಿಚಾರಕ್ಕೆ ಬಂದರೆ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ … Read more

D56: ಲೀಕ್ ಆಯ್ತು ನೋಡಿ ದರ್ಶನ್ ರವರ 56ನೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟನಾಗಿ ನಟಿಸಲಿರುವ ಡಿ56 ಸಿನಿಮಾದ ಟೈಟಲ್ ಫೆಬ್ರವರಿ 16ರಂದು ಬಿಡುಗಡೆ ಆಗುವ ಮುಂಚೇನೆ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಲೆಕ್ಕಚಾರ ಹಾಗೂ ಅಭಿಮಾನಿಗಳಲ್ಲಿ ಕಾತರತೆ ಹೆಚ್ಚಾಗಿದೆ. ಅದರಲ್ಲೂ ಈ ಸಿನಿಮಾದ ಮೂಲಕ ಡಿಬಾಸ್(Dboss) ಹಾಗೂ ತರುಣ್ ಸುಧೀರ್(Tharun Sudhir) ಅವರ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ. ಕನ್ನಡ ಚಿತ್ರರಂಗದ ಶ್ರೀಮಂತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಈ ಸಿನಿಮಾವನ್ನು ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಾಯಕ ನಟಿಯಾಗಿ … Read more

error: Content is protected !!