ರಂಜನಿ ರಾಘವನ್ ಅನುಬಂಧ ಅವಾರ್ಡ್ ಶೋ ಗೆ ಧರಿಸಿದ ಸೀರೆಯ ಬೆಲೆ ಎಷ್ಟು ಗೊತ್ತಾ?

ಕೆಲವು ಕಿರುತೆರೆ ನಟಿಯರು ಸಿನಿಮಾರಂಗದ ನಟಿಯರಷ್ಟೇ ಪ್ರೇಕ್ಷಕರಲ್ಲಿ ಜನಪ್ರಿಯ ರಾಗಿರುತ್ತಾರೆ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೆ ಸಾಮಾಜಿಕವಾಗಿ ಕೂಡ ಇವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಅವರಲ್ಲಿ ನಟಿ ರಂಜನಿ ರಾಘವನ್ ಕೂಡ ಒಬ್ಬರಾಗಿದ್ದಾರೆ. ರಂಜನಿ ರಾಘವನ್ ರವರು ಕಿರುತೆರೆಯ ಮೂಲಕ ತಮ್ಮ ನಟನೆ ಹಾಗೂ ಪ್ರತಿಭೆಯನ್ನು ಕಿರುದರೆ ಪ್ರೇಕ್ಷಕರಿಗೆ ತೋರ್ಪಡಿಸಿ ಅವರ ಮೆಚ್ಚುಗೆಯನ್ನು ಗಳಿಸಿಕೊಂಡು ಕಿರುತೆರೆ ಕ್ಷೇತ್ರದ ಸ್ಟಾರ್ ನಟಿಯರಲ್ಲಿ ಅಗ್ರಪಂಕಿಯಲ್ಲಿ ಕಾಣ ಸಿಗುತ್ತಾರೆ. ಇನ್ನು ರಂಜಿನಿ ರಾಘವನ್ ಅವರು ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ … Read more

error: Content is protected !!