ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ಕಾದಾಟದ ನಡುವಲ್ಲೇ ವೈರಲ್ ಆಯ್ತು ನೋಡಿ, ಡಿ ಬಾಸ್ ಅವರ ತಾಯಿಯ ಆಡಿಯೋ?

Actor Darshan Mother Meena talk About Puneeth rajkumar: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ನಡುವೆ ಈಗ ಎಲ್ಲವೂ ಕೂಡ ಸರಿಯಾಗಿದೆ ಎಂದು ನಿಚ್ಚಳವಾಗಿ ಹೇಳಬಹುದಾಗಿದೆ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಚಪ್ಪಲಿ ಎಸೆದಿದ್ದಾರೆ ಎಂಬ ಸುದ್ದಿ ಹೊರ ಬಂದ ಮೇಲೆ ರಾಜವಂಶದ ಹಾಗೂ ದರ್ಶನ್ ಅವರ ಅಭಿಮಾನಿಗಳ ನಡುವೆ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಅಸಮಾಧಾನ ಈಗ ನೇರ ನೇರವಾಗಿಯೇ ಶುರುವಾಗಿದೆ. … Read more

error: Content is protected !!