Isha Ambani: ಇಶಾ ಅಂಬಾನಿಯವರ ಅತ್ಯಂತ ದುಬಾರಿ ಬಟ್ಟೆಯ ಬೆಲೆ ಕೇಳಿದ್ರೆ ಖಂಡಿತವಾಗಿ ಇವಳು ನಿಜವಾಗಲೂ ಅಂಬಾನಿ ಮಗಳೇ ಅಂತೀರಾ.

Isha Ambani ಇಡೀ ದೇಶದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಕೇಶ್ ಅಂಬಾನಿ(Mukesh Ambani) ಅವರು ತಮ್ಮ ರಿಲಯನ್ಸ್ ಸಾಮ್ರಾಜ್ಯದ ಮೂಲಕ ಇಡೀ ದೇಶದಲ್ಲೇ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವ ಕೆಲಸ ಮಾಡಿದ್ದಾರೆ ಎಂಬುದು ನಿಮಗೆ ತಿಳಿದಿರುವ ವಿಚಾರವಾಗಿದೆ. ರಿಲಯನ್ಸ್(Reliance Industries) ಸಾಮ್ರಾಜ್ಯದ ವಾರಿಸುದಾರರಾಗಿ ಈಗಾಗಲೇ ಮುಕೇಶ್ ಅಂಬಾನಿ ಅವರ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಕಾಣಿಸಿಕೊಳ್ಳುತ್ತಾರೆ ಅದರಲ್ಲಿ ಇಂದು ವಿಶೇಷವಾಗಿ ನಾವು ಅವರ ಮಗಳಾಗಿರುವಂತಹ ಇಶ ಅಂಬಾನಿ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. … Read more

error: Content is protected !!