Jio: ಯುಗಾದಿಗೆ ಬಂಪರ್ ಆಫರ್ ಕೊಡುತ್ತಿದೆ ಜಿಯೋ! ನೀವೂ ಇಂದೇ ಟ್ರೈ ಮಾಡಿ.

Jio Offer ಮುಕೇಶ್ ಅಂಬಾನಿ ಅವರ ಒಡೆತನದಲ್ಲಿ ಇರುವಂತಹ ರಿಲಯನ್ಸ್(Reliance) ಸಂಸ್ಥೆಯ ಅಂಗ ಸಂಸ್ಥೆಯಾಗಿರುವಂತಹ ಟೆಲಿಕಾಂ ಕ್ಷೇತ್ರದ ದಿಗ್ಗಜ ಕಂಪನಿ ಆಗಿರುವ ಜಿಯೋ ಸಂಸ್ಥೆಯು ಪ್ರಾರಂಭವಾಗಿ ಕೆಲವೇ ವರ್ಷಗಳಾಗಿದ್ದರೂ ಕೂಡ ಈಗಾಗಲೇ ಭಾರತ ದೇಶದ ಟೆಲಿಕಾಂ ಕ್ಷೇತ್ರದ ನಂಬರ್ ಒನ್ ಕಂಪನಿ ಯಾಗಿ ಬೆಳೆದು ನಿಂತಿರುವುದು ನಿಜಕ್ಕೂ ಕೂಡ ಮಹತ್ತರವಾದ ಸಾಧನೆಯಾಗಿದೆ. ಪ್ರತಿಯೊಬ್ಬರೂ ಕೂಡ ಈ ಸಾಧನೆಯನ್ನು ಮೆಚ್ಚಿಕೊಳ್ಳಲೇಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಹಿಡಿತವನ್ನು ಸಾಧಿಸಿದ್ದ ಮುಕೇಶ್ ಅಂಬಾನಿ(Mukesh Ambani) ಈಗ ಜಿಯೋ ಸಂಸ್ಥೆಯ ಬೆಳವಣಿಗೆಯ … Read more

error: Content is protected !!