Rakhi Sawant: ವಿವಾ’ ದಾತ್ಮಕ ನಟಿ ರಾಖಿ ಸಾವಂತ್ ರವರ ಹೊಸ ಚಪ್ಪಲಿಯ ಬೆಲೆ ಕೇಳಿದ್ರೆ ನೀವೂ ತಬ್ಬಿಬ್ಬಾಗ್ತೀರಾ!

Rakhi Sawant ಬಾಲಿವುಡ್(Bollywood ) ಚಿತ್ರರಂಗದ ವಿಚಾರ ತೆಗೆದುಕೊಂಡಾಗಲೆಲ್ಲಾ ನಮಗೆ ಅಲ್ಲಿನ ನಟ ಹಾಗೂ ನಟಿಯರ ಖಾಸಗಿ ಹಾಗೂ ಸಿನಿಮಾ ಜೀವನದ ಹೈಡ್ರಾಮಗಳು ಕಂಡು ಬರುತ್ತವೆ. ನಿಜಕ್ಕೂ ಬಾಲಿವುಡ್ ಅನ್ನೋದು ಕೇವಲ ಕಾಂಟ್ರ’ ವರ್ಸಿಗಳ ಖಜಾನೆ ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು. ಅಂತಹ ವಿವಾ’ ದಾತ್ಮಕ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ನಟಿ ರಾಖಿ ಸಾವಂತ್(Rakhi Sawant) ಅವರ ಬಗ್ಗೆ ಇಂದಿನ ಲೇಖನಿಯಲ್ಲಿ ಹೇಳೋಕೆ ಹೊರಟಿರೋದು. ಸದಾ ಒಂದಿಲ್ಲೊಂದು ವಿವಾದಾತ್ಮಕ ವಿಚಾರಗಳಿಂದ ಸುದ್ದಿ ಆಗುತ್ತಲೇ ಇರುವಂತಹ ನಟಿ ರಾಕಿ ಸಾವಂತ್(Rakhi … Read more

error: Content is protected !!