Raja Lakshmi Yoga: ಇನ್ನೆರಡು ದಿನಗಳಲ್ಲಿ ನಡೆಯಲಿದೆ ರಾಜಲಕ್ಷ್ಮಿ ಯೋಗ. ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕ ರಾಶಿಯಲ್ಲಿ ಇನ್ನು ಎರಡು ದಿನಗಳಲ್ಲಿ ಅಂದರೆ ಮೇ 24 ರಂದು ಮಂಗಳ ಹಾಗೂ ಚಂದ್ರ ಇಬ್ಬರೂ ಕೂಡ ಸಂಯೋಜಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಹಾಲಕ್ಷ್ಮಿ ಯೋಗ ನಿರ್ಮಾಣಗೊಳ್ಳಲಿದ್ದು ಈ ಸಂದರ್ಭದಲ್ಲಿ ಮೂರು ಅದೃಷ್ಟವಂತ ರಾಶಿಯವರು ಇದರ ಲಾಭವನ್ನು ಪಡೆದುಕೊಳ್ಳಲಿದ್ದಾರೆ ಆ ಅದೃಷ್ಟವಂತರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಮೇಷ ರಾಶಿ: ಮಹಾಲಕ್ಷ್ಮಿ ಯೋಗ ಮೇಷ ರಾಶಿಯವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಧನ ಲಾಭವನ್ನು ಅವರ ಜೀವನದಲ್ಲಿ ತರಲಿದ್ದು ಸಾಕಷ್ಟು ಸಮಯಗಳಿಂದ ಅರ್ಧಕ್ಕೆ … Read more

error: Content is protected !!